Widgets Magazine
Widgets Magazine

ಗನ್ ತೋರಿಸಿ ಪ್ರಿಯತಮನನ್ನು ಎತ್ತೊಯ್ದಾಕೆ ಕೊನೆಗೂ ವಿವಾಹವಾದಳು!

Luknow, ಸೋಮವಾರ, 10 ಜುಲೈ 2017 (16:26 IST)

Widgets Magazine

ಲಕ್ನೋ: ಮದುವೆ ಮನೆಯಿಂದಲೇ ಪ್ರಿಯತಮನನ್ನು ಗನ್ ತೋರಿಸಿ ತನ್ನೊಂದಿಗೆ ಕರೆದೊಯ್ದ ರಿವಾಲ್ವರ್ ರಾಣಿ ಕೊನೆಗೂ ತನ್ನ ಪ್ರಿಯತಮನನ್ನು ಮದುವೆಯಾಗಿದ್ದಾಳೆ.


 
ಉತ್ತರ ಪ್ರದೇಶದ ವರ್ಷ ಸಾಹು ಎಂಬಾಕೆ ಕೆಲವು ದಿನಗಳ ಹಿಂದೆ ಮದುವೆ ಮನೆಯಿಂದ ತನ್ನ ಪ್ರಿಯತಮನನ್ನು ಅಲ್ಲಿದ್ದವರಿಗೆ ಗನ್ ತೋರಿಸಿ ಅಪಹರಿಸಿದ್ದಳು. ಇದೀಗ ಸ್ಥಳೀಯ ದೇವಾಲಯವೊಂದರಲ್ಲಿ ಆಕೆ ಕೊನೆಗೂ ತಾನು ಪ್ರೀತಿಸಿದ್ದ ಅಶೋಕ್ ಯಾದವ್  ನನ್ನು ಮದುವೆಯಾಗಿ ಸುದ್ದಿಯಾಗಿದ್ದಾಳೆ.
 
ಈಕೆಯ ಈ ಪ್ರತಾಪ ನೋಡಿ ರಿವಾಲ್ವರ್ ರಾಣಿ ಎಂದು ಹೆಸರು ಬಂದಿತ್ತು. ಇದೀಗ ಸ್ಥಳೀಯ ಶಿವ ಸೇನೆ ಕಾರ್ಯಕರ್ತರ ನೆರವಿನೊಂದಿಗೆ ತಾನು ಹೊತ್ತೊಯ್ದ ಹುಡುಗನನ್ನೇ ಮದುವೆಯಾಗಿದ್ದಾಳೆ. ಅಶೋಕ್ ಯಾದವ್ ವರ್ಷಾ ಜತೆ ಲೀವ್ ಇನ್ ಸಂಬಂಧ ಹೊಂದಿದ್ದ. ಆದರೆ ಆಕೆಯನ್ನು ಬಿಟ್ಟು ಬೇರೆ ಹುಡುಗಿಯನ್ನು ಮದುವೆಯಾಗಲು ಹೊರಟಿದ್ದ.
 
ಇದರಿಂದ ಕೆರಳಿದ ಯುವತಿ ಗನ್ ತೋರಿಸಿ ಮದುವೆ ಮನೆಯಿಂದಲೇ ಆತನನ್ನು ಅಪಹರಿಸಿದ್ದಳು. ನಂತರ ವರ್ಷಾ ಮನೆಯವರು ನೀಡಿದ ದೂರಿನಂತೆ ಅಶೋಕ್ ನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಇದೀಗ ಇಬ್ಬರೂ ಮದುವೆಯಾಗುವುದರಿಂದ ಪ್ರಕರಣ ಅಂತ್ಯವಾಗಿದೆ.
 
ಇದನ್ನೂ ಓದಿ.. ಬಡತನ ತಾಳದೆ ಈ ಹೆತ್ತಮ್ಮ ಮಾಡಿದ್ದೇನು ಗೊತ್ತಾ?!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ರಿವಾಲ್ವರ್ ರಾಣಿ ಅಪಹರಣ ಅಪರಾಧ ಸುದ್ದಿಗಳು Rivolver Rani Kidnap Case Crime News

Widgets Magazine

ಸುದ್ದಿಗಳು

news

ಪ್ರಜ್ವಲ್ ಹೇಳಿಕೆ ಬಗ್ಗೆ ಕುಮಾರಸ್ವಾಮಿ ಮೊದಲ ಪ್ರತಿಕ್ರಿಯೆ

ನಿಷ್ಠೆಯಿಂದ ದುಡಿದವರಿಗೆ ಹಿಂದೆ ಕುರ್ಚಿ ಹಾಕ್ತಾರೆ, ಸೂಟ್ ಕೇಸ್ ತಂದವರಿಗೆ ಮುಂದೆ ಕುರ್ಚಿ ಹಾಕುತ್ತಾರೆ ...

news

ಸೆಲ್ಫಿ ಹುಚ್ಚು: ದೋಣಿ ಮುಗುಚಿ ಎಂಟು ಯುವಕರ ಸಾವು

ನಾಗ್ಪುರ್: ನಾಗ್ಪುರದ ವೇನಾ ಅಣೆಕಟ್ಟಿನ ಹಿನ್ನಿರಿನಲ್ಲಿ ಫೇಸ್ಬುಕ್ ಲೈವ್ ಮಾಡುತ್ತಾ ಸೆಲ್ಫಿ ...

news

ಬಡತನ ತಾಳದೆ ಈ ಹೆತ್ತಮ್ಮ ಮಾಡಿದ್ದೇನು ಗೊತ್ತಾ?!

ಹೈದರಾಬಾದ್: ಬಡತನ ಮನುಷ್ಯನನ್ನು ಯಾವ ಮಟ್ಟಕ್ಕೆ ಇಳಿಸುತ್ತದೆ ನೋಡಿ. ಬಡತನದ ಬೇಗೆ ತಾಳಲಾದೆ ಇಲ್ಲೊಬ್ಬಳು ...

ಫೇಸ್ ಬುಕ್ ನಲ್ಲಿ ಸೆಲ್ಫೀ ಪೋಸ್ಟ್ ಮಾಡುತ್ತಲೇ ನೀರಿನಲ್ಲಿ ಮುಳುಗಿದರು!

ನಾಗ್ಪುರ: ಸ್ನೇಹಿತರೊಂದಿಗೆ ಸುತ್ತಾಡುವಾಗ ಸೆಲ್ಫೀ ತೆಗೆದು ಫೇಸ್ ಬುಕ್ ನಲ್ಲಿ ಫೋಟೋ, ವಿಡಿಯೋ ಪೋಸ್ಟ್ ...

Widgets Magazine Widgets Magazine Widgets Magazine