ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದ ಹೈಲೈಟ್ ಏನು?

ನವದೆಹಲಿ, ಮಂಗಳವಾರ, 15 ಆಗಸ್ಟ್ 2017 (09:27 IST)

Widgets Magazine

ನವದೆಹಲಿ: 71 ನೇ ಸ್ವಾತಂತ್ಸ್ಯೋತ್ಸವದ ಅಂಗವಾಗಿ ದೆಹಲಿಯಲ್ಲಿ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ ನೆರವೇರಿಸಿದರು.


 
ನಂತರ ಮಾತನಾಡಿದ ಪ್ರಧಾನಿ ಮೋದಿ ಒಗ್ಗಟ್ಟಾಗಿ ದೇಶದ ಏಳಿಗೆಗಾಗಿ ಕೆಲಸ ಮಾಡೋಣ ಎಂದರು. ತಮ್ಮ ಭಾಷಣದಲ್ಲಿ ಗಡಿಯಲ್ಲಿ ತಗಾದೆ ತೆಗೆಯುತ್ತಿರುವ ಪಾಕಿಸ್ತಾನ, ಚೀನಾಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
 
ಸಮುದ್ರ ಭಾಗವಿರಲಿ, ಗಡಿಯಿರಲಿ, ಭಾರತ ತನ್ನನ್ನು ರಕ್ಷಿಸಿಕೊಳ್ಳಲು ಸಮರ್ಥವಾಗಿದೆ ಎಂದರು. ಅಲ್ಲದೆ ಜಮ್ಮು ಕಾಶ್ಮೀರದ ಸಮಸ್ಯೆಗೆ ಅಭಿವೃದ್ಧಿಯೇ ಪರಿಹಾರ ಎಂದರು. ಅಲ್ಲದೆ, ನಂಬಿಕೆಗಳ ಹೆಸರಿನಲ್ಲಿ ಹಿಂಸೆ ಸಹಿಸುವುದಿಲ್ಲ ಎಂದು ಗೋ ರಕ್ಷಣೆ ಹೆಸರಲ್ಲಿ ಹಿಂಸಾಚಾರ ಮಾಡುವವರ ವಿರುದ್ಧ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
 
ಇದಲ್ಲದೆ, ತಮ್ಮ ಭಾಷಣದಲ್ಲಿ ಜಿಎಸ್ ಟಿ ಖಾಯಿದೆ, ನೋಟು ನಿಷೇಧದ ಲಾಭಗಳ ಕುರಿತು ಬೆಳಕು ಚೆಲ್ಲಿದರು.
 
ಇದನ್ನೂ ಓದಿ.. ಪ್ರಧಾನಿ ಮೋದಿಗೆ ಮುತ್ತಿಗೆ ಹಾಕಿದ ಮಕ್ಕಳ ಸೈನ್ಯ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪ್ರಧಾನಿ ಮೋದಿಗೆ ಮುತ್ತಿಗೆ ಹಾಕಿದ ಮಕ್ಕಳ ಸೈನ್ಯ!

ನವದೆಹಲಿ: ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ನಿರ್ಗಮಿಸುತ್ತಿದ್ದ ...

news

‘ಭಾರತ-ಚೀನಾ ಯುದ್ಧ ಮಾಡಿದ್ರೆ ಯಾರೂ ಸೋಲಲ್ಲ’

ನವದೆಹಲಿ: ಒಂದು ವೇಳೆ ಭಾರತ ಮತ್ತು ಚೀನಾ ಪರಸ್ಪರ ಯುದ್ಧಕ್ಕಿಳಿದರೆ ಯಾರು ಗೆಲ್ಲಬಹುದು? ಯಾರು ...

news

ಸತತ 5 ಗಂಟೆ ಯಡಿಯೂರಪ್ಪ ಪಿಎ ಸಂತೋಷ್ ವಿಚಾರಣೆ

ಈಶ್ವರಪ್ಪ ಪಿಎ ವಿನಯ್ ಮೇಲಿನ ಹಲ್ಲೆ ಮತ್ತು ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಹ ಮಾಜಿ ಸಿಎಂ ...

news

ಸ್ವಾತಂತ್ರ್ಯ ದಿನೋತ್ಸವದಂದು ವಿಮಾನ ಅಪಹರಣಕ್ಕೆ ಉಗ್ರರ ಸಂಚು

ಸ್ವಾತಂತ್ರ್ಯ ದಿನೋತ್ಸವದಲ್ಲೇ ವಿಧ್ವಸಂಕ ಕೃತ್ಯ ನಡೆಸಲು ಭಯೋತ್ಪಾದಕರು ಸಂಚು ರೂಪಿಸಿರುವ ಬಯಲಾಗಿದೆ.

Widgets Magazine