ಐಫೆಲ್ ಟವರ್`ಗೂ ಎತ್ತರವಾದ ರೈಲ್ವೇ ಸೇತುವೆ ಜಮ್ಮುವಿನಲ್ಲಿ ನಿರ್ಮಾಣ

ಶ್ರೀನಗರ, ಬುಧವಾರ, 3 ಮೇ 2017 (21:50 IST)

Widgets Magazine

ಪ್ಯಾರಿಸ್`ನ ಐಫೆಲ್ ಟವರ್`ಗೂ ಎತ್ತರವಾದ ರೈಲ್ವೇ ಸೇತುವೆ ಜಮ್ಮು ಮತ್ತು ಕಾಶ್ಮೀರದ ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿದೆ. 2019ರ ಹೊತ್ತಿಗೆ ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ.
 


ಜಗತ್ತಿನ ಅತ್ಯಂತ ಎತ್ತರದ ರೈಲ್ವೆ ಸೇತುವೆ ಎಂಬ ಖ್ಯಾತಿಗೆ ಪಾತ್ರವಾಗುತ್ತಿದ್ದು, 1.3 ಕಿ.ಮೀ ಉದ್ದವಿರಲಿದೆ. ಜಮ್ಮುವಿನ ಕತ್ರಾದ ಬಕ್ಕಲ್ ಮತ್ತು ಶ್ರೀನಗರದ ಕೌರಿ ಪ್ರದೇಶಗಳ ನಡುವೆ ಈ ಸೇತುವೆ ಸಂಪರ್ಕ ಕಲ್ಪಿಸಲಿದೆ.
 
1110 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಸೇತುವೆ ಕಾಶ್ಮೀರ ಕಣಿವೆಯ ಪ್ರಮುಖ ಸಂಪರ್ಕ ಕೊಂಡಿಯಾಗಲಿದೆ ಎಂದೇ ಹೇಳಲಾಗುತ್ತಿದೆ. ಚಿನಾಬ್ ನದಿಯಿಂದ 359 ಮೀಟರ್ ಎತ್ತರದಲ್ಲಿ ಈ ಸೇತುವೆ ನಿರ್ಮಾಣವಾಗುತ್ತಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಐಫೆಲ್ ಟವರ್ ಜಮ್ಮು ಸೇತುವೆ ಶ್ರೀನಗರ Jammu Eiffel Tower Train Bridge

Widgets Magazine

ಸುದ್ದಿಗಳು

news

ಮನುಷ್ಯರಿಗೆ ಆಂಬ್ಯುಲೆನ್ಸ್ ಸಿಗದ ರಾಜ್ಯದಲ್ಲಿ ಹಸುಗಳಿಗೆ ಬಂತು ಆಂಬ್ಯುಲೆನ್ಸ್

15 ವರ್ಷದ ಮಗ ಆಸ್ಪತ್ರೆಯಲ್ಲಿ ಮೃತಪಟ್ಟಾಗ ಆಸ್ಯತ್ರೆಯಿಂದ ಶವ ತೆಗೆದುಕೊಂಡೊಯ್ಯಲು ಯಾವುದೇ ಸಾರಿಗೆ ...

news

ಆಮ್ ಆದ್ಮಿ ಆಂತರಿಕ ಬೇಗುದಿ ತಾತ್ಕಾಲಿಕ ಶಮನ: ಕುಮಾರ್ ವಿಶ್ವಾಸ್`ಗೆ ರಾಜಸ್ಥಾನ ಹೊಣೆ

ಆಮ್ ಆದ್ಮಿ ಪಕ್ಷದ ಆಂತರಿಕ ಬೇಗುದಿಗೆ ಅಲ್ಪ ವಿರಾಮ ಬಿದ್ದಿದೆ. ದೆಹಲಿ ಸ್ಥಳೀಯ ಸಂಸ್ಥೆ ಚುನಾವಣೆ ಸೋಲಿನ ...

news

ಕೇದಾರನಾಥದಲ್ಲಿ ಮೋದಿ ಶೂ ತೆಗೆಯಲು ಮುಂದಾದ ವ್ಯಕ್ತಿ..!

ಪ್ರಧಾನಮಂತ್ರಿ ನರೇಂದ್ರ ಮೋದಿ ಇವತ್ತು ಉತ್ತರಾಖಂಡ್`ನ ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿ ರುದ್ರಾಭಿಷೇಕ ...

news

ನಿಂತಿದ್ದ ಯುವತಿಗೆ ಬ್ಯಾಕ್`ಗೆ ಹೊಡೆದು ಹೋದ ಬೈಕ್ ಸವಾರರು..!

ಬೆಂಗಳೂರಿನಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಊಟದ ಪಾರ್ಸೆಲ್ ಪಡೆಯಲು ನಿಂತಿದ್ದ ...

Widgets Magazine