ಬಾಯ್ ಫ್ರೆಂಡ್ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಕ್ಕೆ 4 ವರ್ಷದ ಸಹೋದರನನ್ನೇ ಕೊಂದ ಅಕ್ಕ!

ನವದೆಹಲಿ, ಶುಕ್ರವಾರ, 12 ಅಕ್ಟೋಬರ್ 2018 (07:10 IST)


ನವದೆಹಲಿ: ಬಾಯ್ ಫ್ರೆಂಡ್ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ ತಪ್ಪಿಗೆ 19 ವರ್ಷದ ಯುವತಿಯೊಬ್ಬಳು ತನ್ನ 4 ವರ್ಷದ ಪುಟಾಣಿ ಸಹೋದರನನ್ನೇ ಕೊಲೆ ಮಾಡಿದ್ದಾಳೆ.
 
ಲುಧಿಯಾನಾ ರೇಣು ಕನೌಜಿಯಾ ಎಂಬಾಕೆ ಆರೋಪಿ. ಮನೆಯಲ್ಲಿ ಪೋಷಕರಿಲ್ಲದ ವೇಳೆ ಈಕೆ ಕೃತ್ಯವೆಸಗಿರುವುದಾಗಿ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾಳೆ.
 
ಪೋಷಕರಿಗೆ ತನಗೆ ಬಾಯ್ ಫ್ರೆಂಡ್ ಇರುವ ವಿಚಾರವನ್ನು ಬಾಯ್ಬಿಟ್ಟಿದ್ದಕ್ಕೆ ತಮ್ಮನ ಮೇಲೆ ಅಸಮಾಧಾನವಿತ್ತು. ಅದೇ ಸಿಟ್ಟಿನಲ್ಲಿ ಕೃತ್ಯವೆಸಗಿದ್ದಾಳೆ. ಎಲ್ಲಿ ಹೋದರೂ ತಮ್ಮ ತನ್ನನ್ನು ಹಿಂಬಾಲಿಸುತ್ತಿದ್ದುದು ಆಕೆಗೆ ಇಷ್ಟವಿರಲಿಲ್ಲ. ಆದರೆ ಇದೀಗ ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪ ಪಡುತ್ತಿದ್ದಾಳಂತೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಫೆಲ್ ಡೀಲ್ ಹಗರಣ ಎನ್ನುವುದು ಪಕ್ಕಾ: ರಾಹುಲ್ ಗಾಂಧಿ

ನವದೆಹಲಿ: ಫ್ರಾನ್ಸ್ ಮತ್ತು ಭಾರತ ನಡುವೆ ನಡೆದ ರಾಫೆಲ್ ಯುದ್ಧ ವಿಮಾನ ಖರೀದಿ ಪಕ್ಕಾ ಹಗರಣ ಎಂದು ...

news

ಬ್ರೇಕ್ ಫಾಸ್ಟ್ ತಯಾರು ಮಾಡಿಲ್ಲವೆಂದು ಬೈದಿದ್ದಕ್ಕೆ ಪತ್ನಿ ಮಾಡಿದ್ದೇನು ಗೊತ್ತಾ?!

ಬೆಂಗಳೂರು: ಬೆಳಿಗ್ಗೆ ಬೇಗ ಉಪಾಹಾರ ತಯಾರಿಸಿರಲಿಲ್ಲವೆಂದು ಪತಿ ಬೈದಿದ್ದಕ್ಕೆ ಮನನೊಂದು ಮಹಿಳೆಯೊಬ್ಬರು ...

news

ಎಂ.ಬಿ.ಪಾಟೀಲ್ ವಿರುದ್ಧ ಪರೋಕ್ಷ ಟಾಂಗ್ ನೀಡಿದ ಜೆಡಿಎಸ್ ವರಿಷ್ಠ

ವಿಜಯಪುರ ಜಿಲ್ಲೆಯ ನೀರಾವರಿ ಅಭಿವೃದ್ಧಿ ಮಾಡುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ ...

news

ಶಬರಿಮಲೆ ಉಳಿಸಿ: ಪ್ರತಿಭಟನೆ

ಕೇರಳದ ಶಬರಿಮಲೈನಲ್ಲಿನ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕೆಂಬ ನ್ಯಾಯಾಲಯದ ...

Widgets Magazine