ಸಂಜೆ ಪ್ರಧಾನಿ ಮೋದಿ ಸಂಭ್ರಮದ ಭಾಷಣ

NewDelhi, ಶನಿವಾರ, 11 ಮಾರ್ಚ್ 2017 (12:38 IST)

Widgets Magazine

ನವದೆಹಲಿ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಮತದಾರ ಪ್ರಭು ಬಿಜೆಪಿ ಪಕ್ಷದ ಕಡೆಗೆ ಒಲವು ತೋರಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಮತದಾರರಿಗೆ ಧನ್ಯವಾದ ಅರ್ಪಿಸಲಿದ್ದಾರೆ.


 
ಇಂದು ಸಂಜೆ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪ್ರಧಾನಿ ಮೋದಿ ಸಂಭ್ರಮದ ಭಾಷಣ ಮಾಡಲಿದ್ದಾರೆ. ಮುಖ್ಯವಾಗಿ ಉತ್ತರಪ್ರದೇಶದಲ್ಲಿ ಬಿಜೆಪಿ ಪ್ರಚಂಡ ಗೆಲುವು ಮೋದಿ ಸಂತಸ ಇಮ್ಮಡಿಯಾಗಿಸಿದೆ.
 
ಈ ಹಿನ್ನಲೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಸಂಜೆ 4.30 ಕ್ಕೆ ಮೋದಿ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಚುನಾವಣೆಗಾಗಿ ಶ್ರಮಿಸಿದ ಕಾರ್ಯಕರ್ತರಿಗೆ, ಬಿಜೆಪಿಯನ್ನು ಬೆಂಬಲಿಸಿದ ಮತದಾರರಿಗೆ ಮೋದಿ ಸಂದೇಶ ನೀಡಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪ್ರಧಾನಿ ಮೋದಿಗೆ ಸಮನಾಗಿ ನಿಲ್ಲುವ ನಾಯಕ ಇನ್ನೂ ಹುಟ್ಟಿಲ್ಲ: ಒಮರ್ ಅಬ್ದುಲ್ಲಾ

ನವದೆಹಲಿ: ಉತ್ತರ ಪ್ರದೇಶ ಮತ್ತು ಉತ್ತರಖಂಡದಲ್ಲಿ ಬಿಜೆಪಿ ಪ್ರಚಂಡ ಗೆಲುವು ನೋಡಿದ ಮೇಲೆ ಜಮ್ಮು ಮತ್ತು ...

news

ಕಾಂಗ್ರೆಸ್ ಮುಕ್ತ ಭಾರತದ ಅಪೇಕ್ಷೆ ಈಡೇರಿದೆ: ಯಡಿಯೂರಪ್ಪ

ಉತ್ತರಪ್ರದೇಶ ಮತ್ತು ಉತ್ತರಾಖಂಡ್`ನಲ್ಲಿ ಬಿಜೆಪಿ ಗೆಲುವಿನಿಂದ ಕಾಂಗ್ರೆಸ್ ಮುಕ್ತ ಭಾರತದ ಅಪೇಕ್ಷೆ ...

news

ಮಣಿಪುರದಲ್ಲಿ ಕಾಂಗ್ರೆಸ್-ಬಿಜೆಪಿ ಜಿದ್ದಾಜಿದ್ದಿ

ನವದೆಹಲಿ: ಉಳಿದ ನಾಲ್ಕೂ ರಾಜ್ಯಗಳಲ್ಲಿ ಮತದಾರ ಆಡಳಿತ ವಿರೋಧಿ ಫಲಿತಾಂಶ ನೀಡಿದ್ದರೆ, ಮಣಿಪುರದಲ್ಲಿ ಮಾತ್ರ ...

news

ಗೋವಾ ಸಿಎಂ ಪರ್ಸೇಕರ್`ಗೆ ಸೋಲು, ಬಿಜೆಪಿಗೆ ಮುಖಭಂಗ

ಉತ್ತರಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಬಳಸಿಕೊಂಡು ಗೆಲುವಿನ ನಾಗಾಲೋಟ ಮುಂದುವರೆಸಿರುವ ಬಿಜೆಪಿಗೆ ಗೋವಾ ...

Widgets Magazine