ಪ್ರಧಾನಿ ಮೋದಿಗೆ ರಮ್ಯಾ ಟ್ವೀಟ್ ಟಾಂಗ್

ನವದೆಹಲಿ, ಶುಕ್ರವಾರ, 12 ಅಕ್ಟೋಬರ್ 2018 (07:31 IST)

ನವದೆಹಲಿ: ಗಂಗಾ ನದಿ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದ ಜೆಡಿ ಅಗರ್ವಾಲ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಟ್ವೀಟ್ ಮಾಡಿದ ಪ್ರಧಾನಿ ಮೋದಿಗೆ ನಟಿ, ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಟಾಂಗ್ ಕೊಟ್ಟಿದ್ದಾರೆ.
 
ಗಂಗಾ ನದಿ ಉಳಿವಿಗಾಗಿ ಹೋರಾಟದಲ್ಲಿ ಜೆಡಿ ಅಗರ್ವಾಲ್ ಪಾತ್ರ ದೊಡ್ಡದು. ಅವರ ನಿಧನದಿಂದ ತೀವ್ರ ದುಃಖವಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು.
 
ಇದಕ್ಕೆ ಪ್ರತಿಕ್ರಿಯಿಸಿರುವ ನಟಿ ರಮ್ಯಾ ‘ಈಗ ಟ್ವೀಟ್ ಮಾಡಿ ಏನು ಪ್ರಯೋಜನ? ಅವರು ಬದುಕಿದ್ದಾಗ ಅವರ ಮನವಿಗೆ ಸ್ಪಂದಿಸಲಿಲ್ಲ’ ಎಂದು ಟಾಂಗ್ ಕೊಟ್ಟಿದ್ದಾರೆ. ಹಿಂದೆಯೂ ಹಲವು ಬಾರಿ ಪ್ರಧಾನಿ ಮೋದಿ ಟ್ವೀಟ್ ಗೆ ಟಾಂಗ್ ಕೊಟ್ಟು ರಮ್ಯಾ ಟೀಕೆಗೊಳಗಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮುಸ್ಲಿಂ ಮಹಿಳೆಯರಿಗೂ ಮಸೀದಿಗಳಿಗೆ ಪ್ರವೇಶ ನೀಡಿ ಎಂಬ ಮನವಿ ತಳ್ಳಿ ಹಾಕಿದ ಹೈಕೋರ್ಟ್

ತಿರುವನಂತಪುರಂ: ಶಬರಿಮಲೆಗೆ ಮಹಿಳೆಯರಿಗೂ ಪ್ರವೇಶ ಕಲ್ಪಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದ ಬೆನ್ನಲ್ಲೇ ...

news

ಬಾಯ್ ಫ್ರೆಂಡ್ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಕ್ಕೆ 4 ವರ್ಷದ ಸಹೋದರನನ್ನೇ ಕೊಂದ ಅಕ್ಕ!

ನವದೆಹಲಿ: ಬಾಯ್ ಫ್ರೆಂಡ್ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ ತಪ್ಪಿಗೆ 19 ವರ್ಷದ ಯುವತಿಯೊಬ್ಬಳು ತನ್ನ 4 ...

news

ರಾಫೆಲ್ ಡೀಲ್ ಹಗರಣ ಎನ್ನುವುದು ಪಕ್ಕಾ: ರಾಹುಲ್ ಗಾಂಧಿ

ನವದೆಹಲಿ: ಫ್ರಾನ್ಸ್ ಮತ್ತು ಭಾರತ ನಡುವೆ ನಡೆದ ರಾಫೆಲ್ ಯುದ್ಧ ವಿಮಾನ ಖರೀದಿ ಪಕ್ಕಾ ಹಗರಣ ಎಂದು ...

news

ಬ್ರೇಕ್ ಫಾಸ್ಟ್ ತಯಾರು ಮಾಡಿಲ್ಲವೆಂದು ಬೈದಿದ್ದಕ್ಕೆ ಪತ್ನಿ ಮಾಡಿದ್ದೇನು ಗೊತ್ತಾ?!

ಬೆಂಗಳೂರು: ಬೆಳಿಗ್ಗೆ ಬೇಗ ಉಪಾಹಾರ ತಯಾರಿಸಿರಲಿಲ್ಲವೆಂದು ಪತಿ ಬೈದಿದ್ದಕ್ಕೆ ಮನನೊಂದು ಮಹಿಳೆಯೊಬ್ಬರು ...

Widgets Magazine