ವಾಚಾಳಿ ಬಿಜೆಪಿ ನಾಯಕರಿಗೆ ಪ್ರಧಾನಿ ಮೋದಿ ಸ್ಟ್ರಾಂಗ್ ಮೆಸೇಜ್!

NewDelhi, ಸೋಮವಾರ, 17 ಏಪ್ರಿಲ್ 2017 (04:58 IST)

Widgets Magazine

ನವದೆಹಲಿ: ಬಿಜೆಪಿ ನಾಯಕರು ಆಗಾಗ ಎಗ್ಗಿಲ್ಲದೆ ನಾಲಿಗೆ ಹರಿಯಬಿಟ್ಟು ಕಟು ಟೀಕೆಗೆ ಒಳಗಾಗುವುದಲ್ಲದೆ ಪಕ್ಷವನ್ನು ಮುಜುಗರಕ್ಕೀಡು ಮಾಡುತ್ತಾರೆ. ಅಂತಹ ನಾಯಕರಿಗೆ ಪ್ರಧಾನಿ ಮೋದಿ ಕಠಿಣ ಸಂದೇಶ ರವಾನಿಸಿದ್ದಾರೆ.


 
‘ಅಧಿಕಾರದಲ್ಲಿರುವ ನಾಯಕರು ಮೌನಕ್ಕೆ ಶರಣಾಗುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು’ ಎಂದು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ. ನಮ್ಮ ಗಮನ ಕೇವಲ ಉತ್ತಮ ಆಡಳಿತವಷ್ಟೇ ಆಗಿರಬೇಕು ಎಂದು ಪ್ರಧಾನಿ ಸೂಚನೆ ನೀಡಿದ್ದಾರೆ.
 
ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ಆಡಳಿತವಿರುವ 13 ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಘಟಾನುಘಟಿ ನಾಯಕರು ಪಾಲ್ಗೊಂಡಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಲಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯಗಳ ನಡುವೆ ಎದುರಾಗಿರುವ ಜಲ ವಿವಾದಗಳನ್ನು ಬಗೆಹರಿಸಲು ಪ್ರಧಾನಿ ಮೋದಿ ಮಧ್ಯಸ್ಥಿಕೆ ...

news

ತ್ರಿವಳಿ ತಲಾಕ್‌ನಿಂದ ಮುಸ್ಲಿಂ ಸಹೋದರಿಯರಿಗೆ ತೊಂದರೆ: ಪ್ರಧಾನಿ ಮೋದಿ

ಭುವನೇಶ್ವರ್: ತ್ರಿವಳಿ ತಲಾಕ್‌ನಿಂದ ಮುಸ್ಲಿಂ ಸಹೋದರಿಯರಿಗೆ ತೊಂದರೆಯಾಗುತ್ತಿದೆ. ಹೊಸ ಭಾರತದೊಂದಿಗೆ ನಾವು ...

news

ಅನೈತಿಕ ಸಂಬಂಧ: ಪುರುಷ, ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಿದ ಗ್ರಾಮಸ್ಥರು

ಮಯೂರ್‌ಗಂಜ್(ಓಡಿಶಾ) ಅನೈತಿಕ ಸಂಬಂಧ ಹೊಂದಿದ್ದ ಪುರುಷ ಮತ್ತು ಮಹಿಳೆಯನ್ನು ಗ್ರಾಮಸ್ಥರು ವಿವಸ್ತ್ರಗೊಳಿಸಿ ...

news

ಮಹಿಳೆಯರಿಗೆ ನಿಂದಿಸಿದ ಕಾಂಗ್ರೆಸ್ ಲೀಡರ್‌ಗೆ ಚಪ್ಪಲಿ ಸೇವೆ

ಬೆಳಗಾವಿ: ಕುಡಿದ ಮತ್ತಲ್ಲಿ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಾಜಿ ಶಾಸಕರ ಆಪ್ತನೊಬ್ಬನಿಗೆ ...

Widgets Magazine Widgets Magazine