ಬ್ಯಾಗ್ ಹೊರಲು ಕಷ್ಟಪಡುತ್ತಿದ್ದ ಯುವತಿಯರ ನೋಡಿ ರಾಹುಲ್ ಗಾಂಧಿ ಮಾಡಿದ್ದೇನು? (ಫೋಟೋ)

ನವದೆಹಲಿ, ಬುಧವಾರ, 31 ಜನವರಿ 2018 (09:04 IST)

ನವದೆಹಲಿ: ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ತಾವು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಸಹಾಯಕನ ಕೆಲಸ ಮಾಡಿದ್ದಾರೆ! ಇದೆಲ್ಲಾ ಬ್ಯಾಗ್ ಹೊರಲು ಕಷ್ಟಪಡುತ್ತಿದ್ದ ಮಹಿಳೆಯರಿಗಾಗಿ!
 

ಹೌದು. ಕಾಂಗ್ರೆಸ್ ನಾಯಕನ ಇನ್ನೊಂದು ಮುಖ ಈ ಮೂಲಕ ಅನಾವರಣಗೊಂಡಿದೆ. ದೆಹಲಿ-ಗುವಾಹಟಿ ನಡುವಿನ ಏರಿದ್ದ ರಾಹುಲ್ ಗಾಂಧಿ ಇಂತಹದ್ದೊಂದು ಕೆಲಸ ಮಾಡಿದ್ದಾರೆ.
 

ನಿಲ್ದಾಣ ಬಂದಾಗ ಕ್ಯಾಬಿನ್ ನಲ್ಲಿದ್ದ ಬ್ಯಾಗ್ ಹೊರಗೆಳೆಯಲು ಕಷ್ಟಪಡುತ್ತಿದ್ದ ಯುವತಿಯರನ್ನು ನೋಡಿ ರಾಹುಲ್ ಸ್ವತಃ ತಾವೇ ಎದ್ದು ನಿಂತು ಮಹಿಳೆಯರಿಗೆ ಬ್ಯಾಗ್ ಹೊರಗೆಳೆದು ತೆಗೆಯಲು ಸಹಾಯ ಮಾಡಿದ್ದಾರೆ. ಕಾಂಗ್ರೆಸ್ ಯುವರಾಜನ ಈ ಕೆಲಸ ನೋಡಿ ಅಲ್ಲಿದ್ದವರೆಲ್ಲಾ ಅಚ್ಚರಿಪಟ್ಟುಕೊಂಡಿದ್ದಾರೆ. ಆ ಫೋಟೋಗಳು ಇದೀಗ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು,  ಭಾರೀ ವೈರಲ್ ಆಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಂಗ್ರೆಸ್ ಪಕ್ಷದಲ್ಲೇ ಉಳಿಯಲು ಸತೀಶ ಜಾರಕಿಹೊಳಿ ತೀರ್ಮಾನ

ಕಾಂಗ್ರೆಸ್ ರಾಜ್ಯ ನಾಯಕರ ವಿರುದ್ಧ ಮುನಿಸಿಕೊಂಡಿದ್ದ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಜೊತೆಗೆ ...

news

ಇಂದು ಸಂಜೆ ತಪ್ಪದೇ ಆಕಾಶದೆಡೆಗಿರಲಿ ಗಮನ! ಬಾನದಾರಿಯಲ್ಲಿ ಚಂದ್ರನ ಹಾದಿ ತಪ್ಪದೇ ನೋಡಿ!

ಬೆಂಗಳೂರು: ಇಂದು ಸಂಜೆ ಆಕಾಶದಲ್ಲಿ ನಡೆಯಲಿರುವ ವಿಸ್ಮಯ ನೋಡಲು ರೆಡಿಯಾಗಿ! ಇಂದು ಸಂಪೂರ್ಣ ಚಂದ್ರ ...

news

ರಾಜಕೀಯದಲ್ಲಿ ಇದೆಲ್ಲ ಸಾಮಾನ್ಯ- ಜನಾರ್ಧನರೆಡ್ಡಿ ಹೀಗ್ಯಾಕೆ ಅಂದರು?

ಬಳ್ಳಾರಿ ಜಿಲ್ಲೆಯ ಹೊಸಪೇಟೆ ಶಾಸಕ ಸ್ಥಾನಕ್ಕೆ ಆನಂದ ಸಿಂಗ್ ರಾಜೀನಾಮೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ...

news

ಮೇಕ್ ಇನ್ ಇಂಡಿಯಾ ಅಂದರೆ ಪಕೋಡ ಮಾರುವುದು- ಕುಮಾರಸ್ವಾಮಿ ವ್ಯಂಗ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಮೇಕ್ ಇನ್ ಇಂಡಿಯಾ ಅಂದರೆ, ಯುವಕರು ಪಕೋಡ ಮಾರಾಟ ಮಾಡುವುದು ಎಂದು ...

Widgets Magazine
Widgets Magazine