ಪ್ರಧಾನಿ ಮೋದಿಯನ್ನು ಯಾವುದೇ ಕಾರಣಕ್ಕೂ ಅಗೌರವಿಸಲ್ವಂತೆ ರಾಹುಲ್ ಗಾಂಧಿ

ನವದೆಹಲಿ, ಸೋಮವಾರ, 13 ನವೆಂಬರ್ 2017 (08:29 IST)

ನವದೆಹಲಿ: ಪ್ರಧಾನಿ ಮೋದಿಯ ವಿಚಾರಧಾರೆಗಳ ಮೇಲೆ ನನಗೆ ಕೆಡುಕು ಕಾಣಿಸಬಹುದು. ಆದರೆ ಯಾವುದೇ ಕಾರಣಕ್ಕೂ ಅವರನ್ನು ಅಗೌರವದಿಂದ ಕಾಣಲಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.


 
ಗುಜರಾತ್ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ‘ಮೋದಿ ಜಿ ವಿಪಕ್ಷದಲ್ಲಿದ್ದಾಗ ಪ್ರಧಾನಿ ಬಗ್ಗೆ ಅಗೌರವದಿಂದ ಮಾತನಾಡುತ್ತಿದ್ದರು. ಆದರೆ ನಮಗೂ ಅವರಿಗೂ ಇರುವ ವ್ಯತ್ಯಾಸವೇ ಇದು. ನಾವು ಯಾವುದೇ ಕಾರಣಕ್ಕೂ ಅವರನ್ನು ಕೀಳಾಗಿ ನೋಡಲ್ಲ’ ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ.
 
ಆದರೆ ನಾವು ಸತ್ಯವನ್ನೇ ಹೇಳುತ್ತೇವೆ. ಗುಜರಾತ್ ನಲ್ಲಿ ಅಭಿವೃದ್ಧಿ ಮೂಲೆಗುಂಪಾಗಿದೆ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಟ್ವೀಟ್ ಮಾಡೋದು ಯಾರು? ರಾಹುಲ್ ಗಾಂಧಿ ಸತ್ಯ ಬಿಚ್ಚಿಟ್ಟರು!

ನವದೆಹಲಿ: ರಾಹುಲ್ ಗಾಂಧಿ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡೋದು ಸ್ವತಃ ಅವರೇನಾ? ಅಥವಾ ಇನ್ಯಾರಾದರೂ ...

news

ಭಾರೀ ತಿಮಿಂಗಲವನ್ನೇ ಹಿಡಿದ ಬಿಜೆಪಿ

ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ಧಂತೆ ರಾಜಕೀಯ ನಾಯಕರ ಪಕ್ಷಾಂತರ ಪರ್ವವೂ ಜೋರಾಗಿಯೇ ಇದೆ. ಈ ನಡುವೆ ...

news

ಸ್ತನ ಪಾನ ಮಾಡಿಸುತ್ತಿದ್ದ ಮಹಿಳೆಯ ಕಾರು ಎಳೆದೊಯ್ದ ಟ್ರಾಫಿಕ್ ಪೊಲೀಸ್ ಅಮಾನತು

ಮುಂಬೈ: ತನ್ನ ಏಳು ತಿಂಗಳ ಮಗುವಿಗೆ ಸ್ತನ ಪಾನ ಮಾಡಿಸುತ್ತಿದ್ದ ವೇಳೆ ಮಹಿಳೆಯೋರ್ವಳು ಕುಳಿತಿದ್ದ ಕಾರನ್ನು ...

news

ಸಚಿವರಿಗೆ ಪ್ರಧಾನಿ ಮೋದಿ ಪೆಪ್ ಟಾಕ್!

ನವದೆಹಲಿ: ಪ್ರಧಾನಿ ಮೋದಿ ತಮ್ಮ ಮಂತ್ರಿ ಮಂಡಲದ ಸಚಿವರಿಗೆ ಕಿವಿ ಮಾತು ಹೇಳಿದ್ದಾರೆ. ಅದರಂತೆ ಸರ್ಕಾರದ ...

Widgets Magazine
Widgets Magazine