ಪ್ರಧಾನಿ ವಿರುದ್ಧ ಹೊಸ ಆರೋಪ ಮಾಡಿದ ರಾಹುಲ್ ಗಾಂಧಿ

ನವದೆಹಲಿ, ಮಂಗಳವಾರ, 5 ಸೆಪ್ಟಂಬರ್ 2017 (08:24 IST)

Widgets Magazine

ನವದೆಹಲಿ: ವಿದೇಶ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿರುವ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಹೊಸ ಆರೋಪ ಮಾಡಿದ್ದಾರೆ.


 
ಗುಜರಾತ್ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ನಂತರ ಅಹಮ್ಮದಾಬಾದ್ ನಲ್ಲಿ ಮಾತನಾಡಿದ ಅವರು ಮೋದಿ ತವರಿನಲ್ಲೇ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
‘ಕೆಲವರು ಸರ್ಕಾರದ ವಿರುದ್ಧ ಬರೆಯಲು ಬಯಸುತ್ತಾರೆ. ಆದರೆ ಅವರ ಬರವಣಿಗೆಯನ್ನು ಅಧಿಕಾರಯುತವಾಗಿ ತಡೆಹಿಡಿಯಲಾಗಿದೆ. ಪ್ರಧಾನಿ ಮೋದಿ ಸರ್ವಾಧಿಕಾರದ ಧೋರಣೆಯಲ್ಲಿ ಇಂತಹ ಬರಹಗಾರರ ಧ್ವನಿ ಹತ್ತಿಕ್ಕಲಾಗುತ್ತಿದೆ’ ಎಂದು ಮೋದಿ ವಿರುದ್ಧ ರಾಹುಲ್ ಆರೋಪಿಸಿದ್ದಾರೆ.
 
‘ಗುಜರಾತ್ ಜನರಿಗೂ ಬಿಜೆಪಿಯ ಕಪಟ ನಾಟಕ ನೋಡಿ ಸಾಕಾಗಿದೆ. ಈ ಬಾರಿ ಖಂಡಿತಾ ನಾವು ಅಧಿಕಾರಕ್ಕೆ ಬರುತ್ತೇವೆ. ಯಾರಿಗೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದನ್ನು ತಡೆಯಲಾಗದು’ ಎಂದು ಅವರು ಹೇಳಿದ್ದಾರೆ.
 
ಇದನ್ನೂ ಓದಿ.. ಹಾರ್ದಿಕ್ ಪಾಂಡ್ಯ ಜತೆಗೆ ಲವ್ ಬಗ್ಗೆ ಪರಿಣಿತಿ ಚೋಪ್ರಾ ಹೇಳಿದ್ದು ಹೀಗೆ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ಮೋದಿ ರಾಹುಲ್ ಗಾಂಧಿ ಕಾಂಗ್ರೆಸ್ ಬಿಜೆಪಿ ಗುಜರಾತ್ ಚುನಾವಣೆ ರಾಷ್ಟ್ರೀಯ ಸುದ್ದಿಗಳು Congress Bjp Pm Modi Rahul Gandhi Gujrath Election National News

Widgets Magazine

ಸುದ್ದಿಗಳು

news

‘ಚಮ್ಮಕ್ ಚಲೋ’ ಎಂದು ಮಹಿಳೆಯನ್ನು ಚುಡಾಯಿಸಿದ್ದಕ್ಕೆ ಈತನಿಗೆ ಸಿಕ್ಕ ಶಿಕ್ಷೆಯೇನು ಗೊತ್ತಾ?

ನವದೆಹಲಿ: ಆತ ಮಾಡಿದ ತಪ್ಪು ಏನು ಗೊತ್ತಾ? ಜಗಳವಾಡುವಾಗ ಓರ್ವ ಮಹಿಳೆಯನ್ನು ಚಮ್ಮಕ್ ಚಲೋ ಎಂದು ಕರೆದಿದ್ದ. ...

‘ಚಮ್ಮಕ್ ಚಲೋ’ ಎಂದು ಮಹಿಳೆಯನ್ನು ಚುಡಾಯಿಸಿದ್ದಕ್ಕೆ ಈತನಿಗೆ ಸಿಕ್ಕ ಶಿಕ್ಷೆಯೇನು ಗೊತ್ತಾ?

ನವದೆಹಲಿ: ಆತ ಮಾಡಿದ ತಪ್ಪು ಏನು ಗೊತ್ತಾ? ಜಗಳವಾಡುವಾಗ ಓರ್ವ ಮಹಿಳೆಯನ್ನು ಚಮ್ಮಕ್ ಚಲೋ ಎಂದು ಕರೆದಿದ್ದ. ...

news

ಬಿಜೆಪಿಯಿಂದ ಮಂಗಳೂರು ಚಲೋ: ಬೈಕ್ ಜಾಥಾಗೆ ಅನುಮತಿ ನಿರಾಕರಣೆ

ಮಂಗಳೂರಿನಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆ ಖಂಡಿಸಿ ಬಿಜೆಪಿ ಸೆಪ್ಟೆಂಬರ್ 7ರಂದು `ಮಂಗಳೂರು ಚಲೋ’ ...

news

ಸರಕಾರಕ್ಕೆ ತಾಕತ್ತಿದ್ರೆ ಬೈಕ್ ರ್ಯಾಲಿ ತಡೆಯಲಿ: ಸಂಸದ ನಳಿನ್ ಕುಮಾರ್

ಮಂಗಳೂರು: ಸರಕಾರಕ್ಕೆ ತಾಕತ್ತಿದ್ರೆ ಬೈಕ್ ರ್ಯಾಲಿ ತಡೆಯಿಲಿ ಎಂದು ದಕ್ಷಿಣ ಕನ್ನಡ ಕ್ಷೇತ್ರದ ಸಂಸದ ನಳಿನ್ ...

Widgets Magazine