Widgets Magazine
Widgets Magazine

ಕೇದಾರನಾಥನ ದರ್ಶನ ಪಡೆದ ಪ್ರಧಾನಿ ಮೋದಿ

Dehradun, ಬುಧವಾರ, 3 ಮೇ 2017 (10:18 IST)

Widgets Magazine

ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಉತ್ತರಾಖಂಡ್ ಗೆ ಬಂದಿಳಿದಿದ್ದು, ಪ್ರಸಿದ್ಧ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.


 
ಮಿಲಿಟರಿ ಹೆಲಿಕಾಪ್ಟರ್ ನಲ್ಲಿ ಕೇದಾರನಾಥಕ್ಕೆಬ ಬಂದಿಳಿದ ಅವರು, ಬಿಗಿ ಭದ್ರತೆಯಲ್ಲಿ ಕೇದರನಾಥನಿಗೆ ಪೂಜೆ ಸಲ್ಲಿಸಿದರು. ಇಂದು ಭಕ್ತರಿಗಾಗಿ ದೇವಾಲಯ ತೆರೆದಿರಲಿದೆ.
 
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕೇದಾರನಾಥನ ದರ್ಶನ ಪಡೆದ ಮೇಲೆ ಪತಂಜಲಿ ಯೋಗಪೀತ್ ನಲ್ಲಿ ಪತಂಜಲಿ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸುವುದಾಗಿ ಮಾಹಿತಿ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮುಸ್ಲಿಂ ಮದುವೆ ಆಹ್ವಾನ ಪತ್ರಿಕೆಯಲ್ಲಿ ಹಿಂದೂ ದೇವರ ಚಿತ್ರ!

ಮಧ್ಯಪ್ರದೇಶ: ಇಲ್ಲೊಬ್ಬ ಮುಸ್ಲಿಂ ವ್ಯಕ್ತಿ ಕೋಮು ಸೌಹಾರ್ದತೆ ಮೆರೆಯಲು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ...

news

ಆಮ್ ಆದ್ಮಿ ಪಕ್ಷದಲ್ಲೀಗ ಆಂತರಿಕ ಕಲಹ

ನವದೆಹಲಿ: ಆಮ್ ಆದ್ಮಿ ಪಕ್ಷದಲ್ಲಿ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಸೋತ ಮೇಲೆ ಎಲ್ಲವೂ ಸರಿಯಿಲ್ಲ ...

news

ಅಖಿಲೇಶ್ ಯಾದವ್ ಫೋಟೋ ಇರುವ ಶಾಲಾ ಬ್ಯಾಗ್ ವಿತರಿಸುತ್ತಿರುವ ಸಿಎಂ ಯೋಗಿ!

ಲಕ್ನೋ: ಸಾಮಾನ್ಯವಾಗಿ ಅಧಿಕಾರಕ್ಕೆ ಬಂದ ನಂತರ ಯಾವ ಸಿಎಂ ಕೂಡಾ ವಿರೋಧಿ ನಾಯಕರಿಗೆ ಪ್ರಚಾರ ಸಿಗುವಂತಹ ಕೆಲಸ ...

news

ಅಮೆರಿಕದ 10,000 ಜನರಿಗೆ ಉದ್ಯೊಗ ನೀಡಲು ಮುಂದಾದ ಇನ್ಫೋಸಿಸ್‌

ಭಾರತದ ಐಟಿ ದಿಗ್ಗಜ ಇನ್ಫೋಸಿಸ್‌ ಮುಂದಿನ ಎರಡು ವರ್ಷಗಳಲ್ಲಿ ಅಮೆರಿಕದ 10 ಸಾವಿರ ಜನರಿಗೆ ಉದ್ಯೋಗ ...

Widgets Magazine Widgets Magazine Widgets Magazine