ಹೊಸ ವರ್ಷದ ಆಚರಣೆಯಲ್ಲಿ ರಾಹುಲ್ ಗಾಂಧಿ ಮಸ್ತಿ ಹೇಗಿತ್ತು ಗೊತ್ತಾ? (ಫೋಟೋ ಗ್ಯಾಲರಿ)

ಪಣಜಿ, ಬುಧವಾರ, 3 ಜನವರಿ 2018 (11:11 IST)

ಪಣಜಿ: ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷದ  ಅಧ್ಯಕ್ಷರಾಗಿ ಆಯ್ಕೆಯಾದ ರಾಹುಲ್ ಗಾಂಧಿ ಈ ಬಾರಿ ತಾಯಿ ಸೋನಿಯಾ ಗಾಂಧಿ ಜತೆ ಗೋವಾದ ಬೀಚ್ ರೆಸಾರ್ಟ್ ನಲ್ಲಿ ಹೊಸ ವರ್ಷವನ್ನು ಬರಮಾಡಿಕೊಂಡಿದ್ದರು. ಸಾಮಾನ್ಯವಾಗಿ ಪೈಜಾಮದಲ್ಲಿ ಕಾಣಿಸಿಕೊಳ್ಳುವ ರಾಹುಲ್, ಹೊಸ ವರ್ಷದ ಪಾರ್ಟಿಯಲ್ಲಿ ಟಿ-ಶರ್ಟ್, ಜೀನ್ಸ್ ನಲ್ಲಿ ಹಾಟ್ ಆಗಿ ಕಾಣಿಸಿದ್ದಾರೆ. ಅದರ ಫೋಟೋಗಳು ಇಲ್ಲವೆ ನೋಡಿ..


 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಲಾಲೂ ಯಾದವ್ ಗೆ ಎಷ್ಟು ವರ್ಷ ಜೈಲು? ಇಂದು ಬಹಿರಂಗ!

ನವದೆಹಲಿ: ಬಹುಕೋಟಿ ಮೇವು ಹಗರಣದಲ್ಲಿ ಆರೋಪಿಯಾಗಿರುವ ಬಿಹಾರ ಮಾಜಿ ಸಿಎಂ, ಆರ್ ಜೆಡಿ ಮುಖ್ಯಸ್ಥ ಲಾಲೂ ...

news

ಭಯೋತ್ಪಾದಕರನ್ನು ಹೆಚ್ಚು ಹತ್ಯೆ ಮಾಡಿದ ಸರ್ಕಾರ ಯಾವುದು? ಎನ್ ಡಿಎಯಾ? ಯುಪಿಎಯಾ?

ನವದೆಹಲಿ: ಗಡಿಯಲ್ಲಿ ಭಯೋತ್ಪಾದಕರ ಅಟ್ಟಹಾಸದ ಕುರಿತು ಆಡಳಿತಾರೂಢ ಎನ್ ಡಿಎ ಮತ್ತು ವಿಪಕ್ಷ ಯುಪಿಎ ಪರಸ್ಪರ ...

news

ರಾಹುಲ್ ಗಾಂಧಿ ಹೊಸ ವರಸೆ! ಚುನಾವಣೆಗೆ ಮೊದಲು ರಾಜ್ಯದಲ್ಲೂ ಹಿಂದೂ ದೇಗುಲಗಳಿಗೆ ಭೇಟಿ ಸಾಧ್ಯತೆ

ಬೆಂಗಳೂರು: ಇಷ್ಟು ದಿನ ದೇವಾಲಯಗಳಿಗೆ ಭೇಟಿ, ಧಾರ್ಮಿಕ ಕಾರ್ಯಕ್ರಮಗಳಿಂದ ದೂರವೇ ಇರುತ್ತಿದ್ದ ಕಾಂಗ್ರೆಸ್ ...

news

ಸಾಹಸ ಸಿಂಹ ವಿಷ್ಣುವರ್ಧನ್ ಇದ್ದಿದ್ದರೆ ‘ಇದನ್ನು’ ನೋಡಿ ಎಷ್ಟು ಬೇಸರಪಟ್ಟುಕೊಳ್ಳುತ್ತಿದ್ದರೋ…!

ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಓದಿದ ಶಾಲೆಗೆ ಇದೀಗ ಬೀಗ ಬಿದ್ದಿದೆ. ಶಿಕ್ಷಕರಿಲ್ಲದೇ ಈ ಶಾಲೆಗೆ ಬೀಗ ...

Widgets Magazine
Widgets Magazine