Widgets Magazine
Widgets Magazine

'ನನ್ನ ವಿರುದ್ಧ ಷಡ್ಯಂತ್ರದಲ್ಲಿ ಪ್ರಧಾನಿ ಮೋದಿ ಕೈವಾಡ'-ಪ್ರವೀಣ್ ತೊಗಾಡಿಯಾ ಆರೋಪ

ಅಹಮದಾಬಾದ್, ಗುರುವಾರ, 18 ಜನವರಿ 2018 (11:44 IST)

Widgets Magazine

ಅಹಮದಾಬಾದ್‌: ‘ನನ್ನ ವಿರುದ್ಧದ ಷಡ್ಯಂತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೈವಾಡವಿದೆ’ ಎಂದು ವಿಶ್ವ ಹಿಂದೂ ಪರಿಷತ್‌ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್‌ ತೊಗಾಡಿಯಾ ಅವರು ಆರೋಪಿಸಿದ್ದಾರೆ.


ಮೋದಿ ಅವರ ಸೂಚನೆಯ ಪ್ರಕಾರ ಕ್ರೈಂ ಬ್ರ್ಯಾಂಚ್ ನನ್ನ ಪಿತೂರಿ ಮಾಡಿದೆ. ಜಂಟಿ ಪೊಲೀಸ್ ಆಯುಕ್ತ ಜೆ.ಕೆ. ಭಟ್ ಅವರು ಪ್ರಭಾವಿ ರಾಜಕೀಯ ನಾಯಕರ ಸೂಚನೆಯನ್ನು ಅನುಸರಿಸಿ ನನ್ನ ವಿರುದ್ಧ ಈ ರೀತಿಯಾದ ಷಡ್ಯಂತ್ರ ನಡೆಸಿದ್ದಾರೆ. ಜೆ.ಕೆ. ಭಟ್ ಅವರು ಪ್ರಧಾನಿ ಜತೆ ಕಳೇದ 15 ದಿನಗಳಲ್ಲಿ ಎಷ್ಟು ಬಾರಿ ಮಾತನಾಡಿದ್ದಾರೆ ಎಂದು ತಿಳಿಯಲು ಅವರ ಪೋನ್ ಕರೆಗಳ ವಿವರವನ್ನು ಪರಿಶೀಲನೆ ಮಾಡಬೇಕು ಎಂದು ತೊಗಾಡಿಯಾ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಪ್ರವೀಣ್ ತೊಗಾಡಿಯಾ ಪ್ರಧಾನಿ ನರೇಂದ್ರ ಮೋದಿ ಪೊಲೀಸ್ ಪೋನ್ ಕರೆ ವಿರುದ್ಧ ಅಹಮದಾಬಾದ್ Police Against Ahamadabad Praveen Togadiya Phone Call Prime Minister Narendra Modi

Widgets Magazine

ಸುದ್ದಿಗಳು

news

ಕಾಶಿನಾಥ್ ಅವರ ನಿಧನಕ್ಕೆ ಹೆಚ್.ಡಿ.ದೇವೇಗೌಡರು ಹೇಳಿದ್ದೇನು ಗೊತ್ತಾ…?

ಬೆಂಗಳೂರು : ಸ್ಯಾಂಡಲ್ ವುಡ್ ನ ಹಿರಿಯ ನಟ, ನಿರ್ದೇಶಕರಾದ ಕಾಶಿನಾಥ್ ಅವರು ಗುರುವಾರ (ಇಂದು) ನಿಧನರಾದ ...

news

ಜಯಲಲಿತಾ ಸಾವಿನ ವಿಚಾರ ಮುಚ್ಚಿಟ್ಟಿದ್ದು ನಿಜ ಎಂದು ಒಪ್ಪಿಕೊಂಡ ಶಶಿಕಲಾ ಸಂಬಂಧಿ!

ಚೆನ್ನೈ: ತಮಿಳುನಾಡು ಸಿಎಂ ಆಗಿದ್ದ ದಿವಂಗತ ಜೆ. ಜಯಲಲಿತಾ ಸಾವಿನ ವಿಚಾರವನ್ನು ಅಪೋಲೋ ಆಸ್ಪತ್ರೆಯ ವೈದ್ಯರು ...

news

ಹರಿಯಾಣದಲ್ಲಿ ಮತ್ತೊಂದು ಅಮಾನುಷ ಅತ್ಯಾಚಾರ; ಹಸುಳೆಯ ಮೇಲೆ ಬಾಲಕನ ವಿಕೃತ ಕೃತ್ಯ!

ಹರಿಯಾಣ : ಹರಿಯಾಣದಲ್ಲಿ ಅತ್ಯಾಚಾರದ ಪ್ರಕರಣ ಹೆಚ್ಚುತ್ತಲೇ ಇದ್ದು, 15 ವರ್ಷದ ಬಾಲಕನೊಬ್ಬ 3 ವರ್ಷದ ...

news

ಮಗನಿಗೆ ನಾಯಿಯ ಜೊತೆಯಲ್ಲಿ ಮದುವೆ ಮಾಡಿಸಿದಳಂತೆ ತಾಯಿ!

ಜಾರ್ಖಂಡ್ : ಜಾರ್ಖಂಡ್ ರಾಜ್ಯದ ಪೋಟ್ಕಾದಲ್ಲಿ ತಾಯಿಯೊಬ್ಬಳು ತನ್ನ 4 ವರ್ಷದ ಮಗನಿಗೆ ನಾಯಿಯ ಜೊತೆಯಲ್ಲಿ ...

Widgets Magazine Widgets Magazine Widgets Magazine