ರೂಪಾಯಿ ಮೌಲ್ಯ ಕುಸಿತ; ಸಮಸ್ಯೆ ಪರಿಹರಿಸಲು ಆರ್.ಬಿ.ಐ ಹೊಸ ಪ್ಲಾನ್

ನವದೆಹಲಿ, ಬುಧವಾರ, 10 ಅಕ್ಟೋಬರ್ 2018 (11:38 IST)

ನವದೆಹಲಿ : ಇತ್ತೀಚೆಗೆ ದಿನೇದಿನೇ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವ ಹಿನ್ನಲೆಯಲ್ಲಿ ಅದನ್ನು ಸಮತೋಲನ ಮಾಡಲು ಹೊಸದೊಂದು ಯೋಜನೆ ರೂಪಿಸಿದೆ ಎಂಬುದಾಗಿ ತಿಳಿದುಬಂದಿದೆ.


ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ವಿದೇಶಿ ವ್ಯಾಪಾರದಲ್ಲಿ ಸಮಸ್ಯೆ ಉದ್ಭವಿಸಬಹುದು ಎಂದು ಮನಗೊಂಡ ಕೇಂದ್ರ ಸರ್ಕಾರ ಎನ್ ಆರ್ ಐ ನೆರವು ಪಡೆಯವ ನಿರ್ಧಾರ ಮಾಡಿದೆ. ಈ ಬಗ್ಗೆ ಈಗಾಗಲೇ ಆರ್ಥಿಕ ಇಲಾಖೆ ಅಧಿಕಾರಿಗಳು ಹಾಗೂ ಸೆಂಟ್ರಲ್ ಬ್ಯಾಂಕ್ ಅಧಿಕಾರಿಗಳು ಚರ್ಚಿಸಿದ್ದಾರೆ ಎನ್ನಲಾಗಿದೆ‌.

 

ಈ ಯೋಜನೆಯ ಪ್ರಕಾರ ವಿದೇಶದಲ್ಲಿ ನೆಲೆಸಿರುವ ಭಾರತೀಯರಿಂದ ಸಹಾಯ ಪಡೆಯುವ ಬಗ್ಗೆ ಚರ್ಚೆ ನಡೆಸಿದ್ದು, ಬಾಂಡ್ ಖರೀದಿ ಹಾಗೂ ಡಾಲರ್ ಡೆಪಾಸಿಟ್ ಮಾಡುವಂತೆ ಮನವಿ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಮಾಹಿತಿ ನೀಡಲು  ಒಪ್ಪುತ್ತಿಲ್ಲ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಟಿಪ್ಪು ಜಯಂತಿ ಬಂದ್ ಮಾಡಿ ; ದಸರಾ ವೇದಿಕೆ ಮೇಲೆ ಸಿಎಂಗೆ ಪ್ರತಾಪ್ ಸಿಂಹ ಮನವಿ

ಮೈಸೂರು : ನಾಡಹಬ್ಬ ದಸರಾ ಉತ್ಸವ ಇಂದಿನಿಂದ ಶುರುವಾಗಿದ್ದು ಈ ವೇಳೆ ಇದೀಗ ಸಂಸದ ಪ್ರತಾಪ್ ಸಿಂಹ, ಟಿಪ್ಪು ...

news

ನಾನು ರಾಜಕಾರಣಿಯಲ್ಲ ಎಂದ ಸಿಎಂ ಕುಮಾರಸ್ವಾಮಿ

ಮೈಸೂರು: ನಾನು ನಿಜವಾಗಿಯೂ ರಾಜಕಾರಣಿಯಲ್ಲ. ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ ಎಂದು ಸಿಎಂ ಕುಮಾರಸ್ವಾಮಿ ...

news

ನಾಡಹಬ್ಬ ದಸರಾಗೆ ಸುಧಾಮೂರ್ತಿ ಚಾಲನೆ: ಯದುವಂಶದ ಕುಡಿಗೆ ಮೊದಲ ದಸರಾ

ಮೈಸೂರು: ನಾಡದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಇನ್ ಫೋಸಿಸ್ ...

news

‘ಸರಿಯಾಗಿಯೇ ಹೇಳಿದ್ರಿ’ ಸಚಿವ ನಿತಿನ್ ಗಡ್ಕರಿಗೆ ರಾಹುಲ್ ಗಾಂಧಿ ಶಹಬ್ಬಾಶ್ ಗಿರಿ

ನವದೆಹಲಿ: ಪ್ರಧಾನಿ ಮೋದಿ ಸರ್ಕಾರ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂತು ಎಂದು ಸಚಿವ ನಿತಿನ್ ಗಡ್ಕರಿ ...

Widgets Magazine