Widgets Magazine
Widgets Magazine

ಪ್ರಧಾನಿ ಮೋದಿ ವೈಯಕ್ತಿಕ ಖರ್ಚಿನ ವಿವರ ಕೇಳಿದ ಎಎಪಿಗೆ ಶಾಕ್ ಕೊಟ್ಟ ಆರ್ ಟಿಐ!

NewDelhi, ಶನಿವಾರ, 18 ಮಾರ್ಚ್ 2017 (09:17 IST)

Widgets Magazine

ನವದೆಹಲಿ: ಪ್ರಧಾನಿ ಮೋದಿ ವೈಯಕ್ತಿಕ ಖರ್ಚು ವೆಚ್ಚಗಳಿಗೆ ಸರ್ಕಾರದ ಬೊಕ್ಕಸದಿಂದ ಎಷ್ಟು ಖರ್ಚು ಮಾಡಿದ್ದಾರೆ? ಹೀಗೊಂದು ಪ್ರಶ್ನೆಯನ್ನು ಆಮ್ ಆದ್ಮಿ ಪಕ್ಷದ ನಾಯಕರೊಬ್ಬರು ಆರ್ ಟಿಐಗೆ ಕೇಳಿದ್ದರು. ಇದಕ್ಕೆ ಕೊಟ್ಟ ಉತ್ತರ ಮಾತ್ರ ನಿಜಕ್ಕೂ ಶಾಕ್ ಉಂಟು ಮಾಡಿತ್ತು!


 
 
ಸದಾ ಪ್ರಧಾನಿ ಮೋದಿ ವಿರುದ್ಧ ಹರಿ ಹಾಯುವ ಎಎಪಿ ನಾಯಕರು ಈ ಮೂಲಕ ಪ್ರಧಾನಿಯನ್ನು ಸಿಕ್ಕಿಸಿ ಹಾಕುವ ತಂತ್ರ ಮಾಡಿದ್ದರು. ಆದರೆ ಅದು ಅವರಿಗೇ ಉಲ್ಟಾ ಹೊಡೆಯಿತು.  ಯಾಕೆಂದರೆ ಆರ್ ಟಿಐ ಕೊಟ್ಟ ಉತ್ತರ ಹಾಗಿತ್ತು.
 
 
ಪ್ರಧಾನಿ ಮೋದಿ ತಮ್ಮ ವೈದ್ಯಕೀಯ ಖರ್ಚು, ಸಾಮಾಜಿಕ ಜಾಲತಾಣಗಳ ನಿರ್ವಹಣೆಗೆ ಸರ್ಕಾರದ ಬೊಕ್ಕಸದಿಂದ ಎಷ್ಟು ಖರ್ಚು ಮಾಡಿದ್ದಾರೆಂದು ಎಎಪಿ ನಾಯಕ ಮನೀಶ್ ಸಿಸೋಡಿಯಾ ಕೇಳಿದ್ದರು. ಇದಕ್ಕೆ ಉತ್ತರಿಸಿದ ಆರ್ ಟಿ ಐ ಪ್ರಧಾನಿ ತಮ್ಮ ವೈದ್ಯಕೀಯ ಖರ್ಚುಗಳನ್ನು ಸ್ವಂತ ವೇತನದ ಹಣದಿಂದ ನಿಭಾಯಿಸುತ್ತಾರೆ.
 
 
ಸಾಮಾಜಿಕ ಜಾಲತಾಣಗಳ ನಿರ್ವಹಣೆಯನ್ನು ವಿದ್ಯಾರ್ಥಿಗಳೇ ವಿನ್ಯಾಸಗೊಳಿಸಿದ್ದು, ಅವರಿಗೆ ಬಹುಮಾನ ನೀಡಲಾಗಿದೆಯಷ್ಟೇ ಎಂದು ವಿವರಣೆ ಕೊಟ್ಟಿದೆ. ಈ ಮೂಲಕ ಪ್ರಧಾನಿಯನ್ನು ಸಿಕ್ಕಿಸಿ ಹಾಕಲು ಹೊರಟ ಎಎಪಿಗೆ ಮುಖಭಂಗವಾದಂತಾಗಿದೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

(VIDEO) ಪಾಕಿಸ್ತಾನದ ಪ್ರಧಾನಿ ಎದುರೇ ಗಾಯತ್ರಿ ಮಂತ್ರ ಹಾಡಿದ ಹಿಂದೂ ಹುಡುಗಿ

ಹಿಂದೂ ಹುಡುಗಿಯೊಬ್ಬಳು ಪಾಕಿಸ್ತಾನಿ ನವಾಜ್ ಷರೀಫ್ ಎದುರೇ ಹಿಂದೂ ಹುಡುಗಿ ಗಾಯತ್ರಿ ಮಂತ್ರ ಹಾಡಿ ಶಹಬ್ಬಾಸ್ ...

news

ರಾಜಕೀಯ ವ್ಯವಸ್ಥೆ ತುಂಬಾ ಹದಗೆಟ್ಟಿದೆ: ದೇವೇಗೌಡ ವಿಷಾದ

ಬೆಂಗಳೂರು: ರಾಜಕೀಯ ವ್ಯವಸ್ಥೆ ತುಂಬಾ ಹದಗೆಟ್ಟಿದೆ. ಅಂಬೇಡ್ಕರ್ ಹಾಕಿ ಕೊಟ್ಟ ಮಾರ್ಗದರ್ಶನವನ್ನು ...

news

ಸಚಿವರ ಮನೆಗಳ ಮೇಲೆ ಐಟಿ ದಾಳಿ ನಡೆಸಲು ಸಂಚು: ಡಿ.ಕೆ.ಶಿವಕುಮಾರ್

ಬೆಂಗಳೂರು: ರಾಜ್ಯದಲ್ಲಿ ಸಚಿವರ ಮನೆಗಳ ಮೇಲೆ ಐಟಿ ದಾಳಿ ನಡೆಸಲು ಸಿದ್ದತೆ ನಡೆಸಲಾಗುತ್ತಿದೆ. ಸಚಿವರ ...

news

ಮತ್ತೆ ಬ್ರಿಗೇಡ್ ಮೊರೆಹೋದ ಕೆ.ಎಸ್.ಈಶ್ವರಪ್ಪ

ಬೆಂಗಳೂರು: ಮಾಜಿ ಸಂಸದ ವೀರುಪಾಕ್ಷಪ್ಪ, ಮುಕಡಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹಿಳಾ ಬ್ರಿಗೇಡ್, ...

Widgets Magazine Widgets Magazine Widgets Magazine