ನಾಪತ್ತೆಯಾದ ನ್ಯಾಯಾಧೀಶರಿಗಾಗಿ ಪೊಲೀಸರ ಹುಡುಕಾಟ!

NewDelhi, ಗುರುವಾರ, 11 ಮೇ 2017 (10:29 IST)

Widgets Magazine

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಂದ ಬಂಧನ ಆದೇಶಕ್ಕೊಳಗಾದ ಕೋಲ್ಕೊತ್ತಾ ಹೈಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಕರ್ಣನ್ ನಾಪತ್ತೆಯಾಗಿದ್ದಾರೆ.


 
ಅವರ ಬಂಧನಕ್ಕಾಗಿ ಮೂರು ರಾಜ್ಯಗಳ ಪೊಲೀಸರು ತೀವ್ರ ಹುಡುಕಾಟದಲ್ಲಿದ್ದಾರೆ. ಸುಪ್ರೀಂ ಕೋರ್ಟ್ ನ ನ್ಯಾಯಧೀಶರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದಲ್ಲದೆ, ಅವರ ವಿರುದ್ಧವೇ ಐದು ವರ್ಷಗಳ ಸಜೆ ಘೋಷಿಸಿದ್ದ ಕರ್ಣನ್ ಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.
 
ಈ ರೀತಿ ಹಾಲಿ ನ್ಯಾಯಾಧೀಶರ ವಿರುದ್ಧ ಬಂಧನ ವಾರಂಟ್ ಹೊರಡಿಸಿರುವುದು ದೇಶದ ಇತಿಹಾಸದಲ್ಲೇ ಮೊದಲಾಗಿದೆ. ಇದೀಗ ಅವರು ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪ.ಬಂಗಾಲ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ಪೊಲೀಸರು ಬಲೆ ಬೀಸಿದ್ದಾರೆ.
 
ಕರ್ಣನ್ ಬಂಧನ ಆದೇಶ ಬರುವಾಗ ಆಂಧ್ರಪ್ರದೇಶದ ಅತಿಥಿ ಗೃಹದಲ್ಲಿದ್ದರು. ನಂತರ ಅಲ್ಲಿಂದ ಬಿಲ್ ಪಾವತಿಸದೇ ತೆರಳಿದ್ದರು. ಬಹುಶಃ ಅವರು ನೆರೆಯ ಆಂಧ್ರ ಪ್ರದೇಶಕ್ಕೆ ಸಾಗಿರಬಹುದು ಎಂದು ಶಂಕಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಜಸ್ಟಿಸ್ ಕರ್ಣನ್ ನ್ಯಾಯಾಧೀಶರು ಸುಪ್ರೀಂ ಕೋರ್ಟ್ ಪೊಲೀಸರು ರಾಷ್ಟ್ರೀಯ ಸುದ್ದಿಗಳು Judge Police Supreme Court Justice Karnan National News

Widgets Magazine

ಸುದ್ದಿಗಳು

news

‘ಗುಜರಾತ್ ಯೋಧರು ದೇಶಕ್ಕಾಗಿ ಹುತಾತ್ಮರಾದ ಉದಾಹರಣೆ ಇದೆಯೇ?’

ಲಕ್ನೋ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪ್ರಧಾನಿ ಮೋದಿಯನ್ನು ಟೀಕಿಸುವ ಭರದಲ್ಲಿ ...

news

ತ್ರಿವಳಿ ತಲಾಖ್ ನಿಲ್ಲಿಸಲು ಹನುಮಾನ್ ಚಾಲೀಸಾ ಓದಿದ ಮುಸ್ಲಿಂ ಮಹಿಳೆ!

ವಾರಣಾಸಿ: ತ್ರಿವಳಿ ತಲಾಖ್ ಪದ್ಧತಿ ನಿಷೇಧ ಕುರಿತಂತೆ ಇಂದಿನಿಂದ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ...

news

ಭಾರೀ ಮಳೆಗೆ ಮದುವೆ ಮನೆಯೇ ಕುಸಿದು ಆಪತ್ತು ಬಂತು!

ರಾಜಸ್ತಾನ್: ಭಾರೀ ಮಳೆ ಎಂತೆಂತಹಾ ಅನಾಹುತ ತರುತ್ತದೆ ನೋಡಿ. ಇಲ್ಲೊಂದು ಕಡೆ ವರುಣ ಮದುವೆ ಮನೆಯನ್ನೇ ಮಸಣದ ...

news

ಸಂಸತ್ತಿನಲ್ಲಿ ಸ್ತನ ಪಾನ ಮಾಡಿದ ಸಂಸದೆ!

ಸಿಡ್ನಿ: ಆಸ್ಟ್ರೇಲಿಯಾದ ಸಂಸದೆಯೊಬ್ಬಳು ಸಂಸತ್ತಿನಲ್ಲೇ ತನ್ನ ಮಗುವಿಗೆ ಸ್ತನ ಪಾನ ಮಾಡಿ ಹೀಗೆ ಮಾಡಿದ ಮೊದಲ ...

Widgets Magazine