Widgets Magazine
Widgets Magazine

ಕಮಲ್ ಹಾಸನ್ ಜತೆ ಮೈತ್ರಿ ಮಾಡ್ತಾರಾ ರಜನಿಕಾಂತ್? ಸೂಪರ್ ಸ್ಟಾರ್ ಹೇಳಿದ್ದೇನು?

ಚೆನ್ನೈ, ಶನಿವಾರ, 20 ಜನವರಿ 2018 (10:39 IST)

Widgets Magazine

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ರಜನೀಕಾಂತ್ ಮತ್ತು ಕಮಲ್ ಹಾಸನ್ ಪ್ರತ್ಯೇಕ ರಾಜಕೀಯ ಪಕ್ಷ ನಿರ್ಮಿಸುವುದಾಗಿ ಘೋಷಿಸಿಕೊಂಡಿದ್ದಾರೆ. ಈ ಇಬ್ಬರೂ ಮೈತ್ರಿ ಮಾಡಿಕೊಳ್ತಾರಾ? ಸೂಪರ್ ಸ್ಟಾರ್ ಹೇಳಿದ್ದೇನು?
 

ಸಿನಿಮಾ ರಂಗದಲ್ಲಿ ಸ್ನೇಹದಿಂದಿರುವ ಈ ಸೂಪರ್ ಸ್ಟಾರ್ ಗಳು ರಾಜಕೀಯದಲ್ಲೂ ಮೈತ್ರಿ ಮಾಡಿಕೊಳ್ಳುತ್ತಾರಾ? ಹಿಂದೊಮ್ಮೆ ಈ ಪ್ರಶ್ನೆಯನ್ನು ಕಮಲ್ ಹಾಸನ್ ಗೆ ಕೇಳಿದ್ದಾಗ ನಮ್ಮಿಬ್ಬರ ದಾರಿ ಬೇರೆ ಬೇರೆ ಎಂದಿದ್ದರು.
 
ಇದೀಗ ರಜನೀಕಾಂತ್ ಉತ್ತರಿಸಿದ್ದು, ‘ಕಾಲವೇ ಇದಕ್ಕೆ ಉತ್ತರಿಸಲಿದೆ. ಸಮಯ ಬಂದಾಗ ಏನಾಗುತ್ತದೆ ನೋಡೋಣ’ ಎಂದು ರಜನಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿರುವುದಾಗಿ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಕೊಟ್ಟ ಮೂರು ಐಡಿಯಾ ಏನು ಗೊತ್ತಾ?

ನವದೆಹಲಿ: ಪ್ರಧಾನಿ ಮೋದಿ ತಾವು ಪ್ರತೀ ತಿಂಗಳ ಅಂತ್ಯಕ್ಕೆ ನಡೆಸುವ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಯಾವ ...

news

ಪಾಕ್ ಉದ್ಧಟತನಕ್ಕೆ ಭಾರತೀಯ ಯೋಧರ ತಕ್ಕ ಶಾಸ್ತಿ

ನವದೆಹಲಿ: ಗಡಿಯಲ್ಲಿ ಕಾಲು ಕೆರೆದುಕೊಂಡು ಬರುವ ಪಾಕಿಸ್ತಾನಕ್ಕೆ ಮತ್ತೆ ಭಾರತ ಮುಟ್ಟಿ ನೋಡಿಕೊಳ್ಳುವಂತೆ ...

news

ಡೋಕ್ಲಾಂ ನಮ್ಮದು, ಭಾರತಕ್ಕೆ ಕಾಮೆಂಟ್ ಮಾಡುವ ಹಕ್ಕಿಲ್ಲ ಎಂದು ಮತ್ತೆ ಕಾಲ್ಕೆರೆದ ಚೀನಾ

ನವದೆಹಲಿ: ಡೋಕ್ಲಾಂ ಗಡಿ ವಿವಾದ ಮತ್ತೆ ಭುಗಿಲೇಳುವ ಲಕ್ಷಣ ಕಾಣುತ್ತಿದೆ. ಡೋಕ್ಲಾಂ ಗಡಿಯಲ್ಲಿ ಚೀನಾ ...

news

ಲಾಲೂ ಪ್ರಸಾದ್ ಗೆ ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶ ಶಿವಪಾಲ್ ಸಿಂಗ್ ಗನ್ ಲೈಸೆನ್ಸ್ ಕೋರಿದ್ದಾದರೂ ಯಾಕೆ…?

ರಾಂಚಿ : ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶಿವಪಾಲ್ ಸಿಂಗ್ ಅವರು ತಮಗೆ ಹಾಗು ತಮ್ಮ ...

Widgets Magazine Widgets Magazine Widgets Magazine