ಅಕ್ಟೋಬರ್ 30 ಕ್ಕೆ ರಾಹುಲ್ ಗೆ ಪಟ್ಟಾಭಿಷೇಕ

ನವದೆಹಲಿ, ಭಾನುವಾರ, 22 ಅಕ್ಟೋಬರ್ 2017 (11:03 IST)

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ರಾಹುಲ್ ಗಾಂಧಿಗೆ ಪಕ್ಷದ ವರಿಷ್ಠ ಹುದ್ದೆಗೆ ಪಟ್ಟಾಭಿಷೇಕಕ್ಕೆ ಅಕ್ಟೋಬರ್ 30 ಕ್ಕೆ ಮುಹೂರ್ತ ನಿಗದಿಯಾಗಿದೆ ಎನ್ನಲಾಗಿದೆ.


 
ಇತ್ತೀಚೆಗೆ ಸ್ವತಃ ಕಾಂಗ್ರೆಸ್ ಧುರೀಣೆ ಸೋನಿಯಾ ಗಾಂಧಿ ರಾಹುಲ್  ಗಾಂಧಿಗೆ ಶೀಘ್ರದಲ್ಲೇ ಅಧ್ಯಕ್ಷ ಪಟ್ಟ ನೀಡಲಾಗುವುದು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.
 
ಅದರಂತೆ ಅಕ್ಟೋಬರ್ 26 ಕ್ಕೆ ಈ ಬಗ್ಗೆ ಅಧಿಕೃತ ಘೋಷಣೆಯಾಗುವ ನಿರೀಕ್ಷೆಯಿದೆ. ಅಕ್ಟೋಬರ್ 30 ಕ್ಕೆ ರಾಹುಲ್  ಅಧ್ಯಕ್ಷ ಹುದ್ದೆಗೇರುವ ಸಂಭವವಿದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಈಗಾಗಲೇ ಪಕ್ಷದ ವಿವಿಧ ರಾಜ್ಯ ಘಟಕಗಳೂ ರಾಹುಲ್ ಶೀಘ್ರದಲ್ಲಿ ಅಧ್ಯಕ್ಷ ಹುದ್ದೆಗೇರಬೇಕೆಂದು ಒತ್ತಾಯಿಸುತ್ತಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಹುಲ್ ಗಾಂಧಿ ಟ್ವಿಟರ್ ‘ದಾಖಲೆ’ಯ ಸಾಚಾತನ ಪ್ರಶ್ನಿಸಿದ ಬಿಜೆಪಿ

ನವದೆಹಲಿ: ಇತ್ತೀಚೆಗಷ್ಟೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಟ್ವಿಟರ್ ನಲ್ಲಿ ರಿಟ್ವೀಟ್ ಗಳ ...

news

ವಿಜಯ್ ಅಭಿನಯದ ಮರ್ಸೆಲ್ ವಿವಾದದ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು ಗೊತ್ತಾ?

ನವದೆಹಲಿ: ವಿಜಯ್ ನಾಯಕನಾಗಿ ನಟಿಸಿರುವ ಮೆರ್ಸೆಲ್ ಸಿನಿಮಾದಲ್ಲಿ ಜಿಎಸ್ ಟಿ ಬಗ್ಗೆ ತಪ್ಪಾಗಿ ಬಿಂಬಿಸಲಾಗಿದೆ ...

news

ಪ್ರಧಾನಿ ಮೋದಿಗೆ ಶಾಂತಿಬೇಕು, ಭದ್ರತೆ ಪಣಕ್ಕಿಟ್ಟು ಶಾಂತಿ ಬಯಸಲ್ಲ: ಯುಎಸ್ ಅಧಿಕಾರಿ

ಅಮೆರಿಕ: ಪ್ರಧಾನಿ ನರೇಂದ್ರ ಮೋದಿ ದೇಶದ ಭದ್ರತೆ ಪಣಕ್ಕಿಟ್ಟು ಪಾಕಿಸ್ತಾನದ ಜತೆ ಶಾಂತಿ ಬಯಸುವುದಿಲ್ಲ ಎಂದು ...

news

ವದಂತಿಗೆ ಬ್ರೇಕ್: ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯ ಎಂದ ಆರ್ ಬಿಐ

ಮುಂಬೈ: ಎಲ್ಲಾ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಕಡ್ಡಾಯವಲ್ಲ ಎಂಬ ವದಂತಿಯನ್ನು ಆರ್ ಬಿಐ ತಳ್ಳಿಹಾಕಿದೆ. ...

Widgets Magazine
Widgets Magazine