ತಮಿಳುನಾಡಿನಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡಿದ ಶಶಿಕಲಾ ಸೋದರ ಸಂಬಂಧಿ ವಿ. ದಿವಾಕರನ್

ಚೆನ್ನೈ, ಸೋಮವಾರ, 11 ಜೂನ್ 2018 (13:15 IST)

Widgets Magazine

ಚೆನ್ನೈ : ಎಐಎಡಿಎಂಕೆ ಉಚ್ಚಾಟಿತ ನಾಯಕಿ. ಶಶಿಕಲಾ ಅವರ ಸೋದರ ಸಂಬಂಧಿ ವಿ. ದಿವಾಕರನ್ ಅವರು ಭಾನುವಾರ ‘ಅಣ್ಣಾ ದ್ರಾವಿಡರ್ ಕಳಗಂ’ ಎಂಬ ಹೊಸ ಪಕ್ಷವನ್ನು ಸ್ಥಾಪನೆ ಮಾಡಿದ್ದಾರೆ.


ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ನಿಧನದ ನಂತರ ವಿ.ಕೆ. ಶಶಿಕಲಾ ಹಾಗು ಸೋದರ ಸಂಬಂಧಿ ಟಿಟಿವಿ ದಿನಕರನ್ ಅವರು ಚೆನ್ನೈ ನ ಆರ್. ಕೆ. ನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ವೇಳೆ ‘ಅಮ್ಮಾ ಮಕ್ಕಳ್ ಮುನ್ನೇತ್ರ ಕಳಗಂ’ ಎಂಬ ಹೊಸ ಪಕ್ಷವನ್ನು  ಸ್ಥಾಪಿಸಿದ್ದರು.


ಇದೀಗ ಶಶಿಕಲಾ ಅವರ ಕುಟುಂಬದಿಂದ ದೂರ ಉಳಿದಿರುವ ಸಹೋದರ ವಿ. ದಿವಾಕರನ್ ಈಗ ದಿನಕರನ್ ಅವರ ವಿರುದ್ಧ ರಾಜಕೀಯವಾಗಿ ಹೋರಾಟ  ನಡೆಸಲು ಅಣ್ಣಾ ದ್ರಾವಿಡರ್ ಕಳಗಂ ಎಂಬ ಸ್ಥಾಪಿಸಿದ್ದಾರೆ. ಅವರೇ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಲಿದ್ದು, ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಹಾಗೂ ಹೋರಾಟದ ರೂಪರೇಷೆ ಸಿದ್ದಪಡಿಸುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕೇಂದ್ರ ಸರ್ಕಾರದ ಆಡಳಿತದ ಕುರಿತು ಪ್ರಶ್ನಿಸಿದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ

ನವದೆಹಲಿ : ತೈಲ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವ ಕುರಿತು ಪ್ರತಿಕ್ರಿಯಿಸಿದ ಮಾಜಿ ವಿತ್ತ ...

news

ಸನ್ನಿ ಲಿಯೋನ್ ಳನ್ನೂ ಮಾಧುರಿ, ಶ್ರೀದೇವಿ ಅಂತ ಅಂದುಕೊಳ್ಳಕ್ಕಾಗಲ್ವಾ: ಹಾರ್ದಿಕ್ ಪಟೇಲ್

ನವದೆಹಲಿ: ನೀಲಿ ತಾರೆ ಸನ್ನಿ ಲಿಯೋನ್ ರನ್ನು ಶ್ರೀದೇವಿ, ಮಾಧುರಿ ದೀಕ್ಚಿತ್ ರಂತಹ ಸೌಂದರ್ಯ ದೇವತೆಗಳ ಹಾಗೆ ...

news

ಕೊಠಡಿಗೆ ಪೂಜೆ ಮಾಡಿ ರಂಗ ಪ್ರವೇಶ ಮಾಡಲಿರುವ ಸಚಿವರು

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿ ವಾರ ಕಳೆದರೂ ಇನ್ನೂ ಸಚಿವರು ...

news

ಮನೆ ಮುಂದೆ ಕಸದ ಗಾಡಿ ಬರುತ್ತಿಲ್ಲವೇ? ಇದಕ್ಕೆ ಕಾರಣ ಇಲ್ಲಿದೆ ನೋಡಿ!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಸ ವಿಲೇವಾರಿಯದ್ದೇ ದೊಡ್ಡ ಸಮಸ್ಯೆ. ಪಕ್ಕದ ಸೈಟ್ ಗೆ ಹಾಕುವಂತಿಲ್ಲ, ...

Widgets Magazine