ಡೇರಾ ಬಾಬಾನ ಸೆಕ್ಸ್ ಕರ್ಮಕಾಂಡದ ಸ್ಥಳ ಹುಡುಕುತ್ತಿದ್ದ ಪೊಲೀಸರು ಬೆಚ್ಚಿಬಿದ್ದರು!

ಸಿರ್ಸಾ, ಶುಕ್ರವಾರ, 8 ಸೆಪ್ಟಂಬರ್ 2017 (08:30 IST)

Widgets Magazine

ಸಿರ್ಸಾ: ಡೇರಾ ಸಂಘಟನೆ ಮುಖ್ಯಸ್ಥ ರಾಮ್ ರಹೀಂ ಸಿಂಗ್ ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ ಬಳಿಕ ಆತನ ಆಶ್ರಮದಲ್ಲಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.


 
ಬಾಬಾನ ಸೆಕ್ಸ್ ಕರ್ಮಕಾಂಡ ನಡೆಯುತ್ತಿದ್ದ ಸೀಕ್ರೆಟ್ ಗುಹಾ ಮಾರ್ಗವನ್ನು ಪತ್ತೆ ಹಚ್ಚಲು ಪೊಲೀಸರಿಗೆ ಇದುವರೆಗೆ ಸಾಧ್ಯವಾಗಿಲ್ಲ. ಆದರೆ ಇದನ್ನು ಪತ್ತೆ ಹಚ್ಚುವ ಶ್ರಮದಲ್ಲಿದ್ದ ಪೊಲೀಸರಿಗೆ ಬೆರಗಾಗುವಂತಹ ಸ್ಥಳವೊಂದು ಪತ್ತೆಯಾಗಿದೆ.
 
ಸ್ವಿಮ್ಮಿಂಗ್ ಪೂಲ್ ನ ಬಳಿ ಡೇರಾ ಬಾಬಾ ತನ್ನ ವಿದೇಶೀ ಭಕ್ತರಿಗಾಗಿ ಅಂಡರ್ ವಾಟರ್ ರೆಸಾರ್ಟ್ ನಿರ್ಮಾಣದಲ್ಲಿ ತೊಡಗಿದ್ದ ಎನ್ನುವುದು ಪತ್ತೆಯಾಗಿದೆ. ಆದರೆ ಇದು ಪೂರ್ತಿಯಾಗುವ ಮೊದಲೇ ಡೇರಾ ಬಾಬಾ ಜೈಲು ಸೇರಿರುವುದರಿಂದ ಕಾಮಗಾರಿ ಅರ್ಧಕ್ಕೆ ನಿಂತ ಸ್ಥಿತಿಯಲ್ಲಿದೆಯಂತೆ.
 
ಆದರೆ ಈ ನೀರೊಳಗಿನ ರೆಸಾರ್ಟ್ ನಿರ್ಮಾಣದ ಸ್ಥಿತಿ ನೋಡಿದರೆ ಡೇರಾ ಬಾಬಾ ಎಂತಹ ವೈಭವೋಪೇತ ಜೀವನ ನಡೆಸುತ್ತಿದ್ದ ಎಂಬುದು ಸ್ಪಷ್ಟವಾಗುತ್ತದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
 
ಇದನ್ನೂ ಓದಿ.. ಟಾಸ್ ಗೆದ್ದಿದ್ದು ಶ್ರೀಲಂಕಾ ಆದರೆ ಘೋಷಿಸಿದ್ದು ಟೀಂ ಇಂಡಿಯಾ ಹೆಸರು!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಲಾಲೂ ಯಾದವ್ ರನ್ನು ಹತ್ತಿರ ಸೇರಿಸಿಕೊಳ್ಳದಿರಲು ರಾಹುಲ್ ಗಾಂಧಿಗೆ ಸಲಹೆ

ನವದೆಹಲಿ: ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಜತೆಗಿನ ಮೈತ್ರಿ ಕಡಿದುಕೊಳ್ಳಿ ಎಂದು ಸ್ಥಳೀಯ ಶಾಸಕರು ...

news

ಸೇನಾ ಮುಖ್ಯಸ್ಥ ಬಿಪಿನ್ ಚೀನಾ ಕುರಿತ ಹೇಳಿಕೆಯಿಂದ ಭಾರತಕ್ಕೆ ಸಂಕಷ್ಟ?

ನವದೆಹಲಿ: ಡೋಕ್ಲಾಂ ಗಡಿ ಬಿಕ್ಕಟ್ಟಿನ ನಂತರ ಚೀನಾ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ ಎಂಬ ಭಾರತದ ಸೇನಾ ...

news

ಗೌರಿ ಹಂತಕನ ಸುಳಿವು ಸಿಕ್ಕರೆ ಮಾಹಿತಿ ಕೊಡಿ.. ಎಸ್ಐಟಿಯಿಂದ ಇಮೇಲ್, ಮೊಬೈಲ್ ಸಂಖ್ಯೆ ಬಿಡುಗಡೆ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ತನಿಖೆ ...

news

ಸಿಸಿಟಿವಿ ವಿಡಿಯೋ ಆಧರಿಸಿ ಹಂತಕನ ರೇಖಾಚಿತ್ರ ತಯಾರಿಸುತ್ತಿರುವ ಪೊಲೀಸರು

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಗೌರಿ ...

Widgets Magazine