ಪ್ರಧಾನಿ ಮೋದಿ ಯೋಗದ ವಿಡಿಯೋಗೂ ರಾಹುಲ್ ಗಾಂಧಿ ಟೀಕೆ

ನವದೆಹಲಿ, ಗುರುವಾರ, 14 ಜೂನ್ 2018 (08:56 IST)

ನವದೆಹಲಿ: ಪ್ರಧಾನಿ ಮೋದಿ ವಿರಾಟ್ ಕೊಹ್ಲಿ ನೀಡಿದ್ದ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದ ಯೋಗದ ವಿಡಿಯೋಗೂ ರಾಹುಲ್ ಗಾಂಧಿ ಟೀಕಿಸಿದ್ದಾರೆ.
 
ಪ್ರಧಾನಿ ಮೋದಿ ಯೋಗ ಮಾಡುವ ವಿಡಿಯೋ ವಿಚಿತ್ರ ಮತ್ತು ಅಪಹಾಸ್ಯಕರವಾಗಿದೆ ಎಂದು  ರಾಹುಲ್ ಲೇವಡಿ ಮಾಡಿದ್ದಾರೆ. ದೆಹಲಿಯ ಐಷಾರಾಮಿ ಹೋಟೆಲ್ ನಲ್ಲಿ ಮಿತ್ರ ಪಕ್ಷಗಳಿಗೆ ನೀಡಿದ ಇಫ್ತಾರ್ ಕೂಟದಲ್ಲಿ ಅವರು ಸಿಪಿಎಂ ನಾಯಕ ಸೀತಾರಾಮ್ ಯಚೂರಿ ಎದುರು ಮೋದಿ ವಿಡಿಯೋ ಕುರಿತು ವ್ಯಂಗ್ಯವಾಡಿದ್ದಾರೆ.
 
‘ಮೋದಿ ಫಿಟ್ನೆಸ್ ವಿಡಿಯೋ ನೋಡಿದ್ದೀರಾ? ಇದು ಅಪಹಾಸ್ಯಕರವಾಗಿದೆ. ಅಂದರೆ ಇದು ವಿಚಿತ್ರವಾಗಿದೆ. ಇದು ದಿವಾಳಿತನ ತೋರಿಸುತ್ತದೆ. ಸಾಧ್ಯವಾದರೆ ನೀವೂ ಒಂದು ಫಿಟ್ನೆಸ್ ವಿಡಿಯೋ ಪೋಸ್ಟ್ ಮಾಡಿ’ ಎಂದು ಸೀತಾರಾಂ ಯಚೂರಿ ಬಳಿ ರಾಹುಲ್ ಹಾಸ್ಯ ಮಾಡಿದ್ದಾರೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸೋಲಿನಲ್ಲೂ ಯಡಿಯೂರಪ್ಪ ತೃಪ್ತಿ ಪಟ್ಟುಕೊಳ್ಳಲು ಕಾರಣ ಇದುವೇ!

ಬೆಂಗಳೂರು: ಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪ್ರಹ್ಲಾದ್ ಬಾಬು ಸೋತರೂ ಯಡಿಯೂರಪ್ಪ ...

news

ಪ್ರಧಾನಿ ಮೋದಿ ಫಿಟ್ನೆಸ್ ಚಾಲೆಂಜ್ ಗೆ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ಬೆಂಗಳೂರು: ಫ್ರಧಾನಿ ಮೋದಿ ಟ್ವಿಟರ್ ಮೂಲಕ ತಮಗೆ ನೀಡಿದ ಫಿಟ್ನೆಸ್ ಚಾಲೆಂಜ್ ಗೆ ಸಿಎಂ ಕುಮಾರಸ್ವಾಮಿ ...

news

ಮೋದಿ ಕುಮಾರಸ್ವಾಮಿಗೆ ಫಿಟ್ನೆಸ್‌ ಸವಾಲು ಹಾಕಿದ್ದಕ್ಕೆ ಕಿಡಿಕಾರಿದ ಜೆಡಿಎಸ್‌ ರಾಷ್ಟ್ರೀಯ ವಕ್ತಾರ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಫಿಟ್ನೆಸ್‌ ...

news

ಅಂತರರಾಷ್ಟ್ರೀಯ ಪ್ರವಾಸಕ್ಕೆ ಟಾಯ್ಲೆಟ್ ತೆಗೆದುಕೊಂಡು ಹೋದ ಕಿಮ್ ಜಾಂಗ್ ಉನ್. ಕಾರಣವೇನು ಗೊತ್ತಾ?

ಉತ್ತರ ಕೊರಿಯಾ : ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲು ಸಿಂಗಾಪುರಕ್ಕೆ ತೆರಳಿದ ...

Widgets Magazine