ಟಿಟಿವಿ ದಿನಕರನ್ ತೋಟದ ಮನೆಯಲ್ಲಿ ರಹಸ್ಯ ಕೋಣೆಗಳು ಪತ್ತೆ!

ಚೆನ್ನೈ, ಶನಿವಾರ, 11 ನವೆಂಬರ್ 2017 (09:17 IST)

ಚೆನ್ನೈ: ಜಯಾ ಟಿವಿ ಮತ್ತು ಶಶಿಕಲಾ ನಟರಾಜನ್ ಆಪ್ತರ ಮನೆ, ಕಚೇರಿಗಳ ಮೇಲೆ ಇಂದೂ ಕೂಡಾ ಐಟಿ ದಾಳಿ ಮುಂದುವರಿದಿದೆ. ಸುಮಾರು 80 ಕಡೆ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.


 
ಶಶಿಕಲಾ ಆಪ್ತ ದಿನಕರನ್ ಗೆ ಸೇರಿದ ತೋಟದ ಮನೆಗೆ ದಾಳಿ ನಡೆಸಿದ ಅಧಿಕಾರಿಗಳಿಗೆ 9 ರಹಸ್ಯ ಕೋಣೆಗಳು ಕಂಡುಬಂದಿವೆ. ಈ ಕೋಣೆಗಳಲ್ಲಿ ಹಲವು ಬೇನಾಮಿ ಆಸ್ತಿಗಳ ದಾಖಲೆ ಪತ್ರಗಳು ಸಿಕ್ಕಿವೆ ಎನ್ನಲಾಗಿದೆ.
 
ನಮದು ಎಂಜಿಆರ್ ಕಚೇರಿ, ಜಯಾ ಟಿವಿ, ದಿನಕರನ್ ಗೆ ಸೇರಿದ ಆಸ್ತಿ ಪಾಸ್ತಿಗಳ ಮೇಲೆ ಕಣ್ಣಿಟ್ಟಿರುವ ಐಟಿ ಅಧಿಕಾರಿಗಳು ತೀವ್ರ ತಪಾಸಣೆ ನಡೆಸುತ್ತಿದ್ದು, ಹಲವು ಅಕ್ರಮ ಸಂಪತ್ತು ವಶಪಡಿಸಿದ್ದಾರೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಟಿಟಿವಿ ದಿನಕರನ್ ಶಶಿಕಲಾ ನಟರಾಜನ್ ಜಯಾ ಟಿವಿ ಐಟಿ ರೇಡ್ ತಮಿಳುನಾಡು ರಾಜಕೀಯ Ttv Dianakaran Sasikala Natarajan Jaya Tv It Raid Tamilnadu Politics

ಸುದ್ದಿಗಳು

news

ಜಯಾ ಟಿವಿ ಮೇಲೆ ದಾಳಿಗೆ ಐಟಿ ಅಧಿಕಾರಿಗಳು ಬಂದಿದ್ದು ಹೇಗೆ ಗೊತ್ತಾ?!

ಚೆನ್ನೈ: ಜಯಾ ಟಿವಿ ಮತ್ತು ಶಶಿಕಲಾ ದಿನಕರನ್ ಆಪ್ತರಿಗೆ ಸಂಬಂಧಪಟ್ಟ ಆಸ್ತಿ ಪಾಸ್ತಿ ಮೇಲೆ ಐಟಿ ಅಧಿಕಾರಿಗಳು ...

news

ಪ್ರಧಾನಿ ಮೋದಿಗೆ ದೊಡ್ಡಣ್ಣ ಕೊಟ್ಟ ಶಹಬ್ಬಾಶ್ ಗಿರಿ!

ನ್ಯೂಯಾರ್ಕ್: ಭಾರತದ ಪ್ರಧಾನಿ ಮೋದಿ ಮೇಲೆ ದೊಡ್ಡಣ್ಣ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಗಳಿಕೆ ...

news

ಕೊನೆಗೂ ಕಿಂಚಿತ್ತು ಕರುಣೆ ತೋರಿದ ಪಾಕ್!

ಕರಾಚಿ: ಭಯೋತ್ಪಾದನೆ ಆರೋಪದಲ್ಲಿ ಪಾಕ್ ಜೈಲಿನಲ್ಲಿ ಬಂಧಿಯಾಗಿರುವ ಭಾರತದ ಮಾಜಿ ನೌಕಾ ದಳದ ಅಧಿಕಾರಿ ...

news

ಅಪರೂಪಕ್ಕೆ ಪ್ರಧಾನಿ ಮೋದಿಗೆ ಬೈದು, ರಾಹುಲ್ ಗಾಂಧಿ ಹೊಗಳಿದ ಶರದ್ ಪವಾರ್

ನವದೆಹಲಿ: ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಯುಪಿಎ ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷದವರಾಗಿದ್ದರೂ ರಾಹುಲ್ ...

Widgets Magazine