Widgets Magazine
Widgets Magazine

ಸದ್ಯದಲ್ಲೇ ಬರಲಿದೆ 200 ರೂಪಾಯಿ ನೋಟು

ನವದೆಹಲಿ, ಮಂಗಳವಾರ, 4 ಏಪ್ರಿಲ್ 2017 (08:00 IST)

Widgets Magazine

ಚಿಲ್ಲರೆ ಸಮಸ್ಯೆ ಎದುರಿಸುತ್ತಿರುವ ಜನ ಸಾಮಾನ್ಯರಿಗೆ ಸಿಹಿ ಸುದ್ದಿ ಸಿಕ್ಕಿದೆ. 200 ರೂ. ನೋಟು ಮುದ್ರಣಕ್ಕೆ ಮುಂದಾಗಿದ್ದು, ಉನ್ನತಾಧಿಕಾರಿಗಳ ಅಂತಿಮ ಮುದ್ರೆಗೆ ಕಾಯುತ್ತಿದೆ. ಸದ್ಯದಲ್ಲೇ ನೋಟುಗಳು ಪ್ರಿಂಟ್ ಅಗಿ ಜನ ಬಳಕೆಗೆ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಇದರ ಜೊತೆಗೆ ಹೊಸ ಸೆಕ್ಯೂರಿಟಿ ಫೀಚರ್`ಗಳೊಂದಿಗೆ 1000 ರೂ. ನೋಟು ಮುದ್ರಣದ ಪ್ರಸ್ತಾಪವೂ ಮುಂದೆ ಇದೆ.


ಆರ್`ಬಿಐ ಮುದ್ರಿಸಲು ಉದ್ದೇಶಿಸಿರುವ 200 ರೂ. ನೋಟುಗಳಲ್ಲಿ ಹೊಸ ಸೆಕ್ಯೂರಿಟಿ ಫೀಚರ್`ಗಳು ಇರಲಿವೆ. ಇದರ ಜೊತೆಗೆ ಎಲ್ಲ ನೋಟುಗಳ ಸೆಕ್ಯೂರಿಟಿ ಫೀಚರ್`ಗಳನ್ನ ಬದಲಾಯಿಸುವ ಪ್ರಸ್ತಾಪವೂ ರಿಸರ್ವ್ ಬ್ಯಾಂಕ್ ಮುಂದಿದೆ.

ಇದರ ಜೊತೆಗೆ ಭಾರತದಲ್ಲಿ ಸದ್ಯದಲ್ಲೇ ಪ್ಲಾಸ್ಟಿಕ್ ನೋಟ್ ನೋಡುವ ಕಾಲ ಬರುವ ಸಾಧ್ಯತೆ ಇದೆ. ಪ್ರಯೋಗಾರ್ಥವಾಗಿ 10 ರೂ. ಪ್ಲಾಸ್ಟಿಕ್ ನೋಟ್ ಮುದ್ರಿಸುವ ಕುರಿತು, ಹಣಕಾಸು ಖಾತೆರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಲೋಕಸಭೆಗೆ ಲಿಖಿತ ುತ್ತರ ನೀಡಿದ್ದಾರೆ. ಪ್ಲಾಸ್ಟಿಕ್ ನೋಟುಗಳು ಹೆಚ್ಚು ಬಾಳಿಕೆ ಬರಲಿದ್ದು, ಖೋಟಾನೋಟು ಸೃಷ್ಟಿ ಸಹ ಅಸಾಧ್ಯ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಗುಂಡ್ಲುಪೇಟೆ: ಮತದಾರರಿಗೆ ಹಣ ಹಂಚುತ್ತಿರುವವರು ಪೊಲೀಸ್ ವಶಕ್ಕೆ

ಗುಂಡ್ಲುಪೇಟೆ: ಗುಂಡ್ಲುಪೇಟೆ ತಾಲೂಕಿನ ನಿಟ್ರೆ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎಂದು ಹೇಳಿಕೊಂಡು ...

news

ವಿ.ಕೆ. ಶಶಿಕಲಾ ಸ್ಥಳಾಂತರ: ಪಿಐಎಲ್ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಆಕ್ರಮ ಆಸ್ತಿ ಗಳಿಕೆಯಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ...

news

ರಷ್ಯಾದ 2 ಮೆಟ್ರೋ ಸ್ಟೇಶನ್‌ಗಳಲ್ಲಿ ಸ್ಫೋಟ: 10 ಮಂದಿ ಸಾವು

ಮಾಸ್ಕೋ: ರಷ್ಯಾದ ಎರಡು ಮೆಟ್ರೋ ಸ್ಟೇಶನ್‌ಗಳಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಸ್ಫೋಟದಲ್ಲಿ 10 ಮಂದಿ ...

news

ಎಸ್‍‌.ಎಂ.ಕೃಷ್ಣಗೆ ಟಿ.ಬಿ.ಜಯಚಂದ್ರ ಸವಾಲ್

ಗುಂಡ್ಲುಪೇಟೆ: ಉಪಚುನಾವಣೆ ಫಲಿತಾಂಶದವರೆಗೆ ಕಾಯಿರಿ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವದಲ್ಲಿ ...

Widgets Magazine Widgets Magazine Widgets Magazine