Widgets Magazine
Widgets Magazine

ಶಿವಸೇನೆ ಮೈತ್ರಿ ಇಲ್ಲದೆಯೂ ಚುನಾವಣೆ ಎದಿಸಲು ಸಿದ್ಧ– ದೇವೇಂದ್ರ ಫಡ್ನವೀಸ್

ಮುಂಬೈ, ಶನಿವಾರ, 24 ಫೆಬ್ರವರಿ 2018 (11:14 IST)

Widgets Magazine

ರಾಜ್ಯದಲ್ಲಿ ಶಿವಸೇನೆ ಜೊತೆಗೆ ಮೈತ್ರಿಯಿಲ್ಲದೇ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಲು ಬಿಜೆಪಿ ತಯಾರಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

ಶಿವಸೇನೆ ಪಕ್ಷದ ಮೈತ್ರಿಯೊಂದಿಗೆ ಚುನಾವಣೆ ಎದುರಿಸಲು ಬಿಜೆಪಿ ಬಯಸುತ್ತದೆ. ಶಿವಸೇನೆಯ ಯಾರೋ ಒಬ್ಬರ ಹೇಳಿಕೆ ಕೇಳುವುದಿಲ್ಲ. ಇದು ಒಬ್ಬರು ತೆಗೆದುಕೊಳ್ಳುವ ನಿರ್ಧಾರವಲ್ಲ ಎಂದಿದ್ದಾರೆ.
 
ಉದ್ದವ್ ಜೊತೆಗೆ ನನಗೆ ಉತ್ತಮ ಸಂಬಂಧವಿದೆ. ಎರಡೂ ಪಕ್ಷಗಳು ಜೊತೆಯಾಗಿ ಅಥವಾ ಏಕಾಂಗಿ ಚುನಾವಣೆ ಎದುರಿಸಲು ಪಕ್ಷ ಸಿದ್ಧವಿದೆ ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಶಿವಸೇನೆ Maharashtra Devendra Fadnavis Shiv Sena

Widgets Magazine

ಸುದ್ದಿಗಳು

news

ರಾಹುಲ್ ಗಾಂಧಿ ನನಗೆ ನಾಯಕರಲ್ಲ– ಹಾರ್ದಿಕ್ ಪಟೇಲ್

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನನ್ನ ನಾಯಕನೆಂದು ಪರಿಗಣಿಸಬಾರದು ಎಂದು ಗುಜರಾತ್ ಪಾಟಿದಾರ ಹೋರಾಟಗಾರ ...

news

ವಿದ್ವತ್ ಗೆ ತೀವ್ರ ಜ್ವರ! ಬೇರೆ ಆಸ್ಪತ್ರೆಗೆ ಸಾಗಿಸುತ್ತಾ ಕುಟುಂಬ ವರ್ಗ?!

ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರರ ಮೊಹಮ್ಮದ್ ನಲಪಾಡ್ ನಿಂದ ಹಲ್ಲೆಗೊಳಗಾದ ವಿದ್ವತ್ ಆರೋಗ್ಯ ಸ್ಥಿತಿ ...

news

ರಾಹುಲ್ ಗಾಂಧಿ ಸೆಕೆಂಡ್ ಇನಿಂಗ್ಸ್ ಗೆ ರೆಡಿ

ಬೆಂಗಳೂರು: ಮೊನ್ನೆಯಷ್ಟೇ ಬಳ್ಳಾರಿಯಲ್ಲಿ ಜನಾಶೀರ್ವಾದ ಯಾತ್ರೆ ಮುಗಿಸಿದ್ದ ರಾಹುಲ್ ಗಾಂಧಿ ಇದೀಗ ಎರಡನೇ ...

news

‘ಹೊಸ ಕಾನೂನು ಬರುವವರೆಗೂ ಮಕ್ಕಳನ್ನು ಮಾಡ್ತಾ ಇರಿ’

ನವದೆಹಲಿ: ದೇಶವೇ ಜನ ಸಂಖ್ಯೆ ಹೆಚ್ಚಳದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದರೆ ಬಿಜೆಪಿ ಶಾಸಕರೊಬ್ಬರು ಹೆಚ್ಚು ...

Widgets Magazine Widgets Magazine Widgets Magazine