ಹೊಸ ವರ್ಷದ ಇಂದಿನ ದಿನದ ಇನ್ನೊಂದು ವಿಶೇಷತೆ ಗೊತ್ತಾ?!

ಬೆಂಗಳೂರು, ಸೋಮವಾರ, 1 ಜನವರಿ 2018 (07:30 IST)

ಬೆಂಗಳೂರು: ಇಂದು ವಿಶ್ವದಾದ್ಯಂತ ಜನರು ಹೊಸ ವರ್ಷಾಚರಣೆಯಲ್ಲಿ ಮುಳುಗಿದ್ದಾರೆ. ಆದರೆ ಇಂದು ಹೊಸ ವರ್ಷಾಚರಣೆ ಮಾತ್ರವಲ್ಲ. ಇದಕ್ಕೊಂದು ವಿಶೇಷತೆಯೂ ಇದೆ.
 

ಇಂದು ಸೋಮವಾರ ಅಂದರೆ ವಾರದ ಮೊದಲ ದಿನ. ಜನವರಿ 1 ಅಂದರೆ, ವರ್ಷದ ಮೊದಲ ದಿನ ಹಾಗೂ ತಿಂಗಳ ಮೊದಲ ದಿನ. ಈ ರೀತಿ ಬರುವುದು ಕಾಕತಾಳೀಯ ಮತ್ತು ಅಪರೂಪವೂ ಹೌದು.
 
ಇದನ್ನು ಸ್ವತಃ ಕ್ರಿಕೆಟಿಗ ಹರ್ಭಜನ್ ಸಿಂಗ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಉಲ್ಲೇಖಿಸಿದ್ದಾರೆ. ಇಂತಹದ್ದೊಂದು ವಿಶೇಷ ಹೊಸ ವರ್ಷದ ಮೊದಲ ದಿನಕ್ಕೆ ಸರ್ವರಿಗೂ ಅವರು ಶುಭ ಹಾರೈಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಮಿತ್ ಶಾ ಅವರಿಗೆ ಭರ್ಜರಿ ಸ್ವಾಗತ ನೀಡಿದ ರಾಜ್ಯ ನಾಯಕರು- ಶ್ರೀನಿವಾಸ ಪ್ರಸಾದ ಗೈರು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ...

news

ಗೋಮಾಂಸ ಸಾಗಿಸುಯತ್ತಿದ್ದ ವ್ಯಕ್ತಿಗೆ ಧರ್ಮದೇಟು

ಗೋಮಾಂಸ ಸಾಗಿಸುತ್ತಿದ್ದ ವ್ಯಕ್ತಿಯನ್ನು ಹಿಡಿದು ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಬೆಳಗಾವಿ ...

news

ಕರ್ನಾಟಕದ ಚುನಾವಣೆಗೆ ಯೋಗಿ ಆದಿತ್ಯನಾಥ್ ಸ್ಟಾರ್ ಪ್ರಚಾರಕ?

ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಟಾರ್ ಪ್ರಚಾರಕರನ್ನಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ...

news

ತ್ರಿವಳಿ ತಲಾಕ್‌ನಿಂದ ಮುಕ್ತಿ ಪಡೆದ ಮುಸ್ಲಿಂ ಮಹಿಳೆಯರು ಎಂದು ಪ್ರಧಾನಿ ಬಣ್ಣನೆ

ಲೋಕಸಭೆಯಲ್ಲಿ ತ್ರಿವಳಿ ತಲಾಖ್ ನಿಷೇಧ ಮಸೂದೆ ಮಂಡನೆ ಬಗ್ಗೆ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ...

Widgets Magazine
Widgets Magazine