ನವರಾತ್ರಿಯಲ್ಲಿ ಕೇವಲ ಬೆಚ್ಚಗಿನ ನೀರು ಮಾತ್ರ ಸೇವಿಸುವ ಪ್ರಧಾನಿ ಮೋದಿ

ನವದೆಹಲಿ, ಶನಿವಾರ, 1 ಅಕ್ಟೋಬರ್ 2016 (15:32 IST)

Widgets Magazine

ನವರಾತ್ರಿಯ ಸಂದರ್ಭದಲ್ಲಿ ಒಂಬತ್ತು ದಿನಗಳವರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೇವಲ ಬೆಚ್ಚಗಿನ ನೀರು ಮಾತ್ರ ಸೇವಿಸುತ್ತಾರೆ ಎಂದು ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ. 
 
ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವಿಟ್ ಮಾಡಿ, ದೇಶದ ನಾಗರಿಕರಿಗೆ ನವರಾತ್ರಿಯ ಶುಭಾಷಯಗಳನ್ನು ಕೋರಿದ್ದಾರೆ.
 
ವಿಶಿಷ್ಠವಾದ ದಸರಾ ಹಬ್ಬ ಅಕ್ಟೋಬರ್ 11 ರಂದು ಆಚರಿಸಲಾಗುತ್ತಿದ್ದು, ಒಂಬತ್ತು ದಿನಗಳವರೆಗೆ ದೇವತೆ ದುರ್ಗಾ ಮಾತೆಯ ಒಂಬತ್ತು ರೂಪಗಳಿಗೆ ಪೂಜೆ ಮಾಡಲಾಗುತ್ತದೆ.
 
ಸಂಪ್ರದಾಯದ ಪ್ರಕಾರ, ಗುಜರಾತ್ ಸರಕಾರ, ನವರಾತ್ರಿ ಸಂದರ್ಭದಲ್ಲಿ ವೈಬ್ರೆಂಟ್ ಗುಜರಾತ್ ನವರಾತ್ರಿ ಮಹೋತ್ಸವ ಅಂದರೆ ಗರ್ಭಾ ಕಾರ್ಯಕ್ರಮವನ್ನು ಡಿಎಂಡಿಸಿ ಮೈದಾನದಲ್ಲಿ ಆಯೋಜಿಸಿದೆ.   
 
ಸಾವಿರಾರು ಭಕ್ತರು ಕಛ್ ಜಿಲ್ಲೆಯಲ್ಲಿರುವ ಅಶಾಪುರಾ ಮಾತಾ, ಉತ್ತರ ಗುಜರಾತ್‌ನಲ್ಲಿರುವ ಅಂಬಾಜಿ ಮಾತಾ ದೇವಾಲಯ ಮತ್ತು ಸೆಂಟ್ರಲ್ ಗುಜರಾತ್‌ನಲ್ಲಿ ಬಹುಚಾರಜಿ ಮಾತಾ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. 
 
ಹಿಮಾಚಲ ಪ್ರದೇಶದಲ್ಲಿ ಭಕ್ತರು ಐತಿಹಾಸಿಕ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕಾವೇರಿ-ಕಷ್ಣೆಗಾಗಿ ವಕೀಲರಿಗೆ ಮಾಡಿದ ವೆಚ್ಚ ಎಷ್ಟು ಗೊತ್ತೆ!

ಕಾವೇರಿ ಹಾಗೂ ಕೃಷ್ಣ ನ್ಯಾಯಾಧೀಕರಣದ ವಾದ ಮಂಡಿಸಲು ವಕೀಲರಿಗೆ ನೀಡಿದ ಹಣವನ್ನು ರಾಜ್ಯ ಸರಕಾರ ಮರಳಿ ...

news

ಭಾರತೀಯ ಟಿವಿ ಚಾನೆಲ್‌ಗಳಿಗೆ ನಿಷೇಧ ಹೇರಿದ ಪಾಕಿಸ್ತಾನ

ಇಸ್ಲಾಮಾಬಾದ್: ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮಿರದೊಳಗೆ ಸೀಮಿತ ದಾಳಿ ನಡೆಸಿದ್ದರಿಂದ ಉಭಯ ದೇಶಗಳ ...

news

7 ಸಾರ್ವಕಾಲಿಕ ನಿಗೂಢ ಅಪರಾಧಗಳು( ವಿಡಿಯೋ)

ಇಂದಿಗೂ ಸತ್ಯ ಬಹಿರಂಗಪಡಿಸಲಾಗದ 7 ಸಾರ್ವಕಾಲಿಕ ನಿಗೂಢ ಅಪರಾಧಗಳು ಯಾವುವು ಗೊತ್ತೇ? ಈ ವಿಡಿಯೋ ನೋಡಿ

news

ಪಾಕ್ ಕಲಾವಿದರ ವಿವಾದ: ಸಲ್ಲುಗೆ ಪಾಠ ಕಲಿಸಬೇಕಿದೆ ಎಂದ ಶಿವಸೇನೆ

ಪಾಕಿಸ್ತಾನದ ಕಲಾವಿದರು ಉಗ್ರರಲ್ಲ ಎಂದು ಹೇಳಿಕೆ ನೀಡಿದ್ದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ...

Widgets Magazine