ಲಾಲೂ ಯಾದವ್ ಮಕ್ಕಳ ನಡುವೆ ಶುರುವಾಗಿದೆಯೇ ಕುಟುಂಬ ಕಲಹ?

ಪಾಟ್ನಾ, ಸೋಮವಾರ, 11 ಜೂನ್ 2018 (09:28 IST)


ಪಾಟ್ನಾ: ತನ್ನ ಹಾಗೂ ಸಹೋದರ ತೇಜ್ ಪ್ರತಾಪ್ ಯಾದವ್ ನಡುವೆ ವೈಮನಸ್ಯವಿದೆ ಎಂಬ ವದಂತಿಗಳನ್ನು ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ತಳ್ಳಿ ಹಾಕಿದ್ದಾರೆ.
 
ತೇಜ್ ಪ್ರತಾಪ್ ನನ್ನ ಸಲಹೆಗಾರ ಎಂದು ಕರೆದಿರುವ ತೇಜಸ್ವಿ ಯಾದವ್, 2019 ರ ಲೋಕಸಭೆ ಚುನಾವಣೆಗೆ ನಮ್ಮ ಪಕ್ಷವನ್ನು ಹೇಗ ಬಲಪಡಿಸಬಹುದು ಎಂದು ತೇಜ್ ನನಗೆ ಸಲಹೆ ನೀಡುತ್ತಿದ್ದಾನೆ ಎಂದಿದ್ದಾರೆ.
 
ಇದಕ್ಕೂ ಮೊದಲು ತೇಜ್ ಪ್ರತಾಪ್ ಯಾದವ್ ಕೂಡಾ ಮಾಧ್ಯಮಗಳಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿ ನಮ್ಮ ಕುಟುಂಬದಲ್ಲಿ ಯಾವುದೇ ವೈಮನಸ್ಯಗಳಿಲ್ಲ ಎಂದು ಸ್ಪಷ್ಟಪಡಿಸಿದ್ದರು. ನಾನು ತೇಜಸ್ವಿ ಮತ್ತು ಲಾಲೂಜಿ ವಿರುದ್ಧ ಯಾವುದೇ ವೈಮನಸ್ಯವಿಟ್ಟುಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  
ಲಾಲೂ ಪ್ರಸಾದ್ ಯಾದವ್ ತೇಜಸ್ವಿ ಯಾದವ್ ತೇಜ್ ಪ್ರತಾಪ್ ಯಾದವ್ ಆರ್ ಜೆಡಿ ರಾಷ್ಟ್ರೀಯ ಸುದ್ದಿಗಳು Rjd Tejaswi Yadav National News Lalu Prasad Yadav Tej Prathap Yadav

ಸುದ್ದಿಗಳು

news

ಕಾಂಗ್ರೆಸ್ ನ ಎಚ್ ಕೆ ಪಾಟೀಲ್ ಭೋಗಸ್ ಮತ ಹಾಕಿಸಿ ಗೆದ್ದಿದ್ದಾರೆ: ಬಿ ಶ್ರೀರಾಮುಲು ಆರೋಪ

ಗದಗ: ಕಾಂಗ್ರೆಸ್ ಶಾಸಕ ಎಚ್ ಕೆ ಪಾಟೀಲ್ ಭೋಗಸ್ ಮತ ಹಾಕಿಸಿ ಗೆದ್ದಿದ್ದಾರೆ ಎಂದು ಬಿಜೆಪಿ ಶಾಸಕ ಬಿ ...

news

ಜೆಡಿಎಸ್-ಕಾಂಗ್ರೆಸ್ ಶಾಸಕರ ಬಿಜೆಪಿ ಸೇರ್ಪಡೆ ವದಂತಿಗಳ ಬಗ್ಗೆ ಡಿಕೆಶಿ ಹೇಳಿದ್ದೇನು?

ಬೆಂಗಳೂರು: ಕೆಲವು ಅತೃಪ್ತ ಜೆಡಿಎಸ್, ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆಂಬ ಬಿಎಸ್ ...

news

ಅತೃಪ್ತ ಎಂಬಿ ಪಾಟೀಲ್ ರನ್ನು ಬಿಜೆಪಿ ಸಂಪರ್ಕಿಸಿದೆಯೇ?

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕ ಎಂಬಿ ...

news

ಜಯನಗರದಲ್ಲಿ ಮತದಾನ ಶುರು: ವೋಟ್ ಹಾಕಿದ ಸೆಲೆಬ್ರಿಟಿಗಳು

ಬೆಂಗಳೂರು: ಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಇಂದು ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಘಟಾನುಘಟಿಗಳಿಂದ ...

Widgets Magazine
Widgets Magazine