ಅತ್ಯಾಚಾರ: ಕೇರಳದಲ್ಲಿ ಕಾಂಗ್ರೆಸ್ ಶಾಸಕನ ಬಂಧನ

ತಿರುವನಂತಪುರಂ, ಶನಿವಾರ, 22 ಜುಲೈ 2017 (16:30 IST)

ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಎಂ.ವಿನ್ಸಂಟ್‌ನನ್ನು ಪೊಲೀಸರು ಬಂಧಿಸಿದ್ದಾರೆ.
 
ಕೋವಲಮ್ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನ್ಸೆಂಟ್ ವಿರುದ್ಧ 51 ವರ್ಷದ ಮಹಿಳೆ ದೂರು ನೀಡಿದ ಹಿನ್ನೆಲೆಯಲ್ಲಿ ಶಾಸಕರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
 
ಆರೋಪಿ ಶಾಸಕನ ವಿರುದ್ಧ ಬಲರಾಮಾಪುರಂ ಪೊಲೀಸ್ ಠಾಣೆಯಲ್ಲಿ  ರೇಪ್, ಮಹಿಳೆಯೊಂದಿಗೆ ಅಸಭ್ಯ ವರ್ತನೆ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಶಾಸಕನ ಕೃತ್ಯದಿಂದಾಗಿ ಮಹಿಳೆ  ವಿಫಲ ಆತ್ನಹತ್ಯೆ ಪ್ರಯತ್ನ ನಡೆಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
 
ಮಹಿಳೆಯ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಶಾಸಕ ವಿನ್ಸೆಂಟ್ ಪದೇ ಪದೇ ತಮ್ಮ ಪತ್ನಿಗೆ ಮೊಬೈಲ್ ಕರೆ ಮಾಡಿ ಅಶ್ಲೀಲ ಪದಗಳನ್ನು ಬಳಸುತ್ತಿದ್ದ ಎನ್ನಲಾಗಿದೆ.
 
ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ ಪೊಲೀಸ್ ಅಧಿಕಾರಿಗಳು, ಕೋವಲಮ್ ಶಾಸಕ ಎಂ.ವಿನ್ಸೆಂಟ್‌ನನ್ನು  ಬಂಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ರೇಪ್ ಕಾಂಗ್ರೆಸ್ ಶಾಸಕ ಕೇರಳ ಪೊಲೀಸ್ Rape Arreste Congress Mla Kerala Police

ಸುದ್ದಿಗಳು

news

ನಂಬಿದ್ರೆ ಬಿಟ್ರೆ ಬಿಡಿ: ಸಚಿವ ಡಿಕೆಶಿ, ಕುಮಾರಸ್ವಾಮಿ ಹಸ್ತ ಲಾಘವ

ರಾಮನಗರ: ಪರಸ್ಪರ ಸಾಂಪ್ರದಾಯಿಕ ಬದ್ಧ ವೈರಿಗಳಾದ ಇಂಧನ ಖಾತೆ ಸಚಿವ ಜೆಡಿಎಸ್ ರಾಜ್ಯಾಧ್ಯಕ್ಷ ...

news

ಮಹಿಳಾ ವಿಶ್ವಕಪ್‌: ತಂಡದ ಆಟಗಾರ್ತಿಯರಿಗೆ ಬಿಸಿಸಿಐನಿಂದ ಬಂಪರ್ ಕೊಡುಗೆ

ಮಹಿಳಾ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ತಂಡದ ಆಟಗಾರರಿಗೆ ತಲಾ 50 ಲಕ್ಷ ರೂಪಾಯಿ ಬಹುಮಾನ ...

news

ಕನ್ನಡ ಚಳುವಳಿಗಾರರ ರಕ್ಷಣೆಗೆ ಸರಕಾರ ನಿಲ್ಲಲಿ: ಎಚ್ ವಿಶ್ವನಾಥ್

ಮೈಸೂರು: ರಾಜ್ಯ ಸರಕಾರ ಕನ್ನಡ ಪರ ಚಳುವಳಿಗಾರರ ರಕ್ಷಣೆಗೆ ಮುಂದಾಗಬೇಕು ಎಂದು ಮಾಜಿ ಸಂಸದ ಜೆಡಿಎಸ್ ಮುಖಂಡ ...

news

ಭಾರತೀಯ ಸೇನೆಯಲ್ಲಿ ಶಸ್ತ್ರಾಸ್ತ್ರಗಳ ಅಭಾವ: ಯುದ್ಧ ನಡೆದರೆ 10 ದಿನಗಳಲ್ಲಿ ಶಸ್ತ್ರಗಳು ಖಾಲಿ..

ಒಂದೆಡೆ ಪಾಕಿಸ್ತಾನ ಇನ್ನೊಂದೆಡೆ ಚೀನಾ ದೇಶಗಳು ಗಡಿಯಲ್ಲಿ ಯುದ್ಧೋತ್ಸಾಹದಲ್ಲಿದ್ದು, ಒಂದೊಮ್ಮೆ ಈ ...

Widgets Magazine