ಪ್ರಚಾರದ ಮಧ್ಯೆ ದನಕರುಗಳಿಗೆ ಹುಲ್ಲು, ಬೆಲ್ಲ ತಿನ್ನಿಸಿದ ಪ್ರಧಾನಿ

ವಾರಣಾಸಿ, ಸೋಮವಾರ, 6 ಮಾರ್ಚ್ 2017 (15:04 IST)

Widgets Magazine

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಕೊನೆಯ ಹಂತದ ಪ್ರಚಾರದಲ್ಲಿ ನಿರತರಾಗಿರುವ ಪ್ರಧಾನಿ ಮೋದಿ ಇಂದು ವಾರಣಾಸಿಯಲ್ಲಿ ದನಕರುಗಳಿಗೆ ಹುಲ್ಲು, ಹಣ್ಣು, ಮೇವು ತಿನ್ನಿಸುವ ಮೂಲಕ ಗಮನ ಸೆಳೆದರು.
ಗಧ್ವಾ ಘಾಟ್ ಆಶ್ರಮಕ್ಕೆ ಭೇಟಿ ನೀಡಿದ ಅವರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಗೋಶಾಲೆಯಲ್ಲಿರುವ ದನಕರುಗಳ ಮೈ ದಡವಿ ಹುಲ್ಲು, ಹಣ್ಣು, ಬೆಲ್ಲ ತಿನ್ನಿಸಿದರು. ಪ್ರಧಾನಿ ಸರಳತೆ ಅಲ್ಲಿದ್ದವರನ್ನು ಮೂಕವಿಸ್ಮಿತಗೊಳಿಸಿತು.
 
ಇಂದು ಕೊನೆಯ ದಿನದ ಪ್ರಚಾರ ನಡೆಸುತ್ತಿರುವ ಪ್ರಧಾನಿ ರೋಹನಿಯಾ ಪ್ರದೇಶದಲ್ಲಿ ಪ್ರಚಾರ ನಡೆಸಲಿದ್ದಾರೆ. ಇದು ಅವರು ಲೋಕಸಭೆಗೆ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಡಿಯಲ್ಲಿ ಬರುತ್ತದೆ.
 
ಕಳೆದ ನಾಲ್ಕು ದಿನಗಳಿಂದ ಪ್ರಧಾನಿ ವಾರಣಾಸಿ ಪ್ರವಾಸದಲ್ಲಿದ್ದಾರೆ. ಕಳೆದ ಶುಕ್ರವಾರದಿಂದ ಮೂರು ಸಾರ್ವಜನಿಕ ಸಭೆ ಮತ್ತು ರೋಡ್ ಶೋಗಳನ್ನು ನಡೆಸಿದ್ದಾರೆWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ದನಕರು ಪ್ರಧಾನಿ ಮೋದಿ Visit Feeds Cow Fodder And 'gur' Gadhwa Ghat Ashram Pm Narendra Modi

Widgets Magazine

ಸುದ್ದಿಗಳು

news

ಕೊಟ್ಟೂರೇಶ್ವರ ರಥ ಪತನ: ಭಕ್ತರ ರಕ್ಷಣೆಗೆ ನಡೆದಿತ್ತು ಪವಾಡ

ಕಳೆದ ಕೆಲ ದಿನಗಳ ಹಿಂದೆ ಬಳ್ಳಾರಿಯ ಕೊಟ್ಟೂರೇಶ್ವರ ಜಾತ್ರೆಯಲ್ಲಿ ರಥ ನೆಲಕ್ಕಪ್ಪಳಿಸಿದ ಘಟನೆ ರಾಜ್ಯಾದ್ಯಂತ ...

news

ಬೀದಿಗೆ ಬಂದ ಜಾರಕಿಹೊಳಿ ಸಹೋದರರ ಭಿನ್ನಮತ

ಬೆಳಗಾವಿ: ರಾಜಕೀಯದಲ್ಲಿ ಸಚಿವ ರಮೇಶ್ ಜಾರಕಿಹೊಳಿ ಪ್ರಬುದ್ಧರಾಗಿಲ್ಲ ಗೋಕಾಕ್‌ನಲ್ಲಿನ ಸ್ಟಂಟ್ ಬೆಳಗಾವಿ ...

news

ವೃಷಣಗಳನ್ನೇ ಕತ್ತರಿಸಿ ಶಿವನಿಗರ್ಪಿಸಿದ... ಏಕೆ ಗೊತ್ತಾ?

ಬೇಡರ ಕಣ್ಣಪ್ಪ ಭಕ್ತಿಯ ಪರವಶತೆಯಲ್ಲಿ ತನ್ನೆರಡು ಕಣ್ಣುಗಳನ್ನು ಶಿವನಿರ್ಪಿಸಿದ ಕಥೆಯನ್ನು ಕೇಳಿರುತ್ತೀರ. ...

news

ಪ್ರಜಾವತಿ ಬಂಧನ ತಡೆಗೆ ಸುಪ್ರೀಂ ನಕಾರ

ಅತ್ಯಾಚಾರ ಆರೋಪದಡಿ ಬಂಧನ ಭೀತಿ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ಉತ್ತರಪ್ರದೇಶದ ಸಚಿವ ಗಾಯತ್ರಿ ...

Widgets Magazine