ಕರೆಂಟ್ ಬಿಲ್ ಬಾಕಿಯಿದ್ರೆ ಚುನಾವಣೆ ಅವಕಾಶವಿಲ್ಲ!

NewDelhi, ಸೋಮವಾರ, 6 ಮಾರ್ಚ್ 2017 (08:53 IST)

Widgets Magazine

ನವದೆಹಲಿ: ಕರೆಂಟ್ ಬಿಲ್ ಗೂ ರಾಜಕಾರಣಿಗಳಿಗೂ ಎತ್ತಣ ಸಂಬಂಧ? ಅದೇನೇ ಇದ್ದರೂ, ರಾಜಕಾರಣಿಗಳಿಗೆ ಹೀಗೊಂದು ಕರೆಂಟ್ ಶಾಕ್ ನೀಡಲು ಸಿದ್ಧವಾಗಿದೆ.


 
ನೀರು, ಕರೆಂಟ್ ಬಿಲ್ ಉಳಿಸಿಕೊಂಡರೆ ಚುನಾವಣೆಗೆ ಸ್ಪರ್ಧಿಸಲು ಅನರ್ಹ ಎಂದು ಘೋಷಿಸಲು ಚಿಂತನೆ ನಡೆಸಿದೆ. 1951ರ ಪ್ರಜಾಪ್ರಾತಿನಿದ್ಯ ಕಾಯಿದೆಗೆ ತಿದ್ದುಪಡಿ ತರಲು ಆಯೋಗ ಚಿಂತನೆ ನಡೆಸಿದೆ. ಇದಕ್ಕೆ ಕೇಂದ್ರ ಕಾನೂನು ಸಚಿವಾಲಯಕ್ಕೆ ಶಿಫಾರಸ್ಸು ಕಳುಹಿಸಿದೆ.
 
ಎಲ್ಲಾ ಸರಿ ಹೋದರೆ, ಇನ್ನು ಮುಂದೆ, ಚುನಾವಣೆ ಟಿಕೆಟ್ ಆಕಾಂಕ್ಷಿಗಳು ತಪ್ಪದೇ ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗುತ್ತದೆ. ಲಕ್ಷಗಟ್ಟಲೆ ಬಿಲ್ ಬಾಕಿ ಉಳಿಸಿಕೊಂಡು, ಸರ್ಕಾರದ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ರಾಜಕಾರಣಿಗಳಿಗೆ ಇದರಿಂದ ತಕ್ಕ ಶಾಸ್ತಿಯಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ವಿಶಿಷ್ಟ ಜಾತ್ರೆ: ದೇವರಿಗೆ ಸಿಗರೇಟ್ ಆರತಿ, ಮದ್ಯದಭಿಷೇಕ

ದೇವರಿಗೆ ಹೂವು, ಹಣ್ಣು, ತೆಂಗಿನಕಾಯಿ ಅರ್ಪಿಸಿ ಪೂಜೆ ಸಲ್ಲಿಸುವುದು ಸಾಮಾನ್ಯ. ಆದರೆ ದೇವರಿಗೆ ಮದ್ಯ, ...

news

ಜಲ್ಲಿಕಟ್ಟುಗೆ 2 ಬಲಿ: 60ಕ್ಕೂ ಹೆಚ್ಚು ಮಂದಿಗೆ ಗಾಯ

ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಆಯೋಜನೆ ವೇಳೆ ಸ್ಪರ್ಧಾಳು ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ...

news

ಪುಲ್ವಾಮಾ ಎನ್`ಕೌಂಟರ್: ಇಬ್ಬರು ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ

ದಕ್ಷಿಣ ಕಾಶ್ಮೀರದ ಪುಲ್ವಾಮಾದ ಟ್ರಾಲ್`ನಲ್ಲಿ ನಡೆಯುತ್ತಿದ್ದ ಭದ್ರತಾ ಸಿಬ್ಬಂದಿ ಮತ್ತು ಉಗ್ರರ ನಡುವಿನ ...

news

ಭಾರತೀಯರ ಮೇಲೆ ಗುಂಡಿನ ದಾಳಿ ನಾಚಿಕೆಗೇಡಿನ ವಿಷಯ: ಕನ್ಸಾಸ್ ಗವರ್ನರ್

ಕನ್ಸಾಸ್`ನಲ್ಲಿ ತೆಲಂಗಾಣ ಮೂಲದ ಶ್ರೀನಿವಾಸ್ ಹತ್ಯೆ ಕುರಿತಂತೆ ಕನ್ಸಾಸ್ ಗವರ್ನರ್ ವಿಷಾಧ ...

Widgets Magazine