ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಮಾಡಿದ್ದೇನು ಗೊತ್ತಾ?

NewDelhi, ಗುರುವಾರ, 13 ಏಪ್ರಿಲ್ 2017 (08:26 IST)

Widgets Magazine

ನವದೆಹಲಿ: ಪ್ರಧಾನಿ ಮೋದಿ ಸ್ವಚ್ಛ ಭಾರತದ ಕನಸಿನ ಬಗ್ಗೆ ಆಗಾಗ ಹೇಳುತ್ತಲೇ ಇರುತ್ತಾರೆ. ಆದರೆ ತಾವು ಬಾಯಿಯಲ್ಲಿ ಉಪದೇಶ ಮಾಡುವುದು ಮಾತ್ರವಲ್ಲ, ಹೇಳುವುದನ್ನು ಮಾಡಿ ತೋರಿಸುತ್ತೇನೆ ಎಂದು ಸಾಬೀತುಪಡಿಸಿದ್ದಾರೆ.


 
 
ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ‘ಮಾತೋಶ್ರೀ’ ಎನ್ನುವ ಪುಸ್ತಕ ಬಿಡುಗಡೆ ಸಮಾರಂಭ ಅಂತಹದ್ದೊಂದು ಘಟನೆಗೆ ಸಾಕ್ಷಿಯಾಯಿತು. ಸಭೆಯಲ್ಲಿದ್ದ ಎಲ್ಲರೂ ಮೋದಿ ಮಾಡಿದ ಕೆಲಸ ನೋಡಿ ಮೆಚ್ಚುಗೆ ನೀಡಿದರು.
 
 
ಪುಸ್ತಕ ಬಿಡುಗಡೆ ಮಾಡುವಾಗ ಅದರ ಕವರ್ ಮತ್ತು ರಿಬ್ಬನ್ ತೆಗೆದು ಅಲ್ಲೆಲ್ಲೂ ಬಿಸಾಕದೆ ತಮ್ಮ ಜೇಬಿನಲ್ಲಿಟ್ಟುಕೊಂಡರು. ಅಲ್ಲಿದ್ದವರೆಲ್ಲಾ ನಿಬ್ಬೆರಗಾಗಿ ನೋಡುತ್ತಿದ್ದರೆ, ಪ್ರಧಾನಿ ಮೋದಿ ಸಂದೇಶವನ್ನು ಮೌನವಾಗಿಯೇ ಕೊಟ್ಟರು.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಉಪಚುನಾವಣಾ ಫಲಿತಾಂಶ: LIVE UPDATES

ಪ್ರತಿಷ್ಠೆಯ ಕಣವಾಗಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯ ಮತ ಣಿಕೆ ಬೆಳಗ್ಗೆ 8ರಿಂದಲೇ ...

news

ಉಪಚುನಾವಣೆಯಲ್ಲಿ ಯಾವ ಪಕ್ಷ ಗೆದ್ದರೆ ಏನಾಗುತ್ತೆ..? ಇಲ್ಲಿದೆ ಸರಳ ವಿಶ್ಲೇಷಣೆ

ಮುಂಬರುವ ವಿಧಾನಸಭಾ ಚುನಾವಣೆಗೆ ಸೆಮಿಫೈನಲ್ ಎಂದೇ ಪರಿಗಣಿಸಲಾಗುತ್ತಿರುವ ಗುಂಡ್ಲುಪೇಟೆ ಮತ್ತು ನಂಜನಗೂಡು ...

news

ಪತಿಯ ಅನೈತಿಕ ಸಂಬಂಧ: ಪತ್ನಿಯಿಂದಲೇ ಪತಿ ಹತ್ಯೆಗೆ ಸ್ಕೇಚ್

ಬೆಂಗಳೂರು: ಕಚ್ಚೆಹರುಕ ಪತಿಯ ವರ್ತನೆಯಿಂದ ಬೇಸತ್ತ ಮಹಿಳೆಯೊಬ್ಬಳು ಆತನ ಹತ್ಯೆಗೆ ಸ್ಕೇಚ್ ರೂಪಿಸಿ ಪೊಲೀಸರ ...

news

ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಯಭೇರಿ ಖಚಿತ: ಜಿ.ಪರಮೇಶ್ವರ್

ಬೆಂಗಳೂರು: ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ ಪಕ್ಷದ ಬಲಾಢ್ಯ ...

Widgets Magazine