Widgets Magazine
Widgets Magazine

ಕೇದಾರನಾಥದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

ಉತ್ತರಾಖಂಡ್, ಶುಕ್ರವಾರ, 20 ಅಕ್ಟೋಬರ್ 2017 (17:55 IST)

Widgets Magazine

ಉತ್ತರಾಖಂಡ್: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಪುಣ್ಯಕ್ಷೇತ್ರ ಕೇದಾರನಾಥಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.


ಇದೇವೇಳೆ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಇಲ್ಲಿ ಕೆಲ ವರ್ಷಗಳನ್ನು ಕಳೆದಿದ್ದೇನೆ. ಭೋಲೆ ಬಾಬಾ ಅವರ ಸೇವೆ ಮಾಡಿಕೊಂಡಿದ್ದೆ. ಅವರು ಆಶೀರ್ವದಿಸಿ ನನ್ನನ್ನು 125 ಕೋಟಿ ಜನರ ಸೇವೆಗೆ ಕಳುಹಿಸಿದರು ಎಂದರು.

'ಪುಣ್ಯ ಕ್ಷೇತ್ರದ ಸರ್ವ ರೀತಿಯಲ್ಲಿ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಪ್ರತಿ ವರ್ಷ ಇಲ್ಲಿಗೆ 10 ಲಕ್ಷ ಮಂದಿ ಯಾತ್ರಿಗಳು ಬರಬೇಕು. ಇಲ್ಲಿಗೆ ಬರುವ ಭಕ್ತರಿಗೆ ಸಾರಿಗೆ , ವಸತಿ, ಊಟ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವುದು ನಮ್ಮ ಗುರಿ ಎಂದರು.

ಧಾರ್ಮಿಕ ಕ್ಷೇತ್ರ ಜತೆಗೆ ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡುವ ಗುರಿಯಿದೆ. ಇಲ್ಲಿರುವ ಮಂದಾಕಿನಿ ನದಿಯಲ್ಲಿ ಸಂಗೀತ ಕಾರಂಜಿ, ಘಾಟ್‌ ನಿರ್ಮಾಣ ಮಾಡಿ ಅಭಿವೃದ್ಧಿ ಮಾಡುವ ನಿಟ್ಟಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದರು.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಒಡಿಶಾ ರಾಜ್ಯಪಾಲರಿಗೆ ಎದೆನೋವು: ಆಸ್ಪತ್ರೆಗೆ ದಾಖಲು

ಒಡಿಶಾ: ರಾಜ್ಯಪಾಲ ಎಸ್.ಸಿ.ಜಮೀರ್ ಗೆ ಎದೆನೋವು ಕಾಣಿಸಿಕೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ...

news

‘ದೇಶ ಸೇವೆ ಮಾಡಲು ಶಿವ ನನಗೆ ಆದೇಶಿಸಿದ್ದಾನೆ’

ನವದೆಹಲಿ: ಕೇದಾರನಾಥ ದೇವರ ದರ್ಶನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಕೇದಾರ್ ಪುರಿಯಲ್ಲಿ ಬೃಹತ್ ...

news

ದೇಗುಲಗಳ ಹಣ ಮಸೀದಿ, ಚರ್ಚ್ ಗೆ ಹೋಗುತ್ತಾ?

ಬೆಂಗಳೂರು: ದೇವಾಲಯಗಳಿಂದ ಸಂಗ್ರಹವಾದದ ಹಣವನ್ನು ಮಸೀದಿ, ಚರ್ಚ್ ಗಳಿಗೆ ನಯಾ ಪೈಸೆ ನೀಡಿಲ್ಲ. ಈ ಬಗ್ಗೆ ...

news

ಅದೃಷ್ಟ ಖುಲಾಯಿಸಲು ಟ್ವಿಟರ್ ಹೆಸರೂ ಬದಲಿಸುತ್ತಾರಾ ರಾಹುಲ್ ಗಾಂಧಿ?

ನವದೆಹಲಿ: ಕಾಂಗ್ರೆಸ್ ಪಕ್ಷದ ಅತ್ಯಂತ ವರಿಷ್ಠ ಹುದ್ದೆಗೇರಲು ಸಿದ್ಧರಾಗಿರುವ ರಾಹುಲ್ ಗಾಂಧಿ ತಮ್ಮ ಪದವಿ ...

Widgets Magazine Widgets Magazine Widgets Magazine