ಯೋಧರು ನಮ್ಮ ಕುಟುಂಬದ ಸದಸ್ಯರಿದ್ದಂತೆ: ಪ್ರಧಾನಿ ನರೇಂದ್ರ ಮೋದಿ

ಜಮ್ಮು ಕಾಶ್ಮೀರ, ಗುರುವಾರ, 19 ಅಕ್ಟೋಬರ್ 2017 (16:48 IST)

Widgets Magazine

ಜಮ್ಮು ಕಾಶ್ಮೀರ:  ಪ್ರತೀ ಬಾರಿಯಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಬಿಎಸ್ಎಫ್ ಯೋಧರ ಜತೆ ದೀಪಾವಳಿ ಆಚರಿಸಿದ್ದಾರೆ.


ಜಮ್ಮು ಕಾಶ್ಮೀರದ ಗುರೇಜ್ ಸೆಕ್ಟರ್ ಗೆ ತೆರಳಿದ ಪ್ರಧಾನಿ ಮೋದಿ, ಸೇನಾ ಸಮವಸ್ತ್ರ ಧರಿಸಿ ದೀಪಾವಳಿ ಆಚರಿಸಿದರು. ಇದೇವೇಳೆ ಯೋಧರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಯೋಧರು ನಮ್ಮ  ಕುಟುಂಬದ ಸದಸ್ಯರಿದ್ದಂತೆ. ಕುಟುಂಬದ ಜತೆ ದೀಪಾವಳಿ ಆಚರಿಸಿದ ಸಂತಸವಾಗಿದೆ. ಸೇನಾ ಯೋಧರೇ ನನಗೆ ಸ್ಫೂರ್ತಿ. ನಿಮ್ಮ ಜತೆ ಸಮಯ ಕಳೆದಾಗಲೆಲ್ಲಾ ಹೊಸ ಶಕ್ತಿ ಬರುತ್ತದೆ. ಸೇನಾ ಯೋಧರ ಹಿತ ಕಾಯಲು ಕೇಂದ್ರ ಸರ್ಕಾರ ಎಂದಿಗೂ ಬದ್ಧ ಎಂದು ತಿಳಿಸಿದರು.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ದೇವಾಲಯ ಧ್ವಂಸಗೊಳಿಸಿ ತಾಜ್ ಮಹಲ್ ಕಟ್ಟಲಾಗಿದೆ: ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ತಾಜ್ ಮಹಲ್ ಬಗ್ಗೆ ಸೃಷ್ಟಿಯಾಗಿರುವ ವಿವಾದಕ್ಕೆ ಕೊನೆಯಾಗುವ ಲಕ್ಷಣ ಕಾಣುತ್ತಿಲ್ಲ. ಈಗ ಮತ್ತೊಬ್ಬ ...

news

ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಿಎಂ ಬಿಎಸ್ ವೈ ಡಿಸ್ಚಾರ್ಜ್

ಬೆಂಗಳೂರು: ನಿನ್ನೆ ರಾತ್ರಿ ಸಾಗರ್ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ...

news

ಅಮಿತ್ ಷಾ ನೇತೃತ್ವದಲ್ಲಿ ಶಾಸಕರಾದ ಪಿ.ರಾಜೀವ್, ಯೋಗೇಶ್ವರ್ ಬಿಜೆಪಿ ಸೇರ್ಪಡೆ

ಬೆಂಗಳೂರು: ಬಿಎಸ್ಆರ್ ಕಾಂಗ್ರೆಸ್ ಶಾಸಕ ಪಿ.ರಾಜೀವ್ ಕುಡಚಿ ಮತ್ತು ಕಾಂಗ್ರೆಸ್ ತೊರೆದಿರುವ ಶಾಸಕ ...

news

ಪಟಾಕಿ ತಂದ ಅವಘಡ: ಬೆಂಗಳೂರಿನಲ್ಲಿ 11 ಮಂದಿಗೆ ಗಾಯ

ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ವೇಳೆ ಪಟಾಕಿ ಅವಘಡ ಸಂಭವಿಸಿದ್ದು, ಇಬ್ಬರು ಯುವಕರು ಸೇರಿದಂತೆ 11 ...

Widgets Magazine