ಅಪರೂಪಕ್ಕೆ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ವಿಶ್!

NewDelhi, ಸೋಮವಾರ, 19 ಜೂನ್ 2017 (11:47 IST)

Widgets Magazine

ನವದೆಹಲಿ: ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ರಾಜಕೀಯ ಜೀವನದಲ್ಲಿ ಪರಸ್ಪರ ಒಂದಾಗುವುದು ಕನಸಿನ ಮಾತು. ಅವಕಾಶ ಸಿಕ್ಕಾಗಲೆಲ್ಲಾ ಕಾಂಗ್ರೆಸ್ ಯುವರಾಜನ ಕಾಲೆಳೆಯುವ ಪ್ರಧಾನಿ ಮೋದಿ ರಾಹುಲ್ ಗಾಂಧಿಗೆ ಶುಭಾಷಯ ಕೋರಿದ್ದಾರೆ.


 
ಇದಕ್ಕೆ ಕಾರಣ ರಾಹುಲ್ ಗಾಂಧಿ ಜನ್ಮ ದಿನ. ಕಾಂಗ್ರೆಸ್ ಉಪಾಧ್ಯಕ್ಷನ ಜನ್ಮ ದಿನಕ್ಕೆ ಪ್ರಧಾನಿ ಮೋದಿ ಟ್ವಿಟರ್ ನಲ್ಲಿ ಶುಭಾಷಯ ಸಂದೇಶ ಕಳುಹಿಸಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಜನುಮದಿನದ ಶುಭಾಷಯಗಳು. ಅವರಿಗೆ ದೇವರು ಆಯುರಾರೋಗ್ಯ ನೀಡಲಿ ಎಂದು ಪ್ರಧಾನಿ ಹಾರೈಸಿದ್ದಾರೆ.
 
ರಾಹುಲ್ ಗಾಂಧಿಗೆ ಇಂದು 47 ನೇ ಜನುಮದಿನ. ಸದ್ಯಕ್ಕೆ ವಿದೇಶ ಪ್ರವಾಸದಲ್ಲಿರುವ ರಾಹುಲ್ ಗೆ ಹಲವು ರಾಜಕಾರಣಿಗಳು ಶುಭ ಹಾರೈಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ರಾಹುಲ್ ಗಾಂಧಿ ಪ್ರಧಾನಿ ಮೋದಿ ಕಾಂಗ್ರೆಸ್ ಟ್ವಿಟರ್ ರಾಷ್ಟ್ರೀಯ ಸುದ್ದಿಗಳು Congress Twitter Pm Modi Rahul Gandhi National News

Widgets Magazine

ಸುದ್ದಿಗಳು

news

ಸರ್ಪ್ರೈಸ್ ಆಗಿ ಪ್ರೀತಿ ನಿವೇದನೆ: ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿ

ಪ್ರೀತಿ ನಿವೇದನೆಗೆಂದು ಪತ್ನಿಯನ್ನು ಉದ್ಯಾನವನಕ್ಕೆ ಕರೆದುಕೊಂಡು ಹೋಗಿ ಅಲ್ಲಿಯೇ ಆಕೆಯ ಕತ್ತು ಕೊಯ್ದು ...

news

ಭಾರತದ ಮುಂದಿನ ರಾಷ್ಟ್ರಪತಿ ಅಭ್ಯರ್ಥಿ ಯಾರೆಂಬ ಪ್ರಶ್ನೆಗೆ ನಾಳೆ ಸಿಗಲಿದೆ ಉತ್ತರ

ನವದೆಹಲಿ: ಭಾರತದ ಮುಂದಿನ ರಾಷ್ಟ್ರಪತಿ ಯಾರಾಗಬಹುದು? ಈ ಪ್ರಶ್ನೆಗೆ ಉತ್ತರ ತಿಳಿಯಬೇಕಾದರೆ ನಾಳೆ ...

news

ಈ ದಂಪತಿಗೆ 35 ಸಾವಿರ ಅಡಿ ಎತ್ತರದಲ್ಲಿ ಸಿಕ್ಕಿತು ಗುಡ್ ನ್ಯೂಸ್!

ಮುಂಬೈ: ಯಾರಿಗೆಲ್ಲಾ ಎಲ್ಲೆಲ್ಲಿ ಶುಭ ಸುದ್ದಿ ಸಿಗುತ್ತದೆ ನೋಡಿ. ಈ ದಂಪತಿಗೆ 35 ಸಾವಿರ ಅಡಿ ಎತ್ತರದಲ್ಲಿ ...

news

10ನೇ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌‌ರೇಪ್ ಎಸಗಿ ರೈಲಿನಿಂದ ಮುಂದೆ ಬಿಸಾಕಿದ ದುರುಳರು

ಪಾಟ್ನಾ: ಆರು ಜನ ಕಾಮುಕರ ತಂಡವೊಂದು ಹತ್ತನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‌ರೇಪ್ ಎಸಗಿ ನಂತರ ...

Widgets Magazine