Widgets Magazine
Widgets Magazine

ಶಿವರಾತ್ರಿ ಪ್ರಸಾದ ತಿಂದು ಸಾವಿರಾರು ಮಂದಿ ಆಸ್ಪತ್ರೆ ಸೇರಿದರು!

ಭೂಪಾಲ್, ಬುಧವಾರ, 14 ಫೆಬ್ರವರಿ 2018 (11:46 IST)

Widgets Magazine

ಭೂಪಾಲ್‌: ಶಿವರಾತ್ರಿ ವೇಳೆ ರೂಪದಲ್ಲಿ ನೀಡಿದ ಕಿಚಡಿಯನ್ನು ತಿಂದು ಸಾವಿರಾರು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ತೆರಳಬೇಕಾದ ಘಟನೆ ಮಧ್ಯಪ್ರದೇಶದ ಬರ್ವಾನಿಯ ಆಶ್ರಮವೊಂದರಲ್ಲಿ ನಡೆದಿದೆ.


ಪ್ರಸಾದ ರೂಪದಲ್ಲಿ ಕಿಚಡಿಯನ್ನು ನೀಡಲಾಗಿದ್ದು, ಅದನ್ನು ತಿಂದ ಬಳಿಕ ಗ್ರಾಮಸ್ಥರಿಗೆ ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಹಲವರಿಗೆ ಚಿಕಿತ್ಸೆ ನೀಡಲಾಗಿದೆ. ಕೆಲ ಅಸ್ವಸ್ಥರು ಖಾಸಗಿ ಆಸ್ಪತ್ರೆಗಳಿಗೂ ದಾಖಲಾಗಿದ್ದಾರೆ. ಇದುವರೆಗೆ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಶಿವರಾತ್ರಿ ಪ್ರಸಾದ ಆಸ್ಪತ್ರೆ ಕಿಚಡಿ ಮಧ್ಯಪ್ರದೇಶ ಜಿಲ್ಲಾ ಖಾಸಗಿ ವಾಂತಿ Shivaratri Prasad Hospital Kichadi Madhyapradesh District Private Vomit

Widgets Magazine

ಸುದ್ದಿಗಳು

news

ಯಡಿಯೂರಪ್ಪ ನಿವಾಸಕ್ಕೆ ಟಿಕೆಟ್ ಆಕಾಂಕ್ಷಿಗಳ ದಂಡು

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಶಿಕಾರಿಪುರಕ್ಕೆ ಬಂದಿರುವುದರಿಂದ ಅವರ ನಿವಾಸ ವಿಧಾನಸಭೆ ...

news

ನಾಳೆ ಸೂರ್ಯಗ್ರಹಣ! ಎಲ್ಲೆಲ್ಲಿ ಗೋಚರವಾಗಲಿದೆ?

ನವದೆಹಲಿ: ಮೊನ್ನೆಯಷ್ಟೇ ಅಪರೂಪದ ಚಂದ್ರಗ್ರಹಣಕ್ಕೆ ಸಾಕ್ಷಿಯಾದ ಜನ ನಾಳೆ ಸೂರ್ಯ ಗ್ರಹಣಕ್ಕೆ ...

news

ರಾಹುಲ್ ಗಾಂಧಿಗೆ ಬಿಎಸ್ ಯಡಿಯೂರಪ್ಪ ಬೀಳ್ಕೊಡುಗೆ!

ಬೆಂಗಳೂರು: ರಾಜ್ಯಕ್ಕೆ ಬಂದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ...

news

ಪಕೋಡಾ ಬಗ್ಗೆ ಟೀಕಿಸಲು ಹೋಗಿ ಪೊಲೀಸರಿಗೆ ಅವಮಾನ ಮಾಡಿದರಾ ರಾಹುಲ್ ಗಾಂಧಿ?

ಬೆಂಗಳೂರು: ಪ್ರಧಾನಿ ಮೋದಿಯವರ ಪಕೋಡಾ ಹೇಳಿಕೆಯನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ...

Widgets Magazine Widgets Magazine Widgets Magazine