ನಗೆಪಾಟಲಿಗೀಡಾದ ರಾಹುಲ್ ಗಾಂಧಿ ವ್ಯಂಗ್ಯ!

ಅಹಮ್ಮದಾಬಾದ್, ಗುರುವಾರ, 16 ನವೆಂಬರ್ 2017 (08:50 IST)

ಅಹಮ್ಮದಾಬಾದ್: ಗುಜರಾತ್ ಚುನಾವಣೆ ಪ್ರಚಾರಕ್ಕಾಗಿ ಗುಜರಾತ್ ನಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಆಗಾಗ ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿರುತ್ತಾರೆ. ಆದರೆ ಈ ರೀತಿ ಅವರು ಟೀಕಿಸಿದ ಮಾತು ಅವರಿಗೇ ತಿರುಗುಬಾಣವಾಗಿದೆ.


 
ಚುನಾವಣಾ ರ್ಯಾಲಿಯೊಂದರಲ್ಲಿ ಪ್ರಧಾನಿ ಮೋದಿಯನ್ನು ತಮಾಷೆ ಮಾಡುತ್ತಾ ರಾಹುಲ್ ಗಾಂಧಿ ‘ನಾನು ಎಂತಹ ಮಿಷನ್ ತರುತ್ತೇನೆಂದರೆ, ಈ ಕಡೆಯಿಂದ ಆಲೂಗಡ್ಡೆ ಹಾಕಿದರೆ, ಆ ಬದಿಯಿಂದ ಚಿನ್ನದ ಗಟ್ಟಿ ಬಂದು ಬೀಳುತ್ತದೆ’ ಎಂದಿದ್ದರು.
 
ಪ್ರಧಾನಿ ಮೋದಿ ಈ ರೀತಿ ಜನರನ್ನು ಮರಳು ಮಾಡುತ್ತಾರೆಂದು ತಮಾಷೆ ಮಾಡಲು ಹೋದ ರಾಹುಲ್ ಮೋದಿ ಅಭಿಮಾನಿಗಳಿಂದ ತಾವೇ ತಮಾಷೆಯ ವಸ್ತುವಾಗಿದ್ದಾರೆ.  ನೋಡಿ ರಾಹುಲ್ ಗಾಂಧಿ ಚಿನ್ನ ಮಾರುತ್ತಿರುವ ಹೊಸ ಫೋಟೋ ಎಂದು ಕೆಲವರು ತಮಾಷೆ ಮಾಡಿದರೆ ಇನ್ನು ಕೆಲವರು, ರಾಹುಲ್ ಗಾಂಧಿ ದೇಶದ ಬೆಸ್ಟ್ ಕಾಮೆಡಿಯನ್ ಎಂದು ನಾನು ಹೇಳುವಾಗ ನಿಮಗೆ ಯಾರಿಗಾದರೂ ಕೋಪ ಬಂದರೆ ಕ್ಷಮೆಯಿರಲಿ ಎಂದು ಕಾಲೆಳೆದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

1 ತಾಸಿಗೆ 20 ಸಾವಿರ, ರಾತ್ರಿಗೆ 50 ಸಾವಿರ: ಭಾರಿ ಸೆಕ್ಸ್ ರಾಕೆಟ್ ಬಯಲಿಗೆ

ಮುಂಬೈ: ಆನ್‌ಲೈನ್ ಮೂಲಕ ಗಿರಾಕಿಗಳನ್ನು ಸೆಳೆಯುತ್ತಿದ್ದು 1 ತಾಸಿಗೆ 20 ಸಾವಿರ, ರಾತ್ರಿಗೆ 50 ಸಾವಿರ ...

news

ನೀವು ಚುನಾವಣೆಯಲ್ಲಿ ಗೆಲ್ಲಿಸದಿದ್ರೆ ನಾನು ಸಾಯ್ತಿನಿ ಅಂದ ಮಾಜಿ ಸಚಿವ

ಬೆಂಗಳೂರು: ನಾನು ಯಾವ ತಪ್ಪು ಮಾಡಿದ್ದೇನೆ ಅಂತ ನನ್ನನ್ನು ಸೋಲಿಸ್ತಿದ್ದೀರಾ? ಎಂದು ಮಾಜಿ ಸಚಿವ ಸೋಮಶೇಖರ್ ...

news

ಸಾಕು ತಂದೆಯಿಂದಲೇ ಪುತ್ರಿಯ ಮೇಲೆ ರೇಪ್: ಆರೋಪಿಗೆ ಜೀವಾವಧಿ ಶಿಕ್ಷೆ

ಕೋಲಾರ: ಸಾಕು ತಂದೆಯೇ ಪುತ್ರಿಯ ಮೇಲೆ ರೇಪ್ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆರೋಪಿಗೆ ...

news

ಸಚಿವ ಕೆ.ಜೆ. ಜಾರ್ಜ್ ಜೈಲಿಗೆ ಹೋಗುವುದು ಖಚಿತ: ಈಶ್ವರಪ್ಪ

ಬೆಳಗಾವಿ: ಡಿವೈಎಸ್‌ಪಿ ಎಂ.ಕೆ.ಗಣಪತಿ ಪ್ರಕರಣದಲ್ಲಿ ಆರೋಪಿಯಾಗಿರುವ ಸಚಿವ ಕೆ.ಜೆ.ಜಾರ್ಜ್ ಜೈಲಿಗೆ ...

Widgets Magazine
Widgets Magazine