ಕಣ್ಣಿಗೆ ಬಟ್ಟೆ ಕಟ್ಟಿ 7 ಗಂಟೆಗಳ ಕಾಲ ಕೀಬೋರ್ಡ್ ನುಡಿಸಿದ ಪೋರ

ಚೆನ್ನೈ, ಸೋಮವಾರ, 10 ಏಪ್ರಿಲ್ 2017 (19:45 IST)

Widgets Magazine

ನಗರದ ನಿವಾಸಿಯಾಗಿರುವ ಆರ್.ಎಸ್.ಗೋಕುಲ್ ವರುಣ್ ಎನ್ನುವ ಬಾಲಕ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೀ ಬೋರ್ಡ್ ನುಡಿಸಿ ತನ್ನೊಳಗಿನ ಸಂಗೀತ ಪ್ರತಿಭೆಯನ್ನು ಮೆರೆದಿದ್ದಾನೆ. 
ಇತ್ತೀಚೆಗೆ ನಂಗಾನಲ್ಲೂರ್‌ನಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಗೋಕುಲ್ ವರುಣ್ ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸತತ ಏಳು ಗಂಟೆಗಳ ಕಾಲ ಕೀ ಬೋರ್ಡ್ ನುಡಿಸಿ ಸಂಗೀತ ತಜ್ಞರು ತಲೆದೂಗುವಂತೆ ಮಾಡಿದ್ದಾನೆ.
 
ವರುಣ್ ಕೇವಲ ಸಂಗೀತ ಕ್ಷೇತ್ರದಲ್ಲಿ ಅಲ್ಲದೇ ಕರಾಟೆಯಲ್ಲೂ ಪ್ರಾವಿಣ್ಯತೆಯನ್ನು ಪಡೆದಿದ್ದಾನೆ. ಇಂತಹ ಪ್ರತಿಭೆಗೆ ಸೂಕ್ತ ವೇದಿಕೆ ದೊರೆತಲ್ಲಿ ಆತನ ಪ್ರತಿಭೆ ಮತ್ತಷ್ಟು ಬೆಳಗಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಯೋಧ್ಯೆಯಲ್ಲಿ ರಾಮಮಂದಿರ ವಿರೋಧಿಸುವವರ ರುಂಡ ಕತ್ತರಿಸುತ್ತೇವೆ: ಬಿಜೆಪಿ ಶಾಸಕ

ಹೈದ್ರಾಬಾದ್: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ತಡೆಯೊಡ್ಡುವವರ ರುಂಡವನ್ನು ಕತ್ತರಿಸಿ ಹಾಕಲಾಗುವುದು ...

news

ಮಧ್ಯಪ್ರದೇಶದಾದ್ಯಂತ ಹಂತ ಹಂತವಾಗಿ ಮದ್ಯನಿಷೇಧ ಜಾರಿ: ಸಿಎಂ ಚೌಹಾನ್

ಭೋಪಾಲ್: ರಾಜ್ಯದಲ್ಲಿ ಮದ್ಯನಿಷೇಧ ಹೇರಲು ಸರಕಾರ ಬದ್ಧವಾಗಿದ್ದು ಹಂತ ಹಂತವಾಗಿ ಎಲ್ಲಾ ಮದ್ಯದಂಗಡಿಗಳನ್ನು ...

news

ಎರಡಕ್ಕಿಂತ ಹೆಚ್ಚು ಮಕ್ಕಳಿರುವವರು ಸರಕಾರಿ ಉದ್ಯೋಗಕ್ಕೆ ಅನರ್ಹರು

ಗುವಾಹಟಿ: ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಪೋಷಕರು ಸರಕಾರಿ ಉದ್ಯೋಗಕ್ಕೆ ಅನರ್ಹರು ಎಂದು ಆಸ್ಸಾಂ ಸರಕಾರ ...

news

ಪ್ರಧಾನಿ ಮೋದಿ ಕಚೇರಿ ಬಳಿ ನಗ್ನರಾಗಿ ಪ್ರತಿಭಟಿಸಿದ ತಮಿಳುನಾಡು ರೈತರು

ನವದೆಹಲಿ: ಕೇಂದ್ರ ಸರಕಾರ ಕೂಡಲೇ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ತಮಿಳುನಾಡು ರಾಜ್ಯದ ರೈತರು ಇಂದು ...

Widgets Magazine Widgets Magazine