ಕೇವಲ 5 ರೂ. ಗಾಗಿ ರಿಕ್ಷಾ ಡ್ರೈವರ್ ನ ಕುತ್ತಿಗೆ ಸೀಳಿದರು!

NewDelhi, ಸೋಮವಾರ, 17 ಜುಲೈ 2017 (09:31 IST)

Widgets Magazine

ನವದೆಹಲಿ: ನಾವು ನೀವು ರಿಕ್ಷಾದಲ್ಲಿ ಓಡಾಡುವಾಗ ರಿಕ್ಷಾ ಡ್ರೈವರ್ ಜತೆ ಬಾಡಿಗೆಗಾಗಿ ಕಿತ್ತಾಡಿದ ಘಟನೆಗಳು ಎಷ್ಟೋ ನಡೆದಿರಬಹುದು. ಆದರೆ ಹೀಗೇ ಕೇವಲ 5 ರೂ. ಗಾಗಿ ಕಾದಾಡಿದ ಇಬ್ಬರು ರಿಕ್ಷಾ ಡ್ರೈವರ್ ಗೇ ಚಾಕು ಹಾಕಿದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. 
ಆರೋಪಿಗಳು ಕುಡಿದ ಮತ್ತಿನಲ್ಲಿದ್ದ ಎಂಬುದು ಗಮನಿಸಬೇಕಾದ ಅಂಶ. ಟಾಂಗಾ ರಿಕ್ಷಾ ಹತ್ತಿದವರು ನವದೆಹಲಿಯ ರೈಲ್ವೇ ಸ್ಟೇಷನ್ ಬಳಿ ಬಿಡಲು 20 ರೂ. ಕೊಡುವುದಾಗಿ ಒಪ್ಪಿಕೊಂಡಿದ್ದರು. ಆದರೆ ತನ್ನ ನಿಲ್ದಾಣ ತಲುಪಿದ ಮೇಲೆ ತಗಾದೆ ತೆಗೆದರು.
 
20 ರೂ. ಬದಲು 15 ರೂ. ನೀಡಿದ್ದರು. ಇನ್ನುಳಿದ 5 ರೂ.ಗಾಗಿ ಡ್ರೈವರ್ ಮತ್ತು ಆರೋಪಿ ಪ್ರಯಾಣಿಕರ ನಡುವೆ ಕಿತ್ತಾಟವೇ ನಡೆದಿದೆ. ಇದೇ ಕಿತ್ತಾಟದ ಭರದಲ್ಲಿ ಆರೋಪಿ ರಿಕ್ಷಾ ಡ್ರೈವರ್ ನ ಕುತ್ತಿಗೆ ಸೀಳಿದ್ದಾರೆ. ಇದೀಗ ಡ್ರೈವರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
 
ಇದನ್ನೂ ಓದಿ.. ಜಹೀರ್ ಖಾನ್, ರಾಹುಲ್ ದ್ರಾವಿಡ್ ಗೆ ಅವಮಾನ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನೂತನ ರಾಷ್ಟ್ರಪತಿ ಆಯ್ಕೆಗೆ ಇಂದು ಚುನಾವಣೆ

ಪ್ರಣಬ್ ಮುಖರ್ಜಿ ಅವರಿಂದ ತೆರವಾಗಲಿರುವ ರಾಷ್ಟ್ರಪತಿ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದೆ. ಎನ್`ಡಿಎ ...

news

ಬಂಗಾಳದ ಹುಲಿ ಗಂಗೂಲಿ ಕಂಚಿನ ಪ್ರತಿಮೆ ಅನಾವರಣ

ಕೊಲ್ಕತ್ತಾ:ಬಂಗಾಳದ ಹುಲಿ ಎಂದೇ ಖ್ಯಾತಿ ಪಡೆದಿರುವ ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕರಲ್ಲಿ ...

ಬಂಗಾಳದ ಹುಲಿ ಗಂಗೂಲಿ ಕಂಚಿನ ಪ್ರತಿಮೆ ಅನಾವರಣ

ಕೊಲ್ಕತ್ತಾ:ಬಂಗಾಳದ ಹುಲಿ ಎಂದೇ ಖ್ಯಾತಿ ಪಡೆದಿರುವ ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕರಲ್ಲಿ ...

news

ಅಮರನಾಥ್ ಯಾತ್ರೆಗೆ ತೆರಳುತ್ತಿದ್ದ ಬಸ್ ಅಪಘಾತ: 16 ಯಾತ್ರಿಕರ ಸಾವು

ಜಮ್ಮು ಕಾಶ್ಮಿರ: ಅಮರನಾಥ್ ಯಾತ್ರೆಗೆ ತೆರಳುತ್ತಿದ್ದ ಬಸ್ ರಾಮಬನ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದ್ದರಿಂದ ...

Widgets Magazine