ಫೇಸ್ ಬುಕ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್!

ನವದೆಹಲಿ, ಶನಿವಾರ, 13 ಅಕ್ಟೋಬರ್ 2018 (10:40 IST)

ನವದೆಹಲಿ: ಫೇಸ್ ಬುಕ್ ಬಳಸುತ್ತಿದ್ದೀರಾ? ಹಾಗಿದ್ದರೆ ಇಲ್ಲಿದೆ ನಿಮಗೊಂದು ಶಾಕಿಂಗ್ ಸುದ್ದಿ! ಸ್ವತಃ ಫೇಸ್ ಬುಕ್ ಸಂಸ್ಥೆ 30 ಮಿಲಿಯನ್ ಬಳಕೆದಾರರ ಮಾಹಿತಿ ಸೋರಿಕೆಯಾಗಿರುವುದನ್ನು ಒಪ್ಪಿಕೊಂಡಿದೆ.
 
ಇದರಲ್ಲಿ ಅರ್ಧದಷ್ಟು ಅಂದರೆ 14 ಮಿಲಿಯನ್ ಬಳಕೆದಾರರ ವೈಯಕ್ತಿಕ ದಾಖಲೆಗಳು, ಮಾಹಿತಿಗಳಿಗೆ ಸಮಸ್ಯೆಯಾಗಿದೆಯಂತೆ. ಹೀಗಾಗಿ ಇದೀಗ ಫೇಸ್ ಬುಕ್ ಸಂಸ್ಥೆ ಮಾಹಿತಿ ಸೋರಿಕೆಯಾದ ಬಳಕೆದಾರರಿಗೆ ಅವರ ಮಾಹಿತಿ ಸುರಕ್ಷಿತವಾಗಿಡಲು ಏನು ಮಾಡಬೇಕೆಂದು ಸಂದೇಶ ಕಳುಹಿಸುತ್ತಿದೆ.
 
ಆದರೆ ಫೇಸ್ ಬುಕ್ ಮೆಸೆಂಜರ್, ವ್ಯಾಟ್ಸಪ್, ಇನ್ ಸ್ಟಾಗ್ರಾಂ, ವರ್ಕ್ ಪ್ಲೇಸ್, ಮುಂತಾದ ಮೆಸೆಂಜರ್ ಆಪ್ ಗಳನ್ನು ಬಳಸುತ್ತಿದ್ದವರಿಗೆ ಹೆಚ್ಚಿನ ಸಮಸ್ಯೆಯಾಗಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶಬರಿಮಲೆಗೆ ಭೇಟಿ ನೀಡುವ ಮಹಿಳೆಯರನ್ನು ಎರಡು ಪೀಸ್ ಮಾಡಬೇಕು ಎಂದವರು ಯಾರು ಗೊತ್ತೇ?!

ತಿರುವನಂತಪುರಂ: ಶಬರಿಮಲೆಗೆ ಮಹಿಳೆಯರೂ ಭೇಟಿ ನೀಡಬಹುದು ಎಂಬ ಸುಪ್ರೀಂಕೋರ್ಟ್ ತೀರ್ಪಿನ ಬೆನ್ನಲ್ಲೇ ...

news

ರಾಜ್ಯ ಕಾಂಗ್ರೆಸ್ ನಾಯಕರ ತುರ್ತು ಸಭೆ ಕರೆದ ಕೆಸಿ ವೇಣುಗೋಪಾಲ್

ಬೆಂಗಳೂರು: ಬಳ್ಳಾರಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ವಿಚಾರವಾಗಿ ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ...

news

ಪತಿಗಾಗಿ ಕಾಯುತ್ತಿದ್ದ ಗರ್ಭಿಣಿ ಮೇಲೆ ಅತ್ಯಾಚಾರ

ನವದೆಹಲಿ: ಪತಿಗಾಗಿ ಕಾಯುತ್ತಿದ್ದ ಗರ್ಭಿಣಿ ಮಹಿಳೆ ಮೇಲೆ ಕಾಮುಕರು ಅತ್ಯಾಚಾರವೆಸಗಿದ ಧಾರುಣ ಘಟನೆ ...

news

ವ್ಯಕ್ತಿಯೊಬ್ಬ ಮೂತ್ರ ಮಾಡಲು ಅಧ್ಯಕ್ಷ ಟ್ರಂಪ್ ನ ಪುತ್ಥಳಿ ಇಟ್ಟಿದ್ದು ಯಾಕೆ?

ಅಮೇರಿಕಾ : ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಆಡಳಿತ ನೀತಿಯ ಬಗ್ಗೆ ಹಲವರಿಗೆ ವಿರೋಧವಿದೆ. ಆದರೆ ...

Widgets Magazine