Widgets Magazine
Widgets Magazine

ಇಂದು ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್ ಪ್ರಮಾಣವಚನ

ನವದೆಹಲಿ, ಮಂಗಳವಾರ, 25 ಜುಲೈ 2017 (11:18 IST)

Widgets Magazine

ನವದೆಹಲಿ:ಎನ್ ಡಿಎಯಿಂದ ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗಿರುವ ರಾಮನಾಥ ಕೋವಿಂದ್ ಇಂದು ದೇಶದ 14ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
 
ಮಧ್ಯಾಹ್ನ  12.15ಕ್ಕೆ ರಾಷ್ಟ್ರಪತಿಯಾಗಿ ಕೋವಿಂದ್ ಸ್ವೀಕರಿಸಲಿದ್ದು, ಸಂಸತ್ ​ನ ಸೆಂಟ್ರಲ್ ಹಾಲ್​ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.  ಖೇಹರ್, ಕೋವಿಂದ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.
 
ಬಳಿಕ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕೋವಿಂದಗೆ ರಾಷ್ಟ್ರಪತಿ ಭವನ ಪರಿಚಯಿಸಲಿದ್ದಾರೆ. ಪ್ರಮಾಣವಚನ  ಸ್ವೀಕಾರದ ನಂತರದಲ್ಲಿ ಹೊರಗೆ ರಕ್ಷಣಾ ಸಿಬ್ಬಂದಿ 21 ಸುತ್ತು ಕುಶಾಲು ತೋಪು ಸಿಡಿಸಲಿದ್ದಾರೆ. ಬಳಿಕ 340 ದರ್ಬಾರ್ ಹಾಲ್​ನಲ್ಲಿರುವ ಸಿಂಹಾಸನದಲ್ಲಿ ಸಾಂಕೇತಿಕವಾಗಿ ಕೋವಿಂದರನ್ನು ಕೂರಿಸಿ ಅಧಿಕಾರ  ಹಸ್ತಾಂತರಿಸಲಾಗುತ್ತದೆ.
 
ಕಾರ್ಯಕ್ರಮದಲ್ಲಿ ಸೆಂಟ್ರಲ್ ಹಾಲ್​ನಲ್ಲಿ ರಾಜ್ಯ ಸಭಾಧ್ಯಕ್ಷ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ,  ಪ್ರಧಾನಿ ಮೋದಿ, ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಜೆಎಸ್ ಖೆಹರ್,  ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್, ಸಚಿವ ಸಂಪುಟದ ಸದಸ್ಯರು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ರಾಜತಾಂತ್ರಿಕ  ಮುಖ್ಯಸ್ಥರು, ಸಂಸತ್ ಸದಸ್ಯರು, ಸಚಿವಾಲಯದ ಉನ್ನತಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

ಭಾರತ-ಚೀನಾ ದ್ವಿಪಕ್ಷೀಯ ಮಾತುಕತೆ ಸಾಧ್ಯತೆ..?

ಡೊಕ್ಲಾಮ್ ಗಡಿ ವಿವಾದಕ್ಕೆ ತೆರೆ ಬೀಳುವ ಸಾಧ್ಯತೆಯಿದೆ ಎನ್ನಲಾಗುತ್ತಿದ್ದು, ಈ ನಿಟ್ಟಿನಲ್ಲಿ ಭಾರತದೊಂದಿಗೆ ...

news

ಸೆ.21ರಿಂದ ವಿಶ್ವವಿಖ್ಯಾತ ಮೈಸೂರು ದಸರಾ: 30ರಂದು ಜಂಬೂ ಸವಾರಿ

ಸೆಪ್ಟೆಂಬರ್ 21 ರಿಂದ 30ರವರೆಗೆ ಮೈಸೂರು ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರ್ಕಾರ ...

news

14 ರ ಬಾಲಕನ ಜತೆ ಮಂಚ ಏರಿದ ಯುವತಿಯ ಕತೆ ಏನಾಯ್ತು ಗೊತ್ತಾ?

ನ್ಯೂಯಾರ್ಕ್: ಕಾಮಾತುರರಿಗೆ ಭಯ, ನಾಚಿಕೆ ಯಾವುದೂ ಇಲ್ಲವಂತೆ. ಅಮೆರಿಕಾದ ನಾರ್ತ್ ಕೆರೋಲಿನಾದಲ್ಲಿ 20 ರ ...

news

ಗುಜರಾತ್ : ವರುಣನ ಅಬ್ಬರಕ್ಕೆ 67 ಮಂದಿ ಸಾವು, 7 ಸಾವಿರ ನಿರಾಶ್ರಿತರು

ಬನಸ್ಕಂದಾ: ಗುಜರಾತ್ ರಾಜ್ಯದ ವಲ್ಸದ್ ಜಿಲ್ಲೆಯ ಬನಸ್ಕಂದ, ಸಬರಕಂದ್ ಪ್ರದೇಶಗಳಲ್ಲಿ ಭಾರಿ ...

Widgets Magazine Widgets Magazine Widgets Magazine