8 ತಿಂಗಳ ಹಸುಳೆಯ ಮೇಲೆ ಅತ್ಯಾಚಾರ ಎಸಗಿದ ಕಾಮಿ!

ನವದೆಹಲಿ, ಮಂಗಳವಾರ, 30 ಜನವರಿ 2018 (13:01 IST)

ನವದೆಹಲಿ: 8 ತಿಂಗಳ ಹಸುಳೆಯ ಮೇಲೆ ಸಂಬಂಧಿಕನೊಬ್ಬ ಎಸಗಿದ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ, ರಕ್ತಸ್ರಾವದಿಂದ ಬಳಲುತ್ತಿರುವ ಮಗು ಈಗ ಐಸಿಯು ನಲ್ಲಿದೆ. ಮಗುವಿಗೆ ಮೂರು ಶಸ್ತ್ರಚಿಕಿತ್ಸೆಗಳ ಅಗತ್ಯವಿದೆ. ತಂದೆ-ತಾಯಿ ಇಬ್ಬರೂ ಮನೆಯಿಂದ ಹೊರಗಡೆ ಹೋಗಿದ್ದಾಗ ದುಷ್ಕರ್ಮಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

 
‘ನಾನು ಕೆಲಸಕ್ಕಾಗಿ ಮನೆಯಿಂದ ಹೋಗಿದ್ದೆ. ಸ್ವಲ್ಪ ಸಮಯದ ಬಳಿಕ ಪತ್ನಿಯೂ ಮನೆಯಿಂದ ಹೊರ ಬಂದಿದ್ದಳು. ಎಂದು ಮಗುವಿನ ತಂದೆ ಹೇಳಿದ್ದಾರೆ. ಸಂಬಂಧಿಕರೊಬ್ಬರ ಬಳಿ ಮಗುವನ್ನು ಬಿಟ್ಟು ಹೋಗಲಾಗುತ್ತಿತ್ತು. ತಾಯಿ ಮನೆಗೆ ಬಂದಾಗ ಮಗು ಅಳುತ್ತಿತ್ತು. ಹಾಗೆ ಹಾಸಿಗೆ ತುಂಬ ರಕ್ತವಿತ್ತು. ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅತ್ಯಾಚಾರ ನಡೆದಿರುವುದು ಖಚಿತವಾಗಿದೆ.


ಈ ಘಟನೆಯ ನಂತರ ನಾಪತ್ತೆಯಾಗಿರುವ ಸಂಬಂಧಿಕನೊಬ್ಬನ ಬಗ್ಗೆ ಅನುಮಾನ  ಇರುವುದಾಗಿ ಮಗುವಿನ ಹೆತ್ತವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮುರುಘಾ ಮಠಕ್ಕೆ ಭೇಟಿ ನೀಡಿದ ಅಣ್ಣಾ ಹಜಾರೆ ಹೇಳಿದ್ದೇನು

ಸಂವಿಧಾನ ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.

news

ಶಾಸಕ ಸಿ.ಟಿ.ರವಿ ಅವರಿಗೆ ಕೊಲೆ ಬೆದರಿಕೆ!

ಚಿಕ್ಕಮಗಳೂರು : ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರಿಗೆ ಕಿಡಿಗೇಡಿಗಳು ಕೊಲೆ ಬೆದರಿಕೆ ಹಾಕಿರೊ ಮಾಹಿತಿ ...

news

ಚುನಾವಣಾ ಪ್ರಚಾರಕ್ಕಾಗಿ ಪಕ್ಕದೂರಿನ ಸ್ಟಾರ್ ನಟರನ್ನು ಕರೆತರುವುದಕ್ಕೆ ಜೆಡಿಎಸ್, ಕೆಪಿಸಿಸಿ ಪೈಪೋಟಿ!

ಬೆಂಗಳೂರು : ರಾಜ್ಯ ಚುನಾವಣಾ ಪ್ರಚಾರಕ್ಕೆ ಮೆಗಾ ಸ್ಟಾರ್ ಚಿರಂಜೀವಿ ಅವರನ್ನು ಕರೆತರಲು ಕೆಪಿಸಿಸಿ ಚಿಂತನೆ ...

news

ಎರಡನೇ ಮದುವೆ ಒಪ್ಪಿಕೊಂಡ ಶಾಸಕ ಅನ್ಸಾರಿ

ಧರ್ಮದ ಒಪ್ಪಿಗೆ ಪ್ರಕಾರ ಎರಡನೇ ಮದುವೆ ಮಾಡಿಕೊಂಡಿರುವುದಾಗಿ ಶಾಸಕ ಇಕ್ಬಾಲ್ ಅನ್ಸಾರಿ ಹೇಳಿಕೆ ನೀಡಿರುವುದು ...

Widgets Magazine