ನಾಲ್ಕು ವರ್ಷದ ಬಾಲೆಯನ್ನು ತಬ್ಬಿಕೊಳ್ಳಲು ಪ್ರಧಾನಿ ಮೋದಿ ಮಾಡಿದ್ದೇನು?

NewDelhi, ಸೋಮವಾರ, 17 ಏಪ್ರಿಲ್ 2017 (16:54 IST)

Widgets Magazine

ನವದೆಹಲಿ: ಪ್ರಧಾನಿ ಮೋದಿ ಆಗಾಗ ವಿಶೇಷ ಕೆಲಸಗಳಿಂದ ಗಮನ ಸೆಳೆಯುತ್ತಾರೆ. ಮಕ್ಕಳ ಮನವಿಗೆ ಬೇಗ ಸ್ಪಂದಿಸುತ್ತಾರೆ ಎಂಬ ಮೆಚ್ಚುಗೆಯೂ ಅವರಿಗಿದೆ. ಅಂತಿಪ್ಪ ಪ್ರಧಾನಿ ನಾಲ್ಕು ವರ್ಷದ ಮಗುವಿನ ಆಸೆ ನೆರವೇರಿಸಿದ್ದಾರೆ.


 
ಸೂರತ್ ನಲ್ಲಿ ಆಸ್ಪತ್ರೆಯೊಂದರ ಉದ್ಘಾಟನೆಗೆ ಬಂದಿದ್ದ ವೇಳೆ ನಾಲ್ಕು ವರ್ಷದ ಪೋರಿಯೊಬ್ಬಳು ಪ್ರಧಾನಿ ಚಲಿಸುತ್ತಿದ್ದ ಕಾರಿನ ಬಳಿ ಬಂದಿದ್ದಳು. ಅವಳನ್ನು ನೋಡಿ ಭದ್ರತಾ ಅಧಿಕಾರಿಗಳು, ಪಕ್ಕಕ್ಕೆ ಎಳೆದೊಯ್ಯಲು ಯತ್ನಸಿದರು.
 
ಇದನ್ನು ಗಮನಿಸಿದ ಮೋದಿ ಅಧಿಕಾರಿಗಳನ್ನು ತಡೆದು ಆ ಬಾಲಕಿಯನ್ನು ತಮ್ಮ ಬಳಿ ಕರೆಸಿಕೊಂಡರು. ಅಲ್ಲದೆ ಬಾಚಿ ತಬ್ಬಿಕೊಂಡು ಮುದ್ದು ಮಾಡಿದರು. ಸ್ಥಳದಲ್ಲಿದ್ದವರು ಪ್ರಧಾನಿ ಮೋದಿಯನ್ನು ನೋಡಿ ಅರೆಕಾಲ ದಂಗಾದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿ ಸ್ಪರ್ಧೆ: ಕುಮಾರಸ್ವಾಮಿ

ಮಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಚುನಾವಣಾ ಪೂರ್ವ ಅಥವಾ ನಂತರವಾಗಲಿ ...

news

ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಇಂದು ಬೆಂಗಳೂರಿಗೆ

ಬೆಂಗಳೂರು: ರಾಜ್ಯ ಉಸ್ತುವಾರಿ ಹೊಂದಿರುವ ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಇಂದು ಬೆಂಗಳೂರಿಗೆ ...

news

ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದಲ್ಲಿ ನಿಭಾಯಿಸುವೆ: ಕೆ.ಎಚ್.ಮುನಿಯಪ್ಪ

ಬೆಂಗಳೂರು: ನನಗೆ ಪಕ್ಷದಲ್ಲಿ ಕೆಲಸ ಮಾಡಿದ ಅನುಭವವಿದೆ. ಎಲ್ಲಾ ಜಾತಿಯವರನ್ನು ಕೂಡಿಸಿಕೊಂಡು ಹೋಗುವುದರಿಂದ ...

news

ಕಾಂಗ್ರೆಸ್ ಹಣ, ಅಧಿಕಾರ, ತೋಳ್ಬಲದಿಂದ ಚುನಾವಣೆ ಗೆದ್ದಿದೆ: ಬಿಎಸ್‌ವೈ

ಗುಂಡ್ಲುಪೇಟೆ: ಕಾಂಗ್ರೆಸ್ ಹಣ, ಅಧಿಕಾರ ತೋಳ್ಬಲದಿಂದ ಚುನಾವಣೆ ಗೆದ್ದಿದೆ. ಹೆಚ್ಚಿನ ಮತದಾರರು ಬಿಜೆಪಿ ಪರ ...