ಉಚಿತ ಆಫರ್ ಕನಸಿನಲ್ಲಿದ್ದ ಗ್ರಾಹಕರಿಗೆ ರಿಲಯನ್ಸ್ ಜಿಯೋ ಶಾಕ್!

Mumbai, ಶುಕ್ರವಾರ, 7 ಏಪ್ರಿಲ್ 2017 (11:40 IST)

Widgets Magazine

ಮುಂಬೈ: ಮೂರು ತಿಂಗಳು ಉಚಿತ ಆಫರ್ ಇದೆ ಎಂದು ಖುಷಿಪಟ್ಟುಕೊಂಡಿದ್ದ ಗ್ರಾಹಕರಿಗೆ ರಿಲಯನ್ಸ್ ಜಿಯೋ ಶಾಕ್ ಕೊಟ್ಟಿದೆ. ಜಿಯೋ ಸಮ್ಮರ್ ಸರ್ಪೈಸ್ ಆಫರ್ ರದ್ದುಗೊಳಿಸಿದೆ.


 
 
ಏಪ್ರಿಲ್ 15 ರೊಳಗೆ 99 ರೂ. ನೀಡಿ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡು 303 ರೂ, ರಿಚಾರ್ಜ್ ಮಾಡುವ ಗ್ರಾಹಕರಿಗೆ ಉಚಿತ ಮೂರು ತಿಂಗಳ ಆಫರ್ ನೀಡುತ್ತೇವೆಂದು ಈ ಹಿಂದೆ ರಿಲಯನ್ಸ್ ಘೋಷಿಸಿತ್ತು. ಆದರೆ ಇದೀಗ ಅದನ್ನು ರದ್ದುಗೊಳಿಸಿದೆ.
 
 
ಭಾರತೀಯ ಟೆಲಿಕಾಂ ಪ್ರಾಧಿಕಾರ (ಟ್ರಾಯ್) ಸೂಚನೆ ಮೇರೆಗೆ ಆಫರ್ ಹಿಂಪಡೆದಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಹಾಗಿದ್ದರೂ, ಗುರುವಾರದವರೆಗೆ 303 ರೂ. ರೀಚಾರ್ಜ್ ಮಾಡಿದವರಿಗೆ ಉಚಿತ ಆಫರ್ ನೀಡುವುದಾಗಿ ಪ್ರಕಟಿಸಿದೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮತ ಕೇಳಲು ಜಯಲಲಿತಾ ಶವಪೆಟ್ಟಿಗೆ ತಂದರು!

ಚೆನ್ನೈ: ಚುನಾವಣೆ ಸಂದರ್ಭ ರಾಜಕಾರಣಿಗಳು ಮತದಾರರನ್ನು ಯಾವೆಲ್ಲಾ ಮಾರ್ಗ ಅನುಸರಿಸುತ್ತಾರೆ ನೋಡಿ. ...

news

ನಟ ಶರತ್ ಕುಮಾರ್, ಆರೋಗ್ಯ ಸಚಿವ ವಿಜಯ ಭಾಸ್ಕರ್ ನಿವಾಸದ ಮೇಲೆ ಐಟಿ ದಾಳಿ

ಶಶಿಕಲಾ ಬಣದಲ್ಲಿ ಗುರುತಿಸಿಕೊಂಡಿರುವ ತಮಿಳುನಾಡು ಆರೋಗ್ಯ ಸಚಿವ ಸಿ. ವಿಜಯಭಾಸ್ಕರ್ ಮತ್ತು ನಟ ಶರತ್ ...

news

ಕೆಸರಿನಲ್ಲಿ ಹೂತುಕೊಂಡಿದ್ದ ಶ್ರೀಕಂಠೇಶ್ವರನ ರಥದ ಚಕ್ರ

ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಇವತ್ತು ಶ್ರೀಕಂಠೇಶ್ವರನ ರಥೋತ್ಸವ ನಡೆಯುತ್ತಿದೆ. ರಥ ಸಂಚರಿಸುತ್ತಿದ್ದ ...

news

ಸಿರಿಯಾ ವಾಯುನೆಲೆ ಮೇಲೆ ಅಮೆರಿಕದ 60 ಕ್ಷಿಪಣಿ ದಾಳಿ

ವಿಷಾನಿಲ ದಾಳಿಯಲ್ಲಿ 80ಕ್ಕೂ ಅಧಿಕ ಮಂದಿ ಮೃತಪಟ್ಟ ಬಳಿಕ ಸಿರಿಯಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದ ಅಮೆರಿಕ ...

Widgets Magazine