Widgets Magazine
Widgets Magazine

ನಾನು ಶಿವ ಭಕ್ತ ಎಂದ ರಾಹುಲ್ ಗಾಂಧಿ

ಅಹಮ್ಮದಾಬಾದ್, ಮಂಗಳವಾರ, 14 ನವೆಂಬರ್ 2017 (09:16 IST)

Widgets Magazine

ಅಹಮ್ಮದಾಬಾದ್: ಗುಜರಾತ್ ಚುನಾವಣೆ ಹಿನ್ನಲೆಯಲ್ಲಿ ಆ ರಾಜ್ಯದ ಉದ್ದಗಲ ಸುತ್ತುತ್ತಿರುವ ಕಾಂಗ್ರೆಸ್ ಯುವರಾಜ್ ರಾಹುಲ್ ಗಾಂಧಿ ಇದೀಗ ಭಾರೀ ದೈವ ಭಕ್ತಿ ಪ್ರದರ್ಶಿಸುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಾನು ಶಿವ ಭಕ್ತ ಎಂದಿದ್ದಾರೆ.


 
ಗುಜರಾತ್ ನ ಪ್ರಮುಖ ದೇವಾಲಯಗಳಿಗೆ ಚುನಾವಣಾ ಪ್ರಚಾರ ವೇಳೆ ಭೇಟಿಕೊಡುತ್ತಿರುವ ರಾಹುಲ್ ತಾನು ಧಾರ್ಮಿಕ ವ್ಯಕ್ತಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಮೆಹಸಾನಾ ಬಳಿಯ ಬಹುಚಾರಾ ಜಿ ದೇಗುಲಕ್ಕೆ ಭೇಟಿ ನೀಡಿದ ರಾಹುಲ್ ಈ ಮಾತು ಹೇಳಿದ್ದಾರೆ.
 
ಇದರ ಜತೆಗೆ ಪಿಎಂ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಯುವರಾಜ, ಮ್ಯಾಜಿಕ್ ಮಾಡುತ್ತೇನೆಂದು ಹೇಳಿ ಮೋದಿ ಗುಜರಾತ್ ಜನರಿಗೆ ಸೇರಬೇಕಾದ ಹಣವನ್ನೇ ನಾಪತ್ತೆ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

‘ಪ್ರಕಾಶ್ ರೈಯದ್ದು ಉಗಿದು ಓಡುವ ಜಾಯಮಾನ’

ಬೆಂಗಳೂರು: ಕೇಂದ್ರ ಸರ್ಕಾರದ ಕ್ರಮಗಳ ವಿರುದ್ಧ ಕಿಡಿ ಕಾರುವ ಬಹುಭಾಷಾ ನಟ ಪ್ರಕಾಶ್ ರೈ ಬಗ್ಗೆ ಸಂಸದ ...

news

ಮುಂಬೈಯಲ್ಲಿ ದಾವೂದ್ ಇಬ್ರಾಹಿಂ ಆಸ್ತಿ ಇಂದು ಹರಾಜಿಗೆ

ಮುಂಬೈ: ಭೂಗತ ದೊರೆ ದಾವೂದ್ ಇಬ್ರಾಹಿಂಗೆ ಸೇರಿದ ಮುಂಬೈಯಲ್ಲಿರುವ ಆಸ್ತಿ ಪಾಸ್ತಿಗಳನ್ನು ಇಂದು ಹರಾಜು ...

news

ಮಹಿಳಾ ಪೊಲೀಸ್ ಪೇದೆಯಿಂದ ಮಸಾಜ್ ಮಾಡಿಕೊಂಡ ಪೊಲೀಸ್ ಅಧಿಕಾರಿ ವಿಡಿಯೋ ವೈರಲ್

ವಿಶಾಖಪಟ್ಟಣಂ: ಪೊಲೀಸ್ ಅಧಿಕಾರಿಯೊಬ್ಬ ಮಹಿಳೆ ಪೊಲೀಸ್ ಪೇದೆಯಿಂದ ಮಸಾಜ್ ಮಾಡಿಕೊಂಡ ವಿಡಿಯೋ ಇದೀಗ ವೈರಲ್ ...

news

ಸೆಕ್ಸ್ ಸಿಡಿ ಬಗ್ಗೆ ಹಾರ್ದಿಕ್ ಪಟೇಲ್ ಸ್ಪಷ್ಟನೆ

ವಡೋದರಾ: ಗುಜರಾತ್‌ನಲ್ಲಿ ಕೊಳಕು ರಾಜಕಾರಣ ಆರಂಭವಾಗಿದೆ. ನನ್ನ ವಿರುದ್ಧ ಕಳಂಕ ತರಲು ಬಿಜೆಪಿ ಷಡ್ಯಂತ್ರ್ಯ ...

Widgets Magazine Widgets Magazine Widgets Magazine