Widgets Magazine
Widgets Magazine

ಗೋವಾ ನೀರಾವರಿ ಸಚಿವ ಹೇಳಿಕೆ ಖಂಡಿಸಿದ ಸಿದ್ದರಾಮಯ್ಯ

ಬೆಂಗಳೂರು, ಭಾನುವಾರ, 14 ಜನವರಿ 2018 (15:54 IST)

Widgets Magazine

ಗೋವಾ ನೀರಾವರಿ ಸಚಿವ ವಿನೋದ ಪಾಲ್ಯೇಕರ್ ಅವರು ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಮುಖ್ಯಮಂತ್ರಿ ಖಂಡಿಸಿದ್ದಾರೆ.
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೋವಾ ಸಚಿವರು ನೀಡಿರುವ ಕನ್ನಡಿಗರು ಹರಾಮ್‌ಕೋರರು ಎಂಬ ಹೇಳಿಕೆಯನ್ನು ಗಮನಿಸಿದ್ದೇನೆ, ಗೋವಾ ಸಂಪುಟ ದರ್ಜೆ ಸಚಿವರ ಹೇಳಿಕೆ ಖಂಡನೀಯ ಎಂದಿದ್ದಾರೆ.

ಮಹಾದಾಯಿ ನೀರನ್ನು ರಾಜ್ಯದ ಜನತೆಗೆ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸದಾಶಿವ ವರದಿ ಜಾರಿ ಸಂಬಂಧ ಸಿದ್ದರಾಮಯ್ಯರಿಂದ ಸೂಕ್ತ ನಿರ್ಧಾರ– ಎಚ್.ಆಂಜನೇಯ ವಿಶ್ವಾಸ

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯ ಜಾರಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಕ್ತ ನಿರ್ಧಾರ ...

news

ಗೋವಾ ಸಚಿವರಿಂದ ಕನ್ನಡಿಗರ ಅವಹೇಳನ

ಗೋವಾ ನೀರಾವರಿ ಸಚಿವ ವಿನೋದ್ ಪಾಲ್ಯೇಕರ್ ಅವರು ಕನ್ನಡಿಗರನ್ನು ಹರಾಮ್ ಕೋರರು ಎಂದು ಹೇಳುವ ಮೂಲಕ ...

news

ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದ ಆರೋಪಿ ಬಂಧನ

ಅನ್ಯ ಕೋಮಿನ ಯುವಕನೊಂದಿಗೆ ಫೋಟೋ ತೆಗೆಸಿಕೊಂಡಿದ್ದ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದ ಆರೋಪಿಯನ್ನು ...

news

ಕೀಳರಿಮೆ, ಅಸೂಯೆಯಿಂದ ಎಂಜಿನಿಯರ್ ಪತ್ನಿಯನ್ನು ಕೊಂದ ಪತಿ!

ಕೀಳರಿಮೆ ಹಾಗೂ ಅಸೂಯೆ ಕಾರಣದಿಂದ ಎಂಜಿನಿಯರ್‌ ಪತ್ನಿಯನ್ನು ಪತಿಯೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ...

Widgets Magazine
Widgets Magazine Widgets Magazine