ತಿಮ್ಮಪ್ಪನ ದರ್ಶನ ಪಡೆದ ಕ್ರಿಕೆಟ್ ದೇವರು

ತಿರುಮಲ, ಗುರುವಾರ, 20 ಜುಲೈ 2017 (17:54 IST)

ತಿರುಮಲ: ಮಾಸ್ಟರ್ ಬ್ಲಾಸ್ಟರ್ ಸಚಿನ ತೆಂಡೂಲ್ಕರ್ ಅವರು ಪತ್ನಿ ಸಮೇತರಾಗಿ ತಿರುಪತಿಗೆ ತೆರಳಿದ್ದು, ತಿಮ್ಮಪ್ಪನ ಪಡೆದರು. 
 
ವಿಶೇಷ ವಿಮಾನದ ಮೂಲಕ ಹೈದರಾಬಾದ್ ಗೆ ಬಂದ ಸಚಿನ್ ಹಾಗೂ ಪತ್ನಿ ಅಂಜಲಿ ತಿರುಮಲ ದೇವಾಲಯಕ್ಕೆ ಭೇಟಿ ನೀಡಿದ ಅವರನ್ನು ಟಿಟಿಡಿ ಅಧಿಕಾರಿಗಳು ಸ್ವಾಗತಿಸಿದರು. ಬಳಿಕ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದರು.
 
ದರ್ಶನದ ಬಳಿಕ ರಂಗನಾಯಕುಲ ಮಂಟಪದಲ್ಲಿ ಸಚಿನ್ ದಂಪತಿಗಳಿಗೆ ದೇವಸ್ಥಾನದ ಮಂಡಳಿವತಿಯಿಂದ ರೇಷ್ಮೆ ಶಾಲು ಹೊದಿಸಿ, ಸತ್ಕರಿಸಿ ತೀರ್ಥ ಪ್ರಸಾದ ವಿತರಿಸಲಾಯಿತು. ಈ ವೇಳೆ ಸಚಿನ್ ಜೊತೆ ಹೈದರಾಬಾದ್ ಕ್ರಿಕೆಟ್ ಅಸೋಯಿಸೇಶನ್‌ನ ಚಾಮುಂಡೇಶ್ವರಿನಾಥ್ ಮತ್ತಿತರರು ಉಪಸ್ಥಿತರಿದ್ದರು.
 ಇದರಲ್ಲಿ ಇನ್ನಷ್ಟು ಓದಿ :  
ಸಚಿನ್ ತೆಂಡೂಲ್ಕರ್ ತಿರುಪತಿ ತಿಮ್ಮಪ್ಪ ದರ್ಶನ Sachin Tendulkar Tirupati Hill Temple

ಸುದ್ದಿಗಳು

news

ಶಶಿಕಲಾ ಭೇಟಿಗೆ ಟಿಟಿವಿ ದಿನಕರನ್‌ಗೆ ಅವಕಾಶ ನಕಾರ

ಬೆಂಗಳೂರು: ತಮಿಳುನಾಡಿನ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಅವರನ್ನು ಭೇಟಿಯಾಗಲು ಪರಪ್ಪನ ಅಗ್ರಹಾರ ಜೈಲಿಗೆ ...

news

ನೂತನ ರಾಷ್ಟ್ರಪತಿಗೆ ಪ್ರಧಾನಿ ಅಭಿನಂದನೆ

ದೇಶದ 14ನೇ ರಾಷ್ಟ್ರಪತಿಯಾಗಿ ಎನ್ ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಆಯ್ಕೆಯಾಗಿದ್ದು, ಪ್ರಧಾನಿ ನರೇಂದ್ರ ...

news

102 ಐಫೋನ್`ಗಳೊಂದಿಗೆ ಸಿಕ್ಕಿಬಿದ್ದ ಮಹಿಳೆ..!

ಐಫೋನ್ ಇಟ್ಟುಕೊಳ್ಳುವುದು ಬಹುತೇಕ ಜನರಿಗೆ ಈಗ ಪ್ರತಿಷ್ಠೆಯ ವಿಷಯ. ಅಂತಹ ಐಫೋನ್`ಗಾಗಿ ಏನೆಲ್ಲ ಮಾಡಿರುವವರ ...

news

ವಿಧವೆ ಅತ್ತಿಗೆಯನ್ನೇ ಮಂಚಕ್ಕೆ ಕರೆದ ಭೂಪ ಮೈದುನ

ಮಥುರಾ: ವಿಧವೆಯಾದ ಅತ್ತಿಗೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ...

Widgets Magazine