ಸೋನಿಯಾ ಗಾಂಧಿ ಆಫರ್ ತಿರಸ್ಕರಿಸಿದ ಶರದ್ ಪವಾರ್

NewDelhi, ಗುರುವಾರ, 18 ಮೇ 2017 (07:45 IST)

Widgets Magazine

ನವದೆಹಲಿ: ಮುಂಬರುವ ರಾಷ್ಟ್ರಪತಿ ಚುನಾವಣೆಗೆ ತಮ್ಮ ಅಭ್ಯರ್ಥಿ ಆಯ್ಕೆ ಮಾಡುವುದರಲ್ಲಿ ರಾಜಕೀಯ ಪಕ್ಷಗಳು ರೆಡಿ. ಈ ನಡುವೆ ಕಾಂಗ್ರೆಸ್ ಧುರೀಣೆ ನೀಡಿದ್ದ ಆಫರ್ ನ್ನು ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ತಿರಸ್ಕರಿಸಿದ್ದಾರೆ.


 
ರಾಷ್ಟ್ರಪತಿ ಅಭ್ಯರ್ಥಿಯಾಗುವಂತೆ ಸೋನಿಯಾ ಈ ಮೊದಲು ಪವಾರ್ ರನ್ನು ಕೇಳಿಕೊಂಡಿದ್ದರು. ಕಳೆದ ತಿಂಗಳು ಸೋನಿಯಾ ಪವಾರ್ ಗೆ ಆಹ್ವಾನ ಕೊಟ್ಟಿದ್ದರು. ಆದರೆ ಪವಾರ್ ತಮ್ಮನ್ನು ಪರಿಗಣಿಸಬೇಡಿ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
 
ಕಾಂಗ್ರೆಸ್ ದೇಶದ ಇತರ ಮಿತ್ರ ಪಕ್ಷದ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸೂಕ್ತ ಅಭ್ಯರ್ಥಿಯ ಆಯ್ಕೆಯ ವಿಚಾರದಲ್ಲಿ ಸಮಾಲೋಚನೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಕೆಲವು ನಾಯಕರು ಹಾಲಿ ರಾಷ್ಟ್ರಪತಿಯನ್ನೇ ಬೆಂಬಲಿಸುವ ಇರಾದೆ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸೋನಿಯಾ ಗಾಂಧಿ ಶರದ್ ಪವಾರ್ ರಾಷ್ಟ್ರಪತಿ ಚುನಾವಣೆ ರಾಷ್ಟ್ರೀಯ ಸುದ್ದಿಗಳು Sonia Gandhi Sharad Pawar President Election National News

Widgets Magazine

ಸುದ್ದಿಗಳು

news

777888999 ಈ ನಂಬರ್ ನಿಂದ ಕರೆ ಬಂದಿದೆಯಾ?! ಹಾಗಾದರೆ ಎಚ್ಚರವಿರಬೇಕಂತೆ!

ನವದೆಹಲಿ: ವಾಟ್ಸಪ್ ನಲ್ಲಿ ಇತ್ತೀಚೆಗೆ ಸುಳ್ ಸುದ್ದಿ ಹಬ್ಬಿಸುವವರ ಸಂಖ್ಯೆ ಹೆಚ್ಚಾಗಿದೆ. ಇದೀಗ ಮತ್ತೊಂದು ...

news

ಮಗುವಿಗೆ ಕಚ್ಚಿದ ಶಿಕ್ಷೆಗೆ ನಾಯಿಗೆ ಕೊಟ್ಟ ಶಿಕ್ಷೆ ಏನು ಗೊತ್ತಾ?!

ಲಾಹೋರ್: ಪಾಕಿಸ್ತಾನದಲ್ಲಿ ಎಂತೆಂತಹಾ ಘಟನೆಗಳು ನಡೆಯುತ್ತವೆ ಎನ್ನುವುದಕ್ಕೆ ಇದು ಮತ್ತೊಂದು ಸಾಕ್ಷಿ. ...

news

‘ಸೋನಿಯಾ ಗಾಂಧಿ ಹಣವನ್ನು ಸಾಚಾ ಮಾಡುತ್ತಿದ್ದವರೇ ಪಿ. ಚಿದಂಬರಂ’

ನವದೆಹಲಿ: ಯುಪಿಎ ಅಧಿಕಾರವಧಿಯಲ್ಲಿ ಪಿ.ಚಿದಂಬರಂನಷ್ಟು ಭ್ರಷ್ಟ ಸಚಿವರು ಇನ್ಯಾರೂ ಇರಲಿಲ್ಲ ಎನ್ನುವ ಮೂಲಕ ...

news

ಪಿಯುಸಿ ಪರೀಕ್ಷೆ ಪಾಸಾದ 82 ವರ್ಷದ ಮಾಜಿ ಸಿಎಂ!

ಚಂಡೀಘಡ: ಸಾಮಾನ್ಯವಾಗಿ ಪಿಯುಸಿ ಪಾಸಾಗುವಾಗ ನಮಗೆಷ್ಟು ವರ್ಷವಾಗಿರುತ್ತದೆ? 18 ಅಥವಾ 25 ವರ್ಷದೊಳಗೆ ...

Widgets Magazine