ಮೋದಿ ಹತ್ಯೆಗೆ ಆರೆಸ್ಸೆಸ್ -ನಿತಿನ್ ಗಡ್ಕರಿ ಸಂಚು ನಡೆಸಿದ್ದಾರೆ. ಹೀಗೆ ಹೇಳಿದ್ದು ಯಾರು ಗೊತ್ತಾ?

ನವದೆಹಲಿ, ಸೋಮವಾರ, 11 ಜೂನ್ 2018 (13:18 IST)

ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಹತ್ಯೆಗೆ ಮಾವೋವಾದಿಗಳು ಸಂಚು ರೂಪಿಸಿದ ಕುರಿತು ಸ್ಫೋಟಕ ಮಾಹಿತಿ ಲಭಿಸಿರುವ ಹಿನ್ನಲೆಯಲ್ಲಿ ಜೆ ಎನ್ ಯು ವಿದ್ಯಾರ್ಥಿ ಸಂಘಟನೆ ನಾಯಕಿ ಶೆಹ್ಲಾ ರಶೀದ್ ಅವರು ಮೋದಿ ಹತ್ಯೆಗೈಯಲು ಆರೆಸ್ಸೆಸ್ ಹಾಗು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಂಚು ನಡೆಸಿದಂತೆ ಕಾಣುತ್ತಿದೆ ಎಂದು ಟ್ವೀಟ್ ಮಾಡಿದ್ದು ಇದೀಗ ಬಾರಿ ಚರ್ಚೆಗೆ ಕಾರಣವಾಗಿದೆ.


ಜೆ ಎನ್ ಯು ವಿದ್ಯಾರ್ಥಿ ಸಂಘಟನೆ ನಾಯಕಿ ಶೆಹ್ಲಾ ರಶೀದ್ ಅವರು,’ ಆರೆಸ್ಸೆಸ್- ಗಡ್ಕರಿ ಪ್ರಧಾನಿ ಮೋದಿಯನ್ನು ಕೊಲ್ಲಲು ಸಂಚು ರೂಪಿಸುತ್ತಿರುವಂತೆ ಕಾಣುತ್ತಿದೆ. ನಂತರ ಈ ಹೊಣೆಯನ್ನು ಮುಸ್ಲಿಮರು/ಕಮ್ಯುನಿಸ್ಟ್ ಗಳ ಮೇಲೆ ಹೊರಿಸುತ್ತಾರೆ. ಆನಂತರ ಮುಸ್ಲಿಮರನ್ನು ಕೊಲ್ಲುತ್ತಾರೆ. ರಾಜೀವ್ ಗಾಂಧಿ ಮಾದರಿ’ ಎಂದು ಟ್ವೀಟ್ ಮಾಡಿದ್ದರು.


ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ‘ವಿಲಕ್ಷಣ ಕಾಮೆಂಟ್ ಗಳನ್ನು ಮಾಡಿರುವ ಸಮಾಜವಿರೋಧಿಗಳ ವಿರುದ್ಧ ನಾನು ಕಾನೂನು ಕ್ರಮ ಕೈಗೊಳ್ಳಲಿದ್ದೇನೆ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತಮಿಳುನಾಡಿನಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡಿದ ಶಶಿಕಲಾ ಸೋದರ ಸಂಬಂಧಿ ವಿ. ದಿವಾಕರನ್

ಚೆನ್ನೈ : ಎಐಎಡಿಎಂಕೆ ಉಚ್ಚಾಟಿತ ನಾಯಕಿ. ಶಶಿಕಲಾ ಅವರ ಸೋದರ ಸಂಬಂಧಿ ವಿ. ದಿವಾಕರನ್ ಅವರು ಭಾನುವಾರ ...

news

ಕೇಂದ್ರ ಸರ್ಕಾರದ ಆಡಳಿತದ ಕುರಿತು ಪ್ರಶ್ನಿಸಿದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ

ನವದೆಹಲಿ : ತೈಲ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವ ಕುರಿತು ಪ್ರತಿಕ್ರಿಯಿಸಿದ ಮಾಜಿ ವಿತ್ತ ...

news

ಸನ್ನಿ ಲಿಯೋನ್ ಳನ್ನೂ ಮಾಧುರಿ, ಶ್ರೀದೇವಿ ಅಂತ ಅಂದುಕೊಳ್ಳಕ್ಕಾಗಲ್ವಾ: ಹಾರ್ದಿಕ್ ಪಟೇಲ್

ನವದೆಹಲಿ: ನೀಲಿ ತಾರೆ ಸನ್ನಿ ಲಿಯೋನ್ ರನ್ನು ಶ್ರೀದೇವಿ, ಮಾಧುರಿ ದೀಕ್ಚಿತ್ ರಂತಹ ಸೌಂದರ್ಯ ದೇವತೆಗಳ ಹಾಗೆ ...

news

ಕೊಠಡಿಗೆ ಪೂಜೆ ಮಾಡಿ ರಂಗ ಪ್ರವೇಶ ಮಾಡಲಿರುವ ಸಚಿವರು

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿ ವಾರ ಕಳೆದರೂ ಇನ್ನೂ ಸಚಿವರು ...

Widgets Magazine