Widgets Magazine
Widgets Magazine

ಶಾಕಿಂಗ್! ಭಾರತೀಯ ಸೇನೆಗೆ ಚೀನಾದ ಕಳಪೆ ಬಿಡಿಭಾಗಗಳ ಗನ್?!

NewDelhi, ಶನಿವಾರ, 22 ಜುಲೈ 2017 (11:12 IST)

Widgets Magazine

ನವದೆಹಲಿ: ಭಾರತದಲ್ಲಿದ್ದುಕೊಂಡೇ ಭಾರತೀಯ ಸೇನೆಗೆ ಕಳಪೆ ಗನ್ ಗಳ ಪೂರೈಕೆ ಮಾಡುತ್ತಿದ್ದ ಸಂಸ್ಥೆಯೊಂದರ ಅಕ್ರಮ ಇದೀಗ ಬೆಳಕಿಗೆ ಬಂದಿದೆ. ಕಂಪನಿ ವಿರುದ್ಧ ಇದೀಗ ಪ್ರಕರಣ ದಾಖಲಿಸಿದೆ.


 
ಚೀನಾದಲ್ಲಿ ಉತ್ಪಾದಿಸಿದ ಬಿಡಿಭಾಗಗಳ ಮೇಲೆ ‘ಮೇಡ್ ಇನ್ ಜರ್ಮನಿ’ ಎಂದು ಅಚ್ಚು ಹಾಕಿಸುತ್ತಿದ್ದ ಸಿಧ್ ಸೇಲ್ಸ್ ಸಿಂಡಿಕೇಟ್ ಎಂಬ ಸಂಸ್ಥೆಯ ಅಕ್ರಮ ಇದೀಗ ಬಯಲಾಗಿದೆ. ವಿಶೇಷವೆಂದರೆ ಇದೇ ಕಳಪೆ ಮಟ್ಟದ ಚೀನಾ ಉತ್ಪನ್ನಗಳು ಭಾರತೀಯ ಯೋಧರು ಬಳಸುವ ಬೋಫೋರ್ಸ್ ಗನ್ ಗಳಿಗೆ ಬಳಕೆಯಾಗುತ್ತಿತ್ತು.
 
ಇದೇ ರೀತಿ ಚೀನಾದ ಕಳಪೆ ಉತ್ಪನ್ನಗಳನ್ನು ಗನ್ ತಯಾರಿಕೆಗೆ ನೀಡುತ್ತಿದ್ದ ಪಂಜಾಬ್ ಮೂಲದ ಕಂಪನಿ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಗಡಿಯಲ್ಲಿ ಶತ್ರುಗಳೊಂದಿಗೆ ಹೋರಾಡುವ ಯೋಧರಿಗೆ ಇಂತಹ ಕಳಪೆ ಮಟ್ಟದ ಉತ್ಪನ್ನಗಳಿಂದ ತಯಾರಿಸುತ್ತಿರುವ ಗನ್ ಗಳನ್ನು ಪೂರೈಸಿರುವುದು ನಿಜಕ್ಕೂ ಆಘಾತಕಾರಿಯಾಗಿದೆ.
 
ಇದನ್ನೂ ಓದಿ..  ಪರಪ್ಪನ ಅಗ್ರಹಾರದಲ್ಲಿ ವಿಐಪಿ ಆತಿಥ್ಯಕ್ಕೆ ಬ್ರೇಕ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪರಪ್ಪನ ಅಗ್ರಹಾರದಲ್ಲಿ ವಿಐಪಿ ಆತಿಥ್ಯಕ್ಕೆ ಬ್ರೇಕ್

ಬೆಂಗಳೂರು: ಡಿಐಜಿ ರೂಪಾ ಸ್ಪೋಟಕ ವರದಿ ಬಳಿಕ ಪರಪ್ಪನ ಅಗ್ರಹಾರ ಜೈಲಿನಲ್ಲಿ ಭಾರೀ ಬದಲಾವಣೆಯಾಗಿದೆ. ಶಶಿಕಲಾ ...

news

ಅಕ್ರಮ ಸಂಬಂಧ ಹೊಂದಿದ್ದ ಪತಿಯ ಮರ್ಮಾಂಗಕ್ಕೇ ಕತ್ತರಿ ಹಾಕಿದಳು!

ವೆಲ್ಲೋರ್: ಅಕ್ರಮ ಸಂಬಂಧ ಹೊಂದಿದ್ದ ಪತಿ ತನ್ನ ಶೀಲವನ್ನೇ ಶಂಕಿಸಿದ್ದಕ್ಕೆ ಬೇಸತ್ತ ಮಹಿಳೆಯೊಬ್ಬರು ಆತನ ...

news

ಡಿಆರ್ ಡಿಒದಿಂದ ಸೈನಿಕರಿಗಾಗಿ ಚಿಕನ್ ಬಿಸ್ಕೆಟ್, ಮಟನ್ ಬಾಲ್

ದೇಶದ ಗಡಿ ಭಾಗದಲ್ಲಿ ಹಗಲಿರುಳೆನ್ನದೆ, ಸುಡು ಬಿಸಿಲು-ಮೈಕೊರೆವ ಚಳಿಯನ್ನೂ ಗಮನಿಸದೇ ಕಾಯುವ ಸೈನಿಕರಿಗಾಗಿ ...

news

ಮಹಿಳೆ ಜೊತೆ ಕಾಮದಾಟವಾಡಿ ಆತ್ಮಹತ್ಯೆಗೆ ಪ್ರೇರೇಪಿಸಿದನಾ ಆ ಶಾಸಕ..?

ಕೇರಳದ ಕಾಂಗ್ರೆಸ್ ಶಾಸಕ ವಿನ್ಸೆಂಟ್ ವಿರುದ್ಧ 51 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ, ಆತ್ಮಹತ್ಯೆಗೆ ...

Widgets Magazine Widgets Magazine