ಮಹಿಳಾ ಪೇದೆಯ ಮೇಲೆ ಪೊಲೀಸ್ ಠಾಣೆಯಲ್ಲಿಯೇ ಅತ್ಯಾಚಾರ ಎಸಗಿದ ಪೊಲೀಸ್ ಪೇದೆ

ಚಂಡೀಘಡ, ಮಂಗಳವಾರ, 11 ಸೆಪ್ಟಂಬರ್ 2018 (07:42 IST)

ಚಂಡೀಗಢ : ಮಹಿಳಾ ಪೊಲೀಸ್​ ಮುಖ್ಯ ಪೇದೆ ಮೇಲೆ ಪೇದೆ​ ಹಾಗೂ ಆತನ ಸಹೋದರ ಸೇರಿ ಪೊಲೀಸ್​ ಠಾಣೆಯೊಳಗೆ ಅತ್ಯಾಚಾರಗೈದಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ.


ಪೊಲೀಸ್​ ಪೇದೆ​ ಜೋಗಿಂದರ್​ ಎಂಬಾತ 2017ರಲ್ಲಿ ತನ್ನ ಸಹೋದರನಿಗೆ ಮಹಿಳಾ ಪೇದೆಯನ್ನು ಪರಿಚಯಿಸಿದ್ದು, ಆ ವೇಳೆ ನನ್ನ ಮೇಲೆ ಆತ ಅತ್ಯಾಚಾರಗೈದು, ಹಣಕ್ಕಾಗಿ ಬ್ಲಾಕ್​ಮೆಲ್​ ಮಾಡಿದ್ದಾನೆ. ಆದರೆ ಇದೀಗ ಮತ್ತೆ ತನ್ನ ಮೇಲೆ ಇಬ್ಬರು ಸೇರಿ ಪೊಲೀಸ್​ ಠಾಣೆಯಲ್ಲಿ ಅತ್ಯಾಚಾರಗೈದಿರುವುದಾಗಿ ಆಕೆ ತಿಳಿಸಿದ್ದಾಳೆ.


 ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಪೊಲೀಸ್ ಪೇದೆ ಹರಿಯಾಣ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆ ಹಾಗೂ ಆತನ ಸಹೋದರ ಮೇಲೆ ದೂರು ದಾಖಲಿಸಿದ್ದಾರೆ. ಆದರೆ ಈ ಬಗ್ಗೆ ತಮ್ಮ ಮೇಲೆ ಬಂದ ಆರೋಪವನ್ನು ಪೇದೆ ಅಲ್ಲಗೆಳೆದಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಚಿಕಿತ್ಸೆಗಾಗಿ ಬಂದ ತಾಯಿ- ಮಗಳ ಮೇಲೆ ಅತ್ಯಾಚಾರ ಎಸಗಿದ ಸ್ವಯಂ ಘೋಷಿತ ದೇವಮಾನವ

ನವದೆಹಲಿ : ಸ್ವಯಂ ಘೋಷಿತ ದೇವಮಾನವನೊಬ್ಬ ತನ್ನ ಬಳಿ ಚಿಕಿತ್ಸೆಗಾಗಿ ಬಂದ ತಾಯಿ-ಮಗಳ ಮೇಲೆ ...

news

ಭಾರತ ಬಂದ್: ಯಾದಗಿರಿಯಲ್ಲಿ ಉತ್ತಮ ಪ್ರತಿಕ್ರಿಯೆ

ಭಾರತ ಬಂದ್ ಗೆ ಯಾದಗಿರಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

news

ಮದುವೆಯಾಗದೇ ಕೈಕೊಟ್ಟ ಉಪನ್ಯಾಸಕನ ಬಂಧನ

ಯುವತಿಯೊಬ್ಬಳನ್ನು ಪುಸಲಾಯಿಸಿ ಮದುವೆಯಾಗುವುದಾಗಿ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ...

news

ಆ ಟೈಲರ್ ಎಷ್ಟು ಜನರನ್ನು ಕೊಂದಿದ್ದಾ ಗೊತ್ತಾ?

ವೃತ್ತಿಯಲ್ಲಿ ಟೈಲರ್ ಆಗಿದ್ದ ಆ ವ್ಯಕ್ತಿ ಏಕಾಏಕಿಯಾಗಿ ಶ್ರೀಮಂತನಾಗಬೇಕೆಂದು ಸರಣಿ ಕೊಲೆಗಳನ್ನು ...

Widgets Magazine
Widgets Magazine